ಹನಿಗವನ ಹೂ ಬುಟ್ಟಿ ಪರಿಮಳ ರಾವ್ ಜಿ ಆರ್ December 3, 2022December 19, 2021 ಮನದ ಕಸದ ಬುಟ್ಟಿ ಖಾಲಿ ಯಾದರೆ ಹೃದಯ ಹೂ ಬುಟ್ಟಿ ತುಂಬುತ್ತದೆ ***** Read More
ಹನಿಗವನ ಹಾಡು ಪರಿಮಳ ರಾವ್ ಜಿ ಆರ್ November 26, 2022December 19, 2021 ಮನವೊಂದು ಬಯಕೆಯ ಗೂಡು ಅಲ್ಲಿ ಕೇಳುವುದೆಲ್ಲ ಬೇಕು ಬೇಡುಗಳ ಹಾಡು ***** Read More
ಹನಿಗವನ ಚುಚ್ಚು ಮಾತು ಪರಿಮಳ ರಾವ್ ಜಿ ಆರ್ November 19, 2022December 19, 2021 ಚುಚ್ಚು ಮಾತು ಅಸ್ತ್ರ ಬಿಚ್ಚು ಮಾತು ಮನದ ಅಂಗ ವಸ್ತ್ರ ***** Read More
ಹನಿಗವನ ಮೌನ ಪರಿಮಳ ರಾವ್ ಜಿ ಆರ್ November 12, 2022December 19, 2021 ಮನವ... ಗುಡಿಸುವುದಕೆ ಆಳಿಲ್ಲ, ಕಾಳಿಲ್ಲ ಮೌನವೇ... ಸರ್ವಸಿದ್ಧಿ ನಿದ್ರೆಯೇ... ಚಿತ್ತ ಶುದ್ಧಿ. ***** Read More
ಹನಿಗವನ ಮನ ಪರಿಮಳ ರಾವ್ ಜಿ ಆರ್ November 5, 2022December 19, 2021 ನೋವಹೀರಲು ಮನ ಒಂದು ಸ್ಪಾಂಜು ಬೆಳಕ ಬೀರಲು ಮನ ಒಂದು ಪಂಜು. ***** Read More
ಹನಿಗವನ ಪ್ರೀತಿ ಪರಿಮಳ ರಾವ್ ಜಿ ಆರ್ October 29, 2022December 19, 2021 ಪ್ರೀತಿ... ಹಣೆಯ ಕುಂಕುಮವಾದರೆ ಮುತ್ತೈದೆ ಮಮತೆ. ಪ್ರೀತಿ... ಹೋಳಿ ಬಣ್ಣವಾದರೆ ಹುಲಿವೇಷ, ರೋಷ. ***** Read More
ಹನಿಗವನ ಗಳಿಕೆ ಪರಿಮಳ ರಾವ್ ಜಿ ಆರ್ October 22, 2022December 19, 2021 ಪ್ರೀತಿ ನೀಡದೆ ಸಂಪಾದನೆ ಇಲ್ಲ ಸ್ನೇಹ ನೀಡದೆ ಸಂಗಾತಿ ಇಲ್ಲ ಶರಣಾಗತಿ ಇಲ್ಲದೆ ದೈವ ಕೃಪೆಯಿಲ್ಲ. ***** Read More
ಹನಿಗವನ ಬೇಲಿ ಪರಿಮಳ ರಾವ್ ಜಿ ಆರ್ October 15, 2022December 19, 2021 ಬಯಕೆ ಗಿರಲಿ ತೃಪ್ತಿಯ ಬೇಲಿ ಸಂತೃಪ್ತಿಯ ಮಾಲಿ. ***** Read More
ಹನಿಗವನ ಸಾಮರಸ್ಯ ಪರಿಮಳ ರಾವ್ ಜಿ ಆರ್ October 8, 2022December 19, 2021 ಅನ್ನದ ತಪ್ಪಲೆಗೆ ನನ್ನ ತಲೆಗೆ ಒಂದೇ ಸಾಮರಸ್ಯ ಇಬ್ಬರೂ ಕುದಿಯುತ್ತೇವೆ ಒಂದು ಒಲೆ ಮೇಲೆ ಒಂದು ಒಲೆ ಇಲ್ಲದೆ. ***** Read More
ಹನಿಗವನ ಪರಿವಾರ ಪರಿಮಳ ರಾವ್ ಜಿ ಆರ್ October 1, 2022December 19, 2021 ಅಜ್ಜಿ.... ಊಟದ ಘಂಟೆ! ಅಜ್ಜ.... ಪಾಠದ ನಿಘಂಟು! ಅಕ್ಕ.... ಫ್ಯಾಷನ್ ಸೆಂಟು! ಅಮ್ಮ.... ಪ್ರೀತಿ ನಂಟು! ಅಪ್ಪ.... ಆಸ್ತಿಯ ಗಂಟು!! ***** Read More