ರೂಪಸಿ

ಯಾವ ಶಿಲ್ಪಿಯ ವರದಾನವೋ ನೀನೇನು ದೇವ ಕನ್ಯೆಯೋ? ಚಂದಿರನೆ ನಾಚುವ ನಿನ್ನಯ ಈ ಅಂದ ಕಂಡು ಸಿಂಧೂರ ತಿಲಕದ ಹಣೆಗೆ ಸೀರೆ ಸೆರಗಿನಾ ಹೊದಿಕೆ ಮುಂಗುರುಳು ನಾಚಿ ಇಣುಕುತಿದೆ ಹೊರಗೆ ಬೊಗಸೆ ಕಣ್ಗಳ ಒಳಗೆ...

ಭಾಷೆ ಭಾವನೆ

ಭಾಷೆ ಹಲವು ಭಾವನೆ ಒಂದೇ ಭಾಷೆಗಾಗಿ ಬಡಿದಾಡುವವರು ಮನುಜನು ಮಾತ್ರ ಹಿಂದೆ ಎಲ್ಲಾ ಜೀವಿಗಳಿಹವು ಮುಂದೆ ಭಾಷೆ ಎಂದರೇನರ್ಥ ತಿಳಿಯಬೇಕು ಮಾತನಾಡುವ ಮೊದಲು ಓ ಮನುಜ ಭಾಷೆಯೊಂದು ಭಾವನೆಗಳ ಇನಿಮಯ ಮಾಧ್ಯಮ ಅಷ್ಟೇ ಅಂತ...

ನನ್ನ ಕನ್ನಡ

ಕನ್ನಡ ಕನ್ನಡ ಕಸ್ತೂರಿ ಕನ್ನಡ ನಿತ್ಯವೂ ಸತ್ಯವೀ ಸವಿಗನ್ನಡ ಕೇಳಲು ಕಿವಿಗಳಿಗೆ ಇಂಚರ ನುಡಿಯಲು ಮಾತೇ ಸುಮಧುರ ಕರುಣೆಯ ಬೀಡಿದು ಕರುನಾಡು ಹೆಮ್ಮೆಯ ನಮ್ಮಯ ಸಿರಿನಾಡು ನೋಡಲು ಇದುವೇ ಸುಂದರ ನಡೆದಾಡಲು ನಮಗಿದೆ ಹಂದರ...

ಕನ್ನಡ ಕೃಷಿ

ಕೃಷಿಯ ಮಾಡೋಣ ನಾವು ಕನ್ನಡಾಂಬೆಯ ಮಡಿಲಲಿ ಸಿರಿ ಕನ್ನಡದ ನೆಲದಲಿ ನಾವು ಕನ್ನಡದ ಕೃಷಿಯ ಮಾಡೋಣ. ತುಂಗ-ಭದ್ರ ಕೃಷ್ಣೆ ಕಾವೇರಿಯ ಜೀವ ಜಲವ ಹರಿಸಿ ಜನಮನವ ಹದವಾಗಿಸಿ ಜನಮನದ ಕಳೆ ತೆಗೆಯೋಣ ಬಿತ್ತೋಣ ಬೀಜ...

ಕನ್ನಡಾಂಬೆಗೆ ನುಡಿ ನಮನ

ಸುವರ್ಣನಾಡಿನ ಸ್ವರ್ಣ ಮುಕುಟ | ಮಣಿ ದಾರಿಣಿ ಕನ್ನಡತಿಯೇ. ಶ್ರೀಗಂಧದ ನಾಡಿನ ಚಂದದ ಮಾಲೆಯ | ಧರಿಸಿದ ಶಾರದೆಯೇ. ಅರಿಶಿನ ಕುಂಕುಮ ಮುಖ ಮಂಡಲ | ಲೇಪಿತ ಸುಮಂಗಲಿಯೇ. ಹಸಿರಿನ ವನರಾಸಿಯ ಜೀವದ ಜಲ...

ವೈದ್ಯೋ ನಾರಾಯಣ ಹರಿ

ದೇವನು ಇವ ದೇವನು ನರ ದೇಹಕೆ ಇವ ದೇವನು ಹುಟ್ಟಿಗೆ ಮರು ಹುಟ್ಟು ನೀಡಿ ಕಾಯುವ ಈ ವೈದ್ಯನೂ ಬಾಧೆಯಲಿ ನಲುಗಿದ ದೇಹಕ್ಕೆ ಮುಕ್ತಿದಾತ ವೈದ್ಯನು ತಾನಾಗಿಹನು ವ್ಯಾಧಿಯೆನ್ನುವ ವೈರಿಯ ಬಡಿದೋಡಿ ಸುವ ಈಶನು...

ಬಾಲ ನುಡಿ

ಅರಿಯದವರು ನಾವು ಬಾಳ ಅರಿಯದವರು ತೋರಿಸುವ ಜಗಕೆ ನಾವು ಕೂಡಿ ಬಾಳುವ ನೀತಿಯನು ನನ್ನಲ್ಲಿಯೂ ಏನೂ ಇಲ್ಲ ನಿನ್ನಲ್ಲಿಯೂ ಏನೂ ಇಲ್ಲ ಅನ್ನಕ್ಕಿಂತ ಇನ್ನೊಂದು ದೇವರಿಲ್ಲ ಎನ್ನುವುದು ನಾವುಗಳು ಬಲ್ಲೆವಲ್ಲ ಬನ್ನಿ ಗೆಳೆಯರೆಲ್ಲ ಇಲ್ಲಿ...

ತೂಕದ ಬಾಳು

ಮಾಗಿದ ದೇಹವಿದು ತೂಗುತಿದೆ ದಿವಸ ನಿತ್ಯವೂ ಸಾಗಿಹುದು ಹಸಿವು ನೀಗಿಸಲು ಈ ಹರ ಸಾಹಸದ ಕೆಲಸ ಹಸಿ ಮೆಣಸಿನಕಾಯಿ ತಿನ್ನಲು ಹೊಟ್ಟೆ ಚುರ್ ಚುರ್ ಕಾಯಕ ಇಲ್ಲದೇ ಉಪವಾಸದಿ ಕುಳಿತರೂ ಹೊಟ್ಟೆ ಚುರ್ ಚುರ್...

ಓ.. ನಲ್ಲೆ

ಎಲ್ಲರಂಥವನಲ್ಲ ನಿನ್ನ ಗಂಡ ಇವನಲ್ಲ ತುಂಟ........ ಎಲ್ಲರಂಥವನಲ್ಲ ನಿನ್ನ ಗಂಡ ಮೋಸ..ವಂಚನೆ...ಅರಿಯದವನು ಸತ್ಯ ದಾರಿಯಲ್ಲೇ ನಡೆಯುವವನು ಪ್ರೀತಿಗಾಗಿ ಪ್ರಾಣ ಕೊಡುವವನು ನಿನ್ನಾ..ಹಿಂದೆ...ಓಡಿ ಬರುವನು ಎಲ್ಲರಂಥವನಲ್ಲ... ನಿನ್ನ ಗಂಡ ನೀನೇನು... ಬಲ್ಲೆ... ಎಲ್ಲರಂಥವನಲ್ಲ ನಿನ್ನ ಗಂಡ...

ಜನುಮದ ಜೋಡಿ

ಮಾವಿನ ಮರದಡಿನಿಂತ ಸುಂದರಿ ಮಂದಹಾಸ ಬೀರಿದ ಮದನಾರಿ ಹೂ ಬಳ್ಳಿಯಂತೆ ಮರವ ನೀ ಆಸರಿಸಿ ಅರಳಿ ನಲಿವ ಚಲುವೆ ನೀ ಸಿಂಗಾರಿ ಹುಣ್ಣಿಮೆಯ ಚಂದ್ರನಂತೆ ನಿನ್ನ ಮೊಗವು ಹರಡಿದೆ ಎಲ್ಲೆಡೆ ಬೆಳದಿಂಗಳ ಹೊನಲು ಕೋಗಿಲೆಯ...