ಶ್ರೀಗುರು ನಿತ್ಯನಿರಾಲಂಬ ನಿಜಪದ ಸೇವಕ

ಶ್ರೀಗುರು ನಿತ್ಯನಿರಾಲಂಬ ನಿಜಪದ ಸೇವಕ ಈ ಆತ್ಮಾ ಶಿವಯೋಗಿ                               ||ಪ|| ಮರಳಿ ತೆರಳದಂತೆ ಭವದೊಳು ಬಾರದೆ ಮರಣರಹಿತ ನಿಮ್ಮ ಚರಣಕ್ಕೆ ಎರಗುವೆ          ||ಅ.ಪ.|| ಆರನಳಿದು ಮುನ್ನ ಮೂರು ಮೀರಿತು ಆತ್ಮಾ ಏರಿ ಪಾರಮರ್ಥದೊಳಿರುವಾ ನಾಲಿ...

ಸದ್ಗುರುವಿನ ವರವು ನಮಗೆ ಇರಲಿ

ಸದ್ಗುರುವಿನ ವರವು ನಮಗೆ ಇರಲಿ ಸರಸಿಜ ಮುಖಿಯೆ                ||ಪ|| ಪರಮ ನಿತ್ಯಾನಂದ ಸುಖವು ಅರವು ಹಿಡಿದು ನುಡಿಯುತಿರಲು ಸ್ಮರನ ಮತ್ಸರವನ್ನು ಗೆದ್ದು ಮರಣ ಬಾಧೆ ಮಾಯೆ ತುಳಿದು       ||೧|| ದೇವ ಶಿಶುನಾಳಧೀಶನ ಜೀವ ದಣಿದು...

ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ

ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ ಎನಗೊಂದು ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ ಪ್ರಣಮ ಪಂಚಾಕ್ಷರಿಯ ಎಣಿಸಿ ಜಪಮಾಡೆಂದು ಹನ್ನೊಂದುಮಣಿ ಮೇಲೆ ಇನ್ನೊಂದು ಸಣ್ಣರುದ್ರಾಕ್ಷಿ                    ||ಅ. ಪ|| ಅದರೊಳುನ್ನತಾಮೃತದ ಶಿಲೆಮಾನ ರತ್ನದ ಹರಳಿನೊಳು ಚಿನ್ನದ ಎಳಿಯ ಪೋಣಿಸಿ ಎಣಿಸಿ...

ಗುರುನಾತಹನಂತಃಕರಣವಾಯಿತು

ಗುರುನಾತಹನಂತಃಕರಣವಾಯಿತು ಆತಮರಾಮನಿಗೆ ನಿನನಂತರ೦ಗದಿ ಮರಳಿ ತೆರಳದಂತೆ ಇಹದೊಳಗೆ ||ಪ|| ಸಾದಹು ಸಂತತಿ ಸಿದದಹ ಆರೂಧಹಗೆ ತಾನೇಕದೋಳ ಆರನಳಿಯುತ ಮೂರು ಮೀರುವನೆ ಬಯಾರೊಂದು ತತವಾದಹಾರದಲಿ ಗುರುಬೋದಹ ಪಧದವಗೆ ಪಾರಮಾರತಹದ ನೆಲೆಯನೇರುವಗೆ ಘನತೂರಯದೋಳ ||೧|| ವಸುದಹಿಯೊಳ ಶಿಶುನಾಳದಹೀಶನ...

ಹೋಗೋಣ ನಧಿಯೋ ಬೇಗನೆ ಎದದು

ಹೋಗೋಣ ನಧಿಯೋ ಬೇಗನೆ ಎದದು ಸಾಗಿ ಸದಗುರುವಿನ ಯೋಗಯ ಮಂದಿರಕೆದದು ||ಪ|| ಮೃಉಧನ ಆಕಾರಾ ಪೊಧವಿಯೊಳು ಬಧವರಾದಹಾರಾ ಬಿಧದೆ ಭಕತ ಜನರ ಉದದಹಾರಾ ಮಾಧುತಲಿಹ ಅಧವಿ ಪಾಚಛಾನೆಂಬೋ ಒಧಿಯನಾ ಮಥಹಕೆದದು ||೧|| ಕಿಂಕರರಾಗಿ ನಾವಿಬಬರು...

ಗುರುಸೇವಾ ಮಾಡೋ

ಗುರುಸೇವಾ ಮಾಡೋ ನೀನು ಪಾಮರ ಮೂಢಾ ||ಪ|| ಗುರುಸೇವೆ ಮಾಡದೆ ನರಸೇವೆ ಮಾಡುವಿ ತಾರಿಸುವವರ ಕಾಣೆ ತಾಮಸ ನಿನ್ನೊಳು ||ಅ.ಪ.|| ಬಂಧನ ಇಲ್ಲೆ ಕಂಡಿ ಇಂದಿನ ಕರ್ಮಫಲವೆಲ್ಲ ಇಲ್ಲೆ ಉಂಡಿ ಮುಂದಿನ ಮಾರ್ಗ ತಿಳಕೋಳೋ...

ಶ್ರೀಗುರು ಮಂತ್ರ

ಶ್ರೀಗುರು ಮಂತ್ರವ ರಾಗದಿ ನುತಿಸಲು ಬೋಧ ಸಂಪದ ಸುಖವಾಗುವದೋ ||ಪ|| ಮಾಜದೆ ಮಂತ್ರದ ಮೊದಲಕ್ಷರವ ತೇಜಿಸುತಲಿ ನಿತ್ಯ ಜಪಿಸುವದೋ ||೧|| ಬಿಡದೆರಕ್ಷರ ನಡುವಿನ ಶೂನ್ಯದಿ ದೃಧವಿಡಿದಾತ್ಮದಿ ನುತಿಸುವದೋ ||೨|| ಬರೆದು ಮೂರಕ್ಷರ ಕರುಣ ಸೇವಿಸಿದರೆ...

ದೊರಕಿದಾ ಗುರು

ದೊರಕಿದಾ ಗುರು ದೊರಕಿದಾ || ಪ || ಪರಮಾನಂದ ಬೋಧ ಆರವಿನೊಳಗ ಬಂದು ದೊರಕಿದಾ ಗುರು ದೊರಕಿದಾ ||ಅ.ಪ.|| ಕರಪಾತ್ರೆ ಹಿಡಿದು ಈ ನರ ಶರೀರದಿ ತನ್ನ ಅರುವ ತನಗೆ ತೋರಿ ಪರಮ ನಂಬುಗೆಯಲಿ...

ಎಂಥಾ ಬೇಗನೆ ಯವ್ವನ ಬಂತೆ

ಎಂಥಾ ಬೇಗನೆ ಯವ್ವನ ಬಂತೆ ನಿನಗೆ ನಿಂತು ನೋಡಿ ಹೋಗದಾಂಗಾಯಿತೆನಗೆ ||ಪ|| ಸಂತಿಗೋಗಿ ಸಣ್ಣದೊಂದು ಚಿಂತಾಕವ ಕದ್ದುಕೊಂಡು ಹಂತಿಲಿದ್ದವರೆಲ್ಲ ಕಂಡರೆ ಮೆಂತೇದವನಾ ಹೊಲಾಪೂಕ್ಕೆ ಕಾಂತೆ ಕಬ್ಬಿನ ವನದಿ ಬಂದು ಕುಂತೆಲ್ಲ ಶೀಗಿಹುಣ್ಣಿವಿಗೆ ||೧|| ದಿನದಲ್ಲಿ...

ಪ್ರಾಯ ಹೋಗುತ ಬಂತು

ಪ್ರಾಯ ಹೋಗುತ ಬಂತು ದೇಹ ಒಣಗಿ ನಿಂತು ಜೀವದ ಬಡಿವಾರವೇನೆಂಬೆ ||ಪ|| ಕೋವಿಧನಾದರೆ ಸಾವಿಗಂಜದೆ ಆ ಮಹಾದೇವರ ನುತಿಸಲೆಂಬೆ || ೧ || ಆಸ್ತಿ ಚರ್ಮದ ಘಟವಿಸ್ತರಣದಲಿ ಕೂಟ ಮಸ್ತಕ ಮನ ಬುದ್ಧಿಯೆಂತೆಂಬೆ ||...