ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೧ ಶರತ್ ಹೆಚ್ ಕೆ November 24, 2023May 11, 2023 ಅವಳ ಕಣ್ಣಹನಿ ಬರಿದಾಗಿರುವ ಅವನ ಪ್ರೀತಿಯ ಒರತೆ ತುಂಬುವ ಕನಸು ಕಟ್ಟುತ್ತಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೦ ಶರತ್ ಹೆಚ್ ಕೆ November 10, 2023May 11, 2023 ನಿನ್ನ ಅಚ್ಚಿಕೊಂಡಷ್ಟೂ ಹತ್ತಿರಾಗುವ ಹುಚ್ಚುತನ ಎಚ್ಚರಿಸುತ್ತದೆ ‘ಸ್ವಲ್ಪ ಜೋಪಾನ’! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೯ ಶರತ್ ಹೆಚ್ ಕೆ October 27, 2023May 11, 2023 ಮೌನ ಮಾತಿಗಿಳಿದಿತ್ತು ಅವಳ ಕಣ್ಣೋಟದ ರೂಪ ಧರಿಸಿತ್ತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೮ ಶರತ್ ಹೆಚ್ ಕೆ October 13, 2023May 11, 2023 ಅವಳ ಗಮನಸೆಳೆಯಲು ಹೊರಟ ಆ ಕ್ಷಣದ ಆಸೆಗೆ ವಾಸ್ತವ ಬಿಗಿಯುವ ಭಾಷಣ ಅರ್ಥವಾಗದು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೭ ಶರತ್ ಹೆಚ್ ಕೆ September 29, 2023May 11, 2023 ನಾನು ಮೋಹಿಸುವ ಮೌನಕ್ಕೆ ಅವಳ ಮಾತಿನ ಮೇಲೊಂದಿಷ್ಟು ಮೋಹ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೬ ಶರತ್ ಹೆಚ್ ಕೆ September 15, 2023May 11, 2023 ಮೂಲೆಗೆಸೆದ ಅವಳ ನೆನಪು ಮಧ್ಯರಾತ್ರಿ ಮಡಿಲು ಸೇರಿತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೫ ಶರತ್ ಹೆಚ್ ಕೆ September 1, 2023May 11, 2023 ಸುಮ್ಮನೆ ನಿಂತಿದ್ದ ನೆನಪಿಗೆ ಚಲನೆ ಕರುಣಿಸಿದ ಅವಳ ನಗೆಗೆ ನಾಲ್ಕು ತದುಕುವ ಸಲುವಾಗಿ ಮುಖ ಸಿಂಡರಿಸಿಕೊಂಡ ನನಗೆ ನನ್ನದೇ ಮುಖಭಂಗದ ಮುಖ ನೋಡುವ ಸದಾವಕಾಶ ಒಲಿಯಿತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೪ ಶರತ್ ಹೆಚ್ ಕೆ August 18, 2023May 11, 2023 ರೆಕ್ಕೆ ಪುಕ್ಕ ಕಳಚಿಕೊಂಡ ಹಕ್ಕಿಯ ಮೈಬಣ್ಣ ಕಂಡು ಪುಳಕಗೊಂಡವನು ನಾನು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೩ ಶರತ್ ಹೆಚ್ ಕೆ August 4, 2023May 11, 2023 ಅವಳು ಮನದ ಗುಡಿಯಲ್ಲಿ ಕುಳಿತು ಮತ್ತೆ ಹಾಡಿದಳು. ಹಾಡು ಅರಿಯದ ನಾನು ವಾಸ್ತವದ ಗೂಡು ಸೇರಿಕೊಂಡು ಕನಸು ನುಂಗಿಕೊಂಡೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೨ ಶರತ್ ಹೆಚ್ ಕೆ July 21, 2023May 11, 2023 ಅವಳ ಕಂಗೆಟ್ಟ ಕಂಗಳಲಿ ನಲಿವಿನ ಚಹರೆ ಅರಸುವ ಅವನು ಆಶಾವಾದಿ ***** Read More