ಮರಳಿ ಬಾ, ಸುರಂಜನಾ

ಅಲ್ಲಿ ಹೋಗದಿರು ಸುರಂಜನಾ ದಯವಿಟ್ಟು ಮಾತಾಡದಿರು ಆ ಯುವಕನಲ್ಲಿ. ಆಕಾಶ ಪರ್ಯಂತ ಹರಡಿರುವ ಬೆಳ್ಳಿ ಬೆಳಕಿಗೆ ಮರಳಿ ಬಾ, ಸುರಂಜನಾ, ಮರಳಿ ಈ ಬಯಲಿಗೆ, ತೆರೆಗಳಿಗೆ ಬಾ ಮರಳಿ ನನ್ನ ಹೃದಯಕೆ ಅವನ ಜೊತೆ...

ಖಯಾಲು

ಖಯಾಲಿಗೆ ನನ್ನ ಎಲ್ಲವನ್ನು ನಾನು ಒಪ್ಪಿಸಿದ್ದೇನೆ ಖುಷಿಯಾಗುತ್ತದೆ, ಎಲ್ಲವು ವರ್ಣಮಯ ಸುಖಕರ ಕಾಣುತ್ತದೆ. ವೇದನೆ, ಭಾವನೆ ಅದರಲ್ಲಿಯೆ ಸರ್ವಕಾಲದ ಅಸ್ತಿಯಾಗಿದೆ. ಅದು ಬದುಕಿನ ಜಂಜಡದಿಂದ ದೂರವಿಡುವ ಅಮಲಿನ ಮೈಮರೆಯಲ್ಲಿ ಕರಗಿಸುವ ಸೆರೆಯಾಗಿದೆ. ನೋವು-ನಲಿವು ಮುಗಿಯದ...

ಅಮರ

(‘ದಿ. ಜಾನ್ ಕೆನಡಿ’ಯ ಕೊಲೆಯನ್ನು ನೆನೆದು) ಅಯ್ಯೋ! ಹತನಾದ ವಿಶ್ವ ಪ್ರೇಮಿ!! ಕಗ್ಗೂಲೆಯ ಕಾಳ ರಾತ್ರಿಯಲಿ ಜಗ ಬೆರೆಯಿತು.... ವಿಶ್ವ ಪ್ರಾಣದ ರಕ್ತ - ಕೋಡಿ ಹರಿಯಿತು ಶೋಕಾಂಬುಧಿಯ ತೆರೆ ಎದ್ದು ಮೊರೆಯಿತು! ಜವರಾಯ...

ಸ್ವಗತ

ದ್ರೋಣ ಕೆನ್ನೆಗೆ ಕೈಹೊತ್ತು ಕುಳಿತ ದೇವತೆಗಳು ಬಂದು ಕರೆದರೂ ದೇವ ಸಭೆಯಲ್ಲಿ ತನ್ನ ಕರ್ಮ ವಿಮರ್ಶೆಯಾಗಲಿದೆ ಎಂದು ಹೊಳೆದರೂ, ಕಡಿಮೆಯಾಗಲಿಲ್ಲ ಯೋಚನೆಗಳ ಏರಿಳಿತ ಕೃಷ್ಣ ಬಂದಿದ್ದಾಗ ಮಣಿದು, ಕೈ ಮುಗಿದು ‘ನಿನ್ನ ಸಖರೈವರನು ನೋಯಿಸಿ’ನೆಂದು...

ಅನಂತ

ಕಿರಿ ಕಿರಿ ಮನಸ್ಸಿನ ಒಳಗೆ ಹೊರಗೆ ಪರೀಕ್ಷಾ ಭವನದಲಿ ಕೂತ ವಿದ್ಯಾರ್ಥಿಯ ತಲೆಯಲ್ಲಿ.... ತಲೆಯ ಮೇಲೆ ಫೋನಿನ ಕಿರ್ ಕಿರಿ ಆಫೀಸಿನಲ್ಲಿ ಮೇಲಾಧಿಕಾರಿಗಳ ಅವರಿಗೆ ಕಂಪನಿಯ ಲಾಭ ಹಾನಿಗಳ ಓದು ರೂಮಿನಲಿ ಓದುವ ಹುಡುಗರ...ಹುಡುಗಿಯರ...

ಧೂರ್ತ

ಹೊಲೆಯ ನಿಕೃಷ್ಟ ಮಣ್ಣಿನ ಮಗ ಮಣ್ಣಿನ ವಾಸನೆಗೆ ಹುಟ್ಟಿದ ತಪ್ಪಿಗೆ ಹುಟ್ಟಿದ ಮಣ್ಣಿನ ನೆಲವನ್ನೆ ದುರ್ಗಂಧಗೊಳಿಸಿ ತನ್ನ ಧೂರ್ತ ಮಹತ್ವಾಕಾಂಕ್ಷೆಗೆ ಉಸಿರು ಹೋಗುವ ಮೊದಲು ಕೆಂಪು ದುರ್ಗದ ತುದಿಯನ್ನೇರಿ ದೇಹ ಬಲ ಉಡುಗಿದ್ದರೂ ನೀತಿಗೆ...

ವಂಚನೆ

ಜೀವನದಲ್ಲಿ ಅರ್ಥವನ್ನು ಹುಡುಕಲು ಓಡಾಟ ನಡೆದಿದೆ ಸತತ ಎಷ್ಟು ಓದಿದರೂ ಅರ್ಥ ಕಾಣದು ಅಲ್ಲಲ್ಲಿ ನಿಂತು ದಣಿವ ಪರಿಹರಿಸಿ ಮುಂದುವರಿದಾಗ ತುಸುವೆ ಲಭಿಸಿದ ಸುಖವೂ ಅರ್ಥಹೀನ, ಮುಂದೆ ಧುತ್ತೆಂದು ಎದುರು ನಿಲ್ಲುವ ಪ್ರಶ್ನೆ ಮುಖದ...

ವಿಕ್ಷಿಪ್ತ

ಗಲ್ಲಕ್ಕೆ ಕೈಹೊತ್ತು ಕೂತರೆ ಬುದ್ಧನಂತೆ ತಲೆಯಲಿದ್ದುದು ಪೆನ್ನಿಗೆ ಇಳಿದು ಕಾಗದದ ಮೇಲೆ ಮೂಡುವದಿಲ್ಲ. ವಿಕ್ಷೇಪ... ಅನುಕರಣೆಯ ಅಂಟುರೋಗ ಅಸ್ತವ್ಯಸ್ತ ಮನದ ಒಡಕು ವಿಚಾರ ಭಾವಗಳ ತೊಡಕು ವ್ಯಥಾ ಕಾಲಕ್ಷೇಪ...! ಚಪಲ... ಇಲ್ಲದುದ ಬೇಕೆಂಬ ಹುಂಬತನ....

ವೃಷ್ಟಿ

ಮತ ಕೊಡುವಾಗ ನನ್ನ ಮತ ಬೇಡವೆಂದಿತ್ತ ಮುಂಗಾರು ಒಳನುಗ್ಗಿ ಸಿಡಿದೆದ್ದು ಮುರಿದಿದ್ದ ಮನಮಂದಿರದ ಬಾಗಿಲನು ಜಗ್ಗಿ ಕಿಟಕಿಯ ಬಿಸಿಲುಗನ್ನಡಿಯೊಳಗಿನ ತಂಪನು ಘಾಸಿಗೊಳಿಸಿ ಅಂತರಂಗದಲಿ ದಶಮಾನಗಳಿಂದಲು ಒಳಿತು ಕೆಡುಕುಗಳ ಅರಿವು ಬಂದಂದಿನಿಂದಲು ಸೃಷ್ಟಿಯಾದ, ಉದ್ದಗಲಕೆ ಬೆಳೆದ...

ಆಸೆಗಳೆ ಹೀಗೆ………

ಎಂದಾದರೊಂದು ದಿನ ನನ್ನ ಆಸೆಯ ಹಕ್ಕಿಗೂ ಗರಿಯೊಡೆದು, ಪುಕ್ಕ ಬೆಳೆದು ಜಲ ನೆಲ ವಾಯುವಿನ ಬಲ ಪಡೆದು ಗಗನ ಹೆತ್ತರಕೆ ಹಾರುವವು ಅದರ ಅಂಚನ್ನು ಸುತ್ತಿ ಮಿಂಚನ್ನು ಮೀರಿ ಅಡೆ ತಡೆ ತೊಡಕುಗಳ ಓಸರಿಸಿ...