Home / Shishunala Sharief

Browsing Tag: Shishunala Sharief

ಆದಿಬಸವ ಅನಾದಿಯಿಂದಲು ಮೇದಿನಿಗಿಳಿದು ಬಂದ ಚೋದ್ಯ                    ||ಪ|| ಶೋಧಿಸಿ ನಗರ ಕಲ್ಯಾಣದಿ ಕಲಿಯುಗ ವಿನೋ- ದದಿ ಸಲುಹಿದ ಶಿವನಾರಾಧ್ಯ                        ||೧|| ಸರಳು ಜಪಾಂಗುಲಿ ಕಿರಿಬೆರಳು ನೋಸಲಲಿ ಧರಿಸಿ ಮರಣ ಗೆಲಿವುದು...

ಭಲಿರೆ ಬಾಲದಂಡ ಹನುಮ ಶಿಲೆಯೊಳಗೆ ಮೂಡಿ ನೆಲಿಸಿದೆಯೋ ಜನರೊಲಿಸಿದೆಯೋ                    ||ಪ|| ಕಲಹ ಕಂಠೀರವನಾಗಿ ಲಂಕೆಯನು ಸುಟ್ಟು ಬಲದಿ ರಾಮನ ಛಲ ಗೆಲಿಸಿದಿಯೋ ಸಿಟ್ಟಲೆ ಅಉರರ ಕುಟ್ಟಿ ಧುರದಿ ನಿಂತು ಘಟ್ಟಿ ಸೀತೆಗೆ ಮುದ್ರಿಯುಂಗುರ ಕೊಟ್ಟಿ...

ನೀಲಕಂಠನ ದಿವ್ಯ ಆಲಯದೊಳು ಬಂದು ಸಾಲಿಟ್ಟು ಸಾಧು ಸಮ್ಮುಖ ನೋಡಿದ್ಯಾ                            ||ಪ|| ಕಾಲಾನುಕಾಲನ ಕಾಲವಂದನೆ ಗೆದ್ದು ಮೇಲಾದ ಮಹಿಮೆ ನೋಡಿದ್ಯಾ                                    ||೧|| ಮೂರು ತನುವಿನೊಳು ಏರುವ ಸ...

ರಾಮಲಿಂಗಮೂರ್ತಿ ಸದ್ಗುರು ಸ್ವಾಮಿ ನಿನ್ನ ಕೀರ್ತಿ ನೇಮದಿ ನಿನ್ನಯ ನಾಮವ ಸ್ಮರಿಸುವೆ ಆ ಮಹಾ ಶಿಗ್ಗಲಿ ಗ್ರಾಮದೊಳಗೆ….ಶ್ರೀ ||೧|| ಛಂದದಿ ನಾ ಬಂದು ಈ ಕ್ಷಣ ಸೇವೆಯೊಳಗೆ ನಿಂದು ಅಂದ ವಚನಗಳ ಸಿದ್ಧಿಗೆ ಹೊಂದಿಸು ಎಂದೆಂದಿಗೂ ನಿನ್ನ ದ್ವಂದ್ವ...

ನಂಬಿದೆ ನಾ ನಿನ್ನ ಶಂಭೋ ರಕ್ಷಿಸು ಎನ್ನ ||ಪ|| ಕುಂಬಿನಿಹೊಳು ಬಿಡದೆ ತುಂಬಿ ತುಳುಕುತಲಿರುವೆ ||ಅ.ಪ.|| ಹರನಾಮದಲಿ ಪ್ರೇಮದಲಿ ಕರೆಗೊಂಡು ಮನಸಿನಲಿ ವರವ್ಯಸನವನು ಕಳೆದು ನಿರುತ ಪಾಲಿಸು ದೇವಾ ||೧|| ಜಡದೇಹಿ ಜಗದಿ ನಾನು ಮೃಡರೂಪ ಮೂರ್ತಿ ನೀನು ಪ...

ಕರುಣ ಬಾರದೇನೋ ಸದಾಶಿವ ಕರುಣ ಬಾರದೇನೋ                                        ||ಪ|| ಧರಣಿ ಜನರು ಈ ಪರಿ ಮರಗುದ ಕಂಡು                                ||ಅ|| ಹುಟ್ಟಿಸಿದೆಲ್ಲೋ ಭೂಮಿ ಈ ಲೋಕವ ಕಟ್ಟಿ ಆಳುವ ಸ್ವಾಮಿ ಕೆಟ್ಟ ಕರ್ಮದ ಕ...

ನಾ ನಿನ್ನ ಮಗ ನಗೆಗೇಡು ಮಾಡಬ್ಯಾಡ ಈ ಜಗದೊಳಗೆ ||ಪ|| ನಾ ನಿನ್ನ ಮಗನು ಅಹುದೆನ್ನುವ ಮಾತಿದು ಎನ್ನ ಗುರುವಿನುಪದೇಶ ವಚನದಿಂ ಮುನ್ನ ತಿಳಿದು ಮಹೇಶ ಮಂತ್ರ ಜಪ ತನ್ನೊಳಗಿರುತಿಹೆ ಕುನ್ನಿ ಜನರ ಹಂಗಿನ್ನಾಯತಕ ಭಯ ಚೆನ್ನ ಶ್ರೀಗುರುವೆ ||೧|| ತಾಯಿ ತಂ...

ಪಾಹಿ ಪರಮದಯಾಳು ಕೃಪಾಕರ ದೇವ ಬಲಭೀಮ ತ್ರಾಹಿ ಎನುತ ಪಾದಕೆರಗಿದ ಜನರಿಗೆ ಕಾಮಿತ ಫಲದಾಯಕ ರಘುವರ ಸೇವಕ ಶಿರೋಮಣಿ ಕೋವಿಧ ಮುನಿಜನ ಜೀವ ಜಗನ್ಮಯ ವಾಯುಕುಮಾರ ||ಪ|| ಶೂರ ಪರಮ ಗಂಭೀರ ಅತಿ ಸುಂದರ ಮಾರುತಿ ಶೌರ್ಯ ವಿಚಾರ ಪರಾಕ್ರಮ ಕಾರುಣ್ಯ ಕಪಿವರ ಮಾತ...

ರಾಮ ರಾವೇಣ ಹರಿ ರಾಜಿತ ಪರಾತ್ಪರವಾದ ನಾಮದೊರಿ ರಾಮ ರಾವೇಣ ಹರಿ                            ||ಪ|| ವಾಮ ಭಾಗದಿ ಶಿತಭವಾನಿ ಪ್ರೇಮ ಸದ್ಗುರು ಮಲ್ಲಿಕಾರ್ಜುನ ಕಾಮಿತಾರ್ಥ ಫಲದಾಯಕ ರಾಮ ರಾವೇಣ ಹರಿ                            ||ಅ.ಪ.|| ಕ...

ಹನುಮಂತ ಹಾರಿದ ಲಂಕಾ ಸುಟ್ಟು ಬಿಟ್ಟಾನೋ ಬಿಡು ನಿನ್ನ ಬಿಂಕಾ ||ಪ|| ರಾಮ ರಘುಪತಿ ಭಕ್ತಾ ಒಂದು ನಿಮಿಷದೊಳಗೆ ತಂದುಕೊಟ್ಟಾನೋ ಸೀತಾ ಹೌಹೌದು ರಾಮರವದೂತಾ ||೧|| ರಾಮ ಲಕ್ಷ್ಮಣರ ಮಾತು ಮಾರುತಿಗೆ ಹೇಳಿದ್ದು ಗೊತ್ತಿಲ್ಲದಾಯ್ತು ಉಂಗುರ ಕೊಟ್ಟದ್ದು ಗ...

1...38394041

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...