ಹನಿಗವನ ಬಹುಪತಿತ್ವ ಶ್ರೀವಿಜಯ ಹಾಸನ July 21, 2019January 6, 2019 ಹೆಣ್ಣುಗಳಿದ್ದಾಗ - ಹೇರಳ ಬಹುಪತ್ನಿತ್ವ ಹೆಣ್ಣುಗಳಾಗಿವೆ - ವಿರಳ ಬಹುಪತಿತ್ವ ***** Read More
ಹನಿಗವನ ಅತಿ-ಮಿತಿ ಶ್ರೀವಿಜಯ ಹಾಸನ July 14, 2019January 6, 2019 ಹೆಣ್ಣುಗಳಿದ್ದಾಗ - ಅತಿ ಕೇಳಿದಷ್ಟು ವರದಕ್ಷಿಣೆ ಈಗಾಗಿದೆ - ಮಿತಿ ಕೊಡಬೇಕು ವಧುದಕ್ಷಿಣೆ ***** Read More
ಹನಿಗವನ ದಾನ ಶ್ರೀವಿಜಯ ಹಾಸನ July 7, 2019January 6, 2019 ಕೆಲವರು ಮಾಡುತ್ತಾರೆ ನೇತ್ರದಾನ ಅನ್ನದಾನ ಇನ್ನು ಕೆಲವರು ಮಾಡುತ್ತಾರೆ ಸುಳ್ಳು ವಾಗ್ಧಾನ ***** Read More
ಹನಿಗವನ ಹೃದಯ ಶ್ರೀವಿಜಯ ಹಾಸನ June 30, 2019January 6, 2019 ನಾ ಮರೆಯುವುದಾದರೂ ಹೇಗೆ? ನಿನ್ನ ಇನಿಯಾ ನಿರಂತರ ಬಡಿದುಕೊಳ್ಳುತ್ತದೆ ನಿನ್ನದೇ ಹೃದಯಾ ***** Read More
ಹನಿಗವನ ಬೇವು ಬೆಲ್ಲ ಶ್ರೀವಿಜಯ ಹಾಸನ June 23, 2019January 6, 2019 ಬೇವುಬೆಲ್ಲ ತಿನ್ನಬೇಕು ಸಮಾಸಮ ಎಂದರೆ ನಲ್ಲ ಬೇವು ನಿನಗಿರಲಿ ಬೆಲ್ಲ ನನಗಿರಲಿ ಅಲ್ಲಿಗೆ ಸಮ ಅನ್ನುವನಲ್ಲ ***** Read More
ಹನಿಗವನ ಕಲೆ ಶ್ರೀವಿಜಯ ಹಾಸನ June 16, 2019January 6, 2019 ಕಾಮನಬಿಲ್ಲಿಗಿದೆ ಏಳು ಬಣ್ಣದ ಬಲೆ ಮಾನವರಿಗಿದೆ ಕ್ಷಣಕ್ಕೊಂದು ಬಣ್ಣ ಹಾಕುವ ಕಲೆ ***** Read More
ಹನಿಗವನ ಒಸಗೆ ಶ್ರೀವಿಜಯ ಹಾಸನ June 9, 2019January 6, 2019 ಎಷ್ಟು ಮಳೆ ಸುರಿದರೂ ಧರಣಿಗೆ ತೀರಲಾರದ ದಾಹ ವರುಣಬಾರದ ವಿರಹ ಬೆಂದ ಒಡಲಿಗೆ ಸಂಭ್ರಮದ ಒಸಗೆ ***** Read More
ಹನಿಗವನ ಹುಷಾರು ಶ್ರೀವಿಜಯ ಹಾಸನ June 2, 2019January 6, 2019 ಬಂದನೆಂದು ನಲ್ಲ ಕೊಬ್ಬಿ ಮರೆಯಬೇಡವೇ ಇಳೆ ನಡುನೀರಲ್ಲಿ ಕೈಬಿಡುವ ಬುದ್ಧಿ ವರುಣನದು ಕೇಳೆ ಹುಶಾರಾಗಿರು ಮರುಳೆ ***** Read More
ಹನಿಗವನ ಪಶ್ಚಾತ್ತಾಪ ಶ್ರೀವಿಜಯ ಹಾಸನ May 26, 2019January 6, 2019 ಒಮ್ಮೊಮ್ಮೆ ಸೂರ್ಯನು ಮಂಕಾಗುತ್ತಾನೆ. ಮರೆಯಾಗುತ್ತಾನೆ ಮೋಡ ಕಪ್ಪಾದಾಗ ತಪ್ಪು ತನ್ನದೆಂದು ಒಪ್ಪಿ, ಪಶ್ಚಾತ್ತಾಪದಿಂದ ***** Read More
ಹನಿಗವನ ಚಂದ್ರ ಶ್ರೀವಿಜಯ ಹಾಸನ May 19, 2019January 6, 2019 ಕೊಟ್ಟದ್ದನ್ನು ಕಿಂಚಿತ್ತು ಇಟ್ಟುಕೊಳ್ಳದೆ ಬಿಟ್ಟುಕೊಡುವ ಧಾರಾಳಿ ***** Read More