ತಡೆಯದಿರೆ ಮನವ

ತಡೆಯದಿರೆ ಮನವ ಮನದಾ ಭಾವನೆಯಾ ಭಾವದೆಳೆಯ ಬೆರೆತ ನೋವು ಕಣ್ಣ ನೀರಂಚಲಿ ಸೆರೆಯಾಗಿದೆ|| ಬೆರೆತಂಥ ಸ್ಪಂದನ ಜೀವನದಿಯಾಗಿ ಸೇರುತಲಿ ದೋಣಿಯ ಕಾಣದೆ ದಡವ ಸೇರದೆ ಇನಿಯಾ ಕಾದಿಹೆ|| ಮನದಾಸೆ ಮಾಗಿ ಋತುರಂಗಿನ ಬಾನಾಡಿಯಾಗಿ ಬಾನಲ್ಲಿ...

ಹಾರೆ ನೀ ಹಕ್ಕಿ ಹಾರೆ

ಹಾರೆ ನೀ ಹಕ್ಕಿ ಹಾರೆ ನೀಲಾಕಾಶದ ದಿಗಂತದಲಿ ಬೆಳ್ಳಿ ಚುಕ್ಕಿ ಬಿಡಿಸಿ ರಂಗೋಲಿ ಬಾರೆ ನೀ ಹಕ್ಕಿ ಬಾರೆ ನನ್ನ ನಿನ್ನ ಬಂಧ ತಿಳಿ ಹೇಳು ಬಾರೆ ನೀ ಬಾರೆ ಜಾಣೆ ಹಕ್ಕಿ ||ಽಽಽಽ...

ಬೃಂದಾವನ

ತನು ಮನ ಸೆಳೆಯುವ ಬೃಂದಾವನಕೆ ಹೋಗುವ ಬಾರೆ ಸಖಿ ಕರೆಯೋಲೆಯನಿತ್ತು ಕರೆಯುತಿದೆ ಬೃಂದಾವನ || ನವರಸ ಶೃಂಗಾರ ರಸದೌತಣ ನವ ಚೈತನ್ಯ ಮೈತಾಳಿತ್ತು ರಾಧೆ ಕೃಷ್ಣೆಯರ ಗೋಪಿಕೆಯರ ವನ ಬೃಂದಾವನ || ಕಿನ್ನರ ಲೋಕದ...

ಹಾಡಿನಂದದ ರೂಪ

ಹಾಡಿನಂದ ರೂಪ ನಾನು ಕಲಿಯಲಿಲ್ಲ ಕಲಿಸಿದಾದರೇನು ನಾನು ಕಲಿಯಲಿಲ್ಲ || ಹೃದಯವಂತಿಕೆಯ ಪ್ರೀತಿ ಯಾರು ತೋರಲಿಲ್ಲ ಯಾರಿಗೂ ಯಾರೆಂದನರಿತು ಮನವು ತಿಳಿಯಲಿಲ್ಲ || ಹಾಡು ಬರಿದಾದರೇನು ನನ್ನ ಭಾವಗಳು ಬರಿದಾಗಲಿಲ್ಲ ಭಾವನಂದದ ರೂಪ ಕಲಿಸಿದಾದರೇನು...

ಭಯವೇತಕೆ ಮನವೇ

ಭಯವೇತಕೆ ಮನವೇ ಬದುಕು ಬಯಲಿನಾಟದ ನಿಲುವು || ಹುಟ್ಟಿರಲು ಭಯಕಾಡಲಿಲ್ಲ ಮೆಟ್ಟಿರಲು ಭಯವೆಂಬುದಿಲ್ಲ ಬರಲು ಮುಪ್ಪು ಭಯವೇತಕೆ ಸಾವು ನೇರಳಿನಾಟದೆ ಬೆಪ್ಪನಾದೆ ನೀನು || ಪಾಪಿ ನಾನು ಪುಣ್ಯ ಧಾರೆ ಎರೆದು ಧರ್‍ಮಕರ್‍ಮ ಪಕಳೆ...

ಮೋಡ ಕವಿದಿದೆ

ಮೋಡ ಕವಿದಿದೆ ಬೆಳ್ಳಿ ಕಿರಣಕೆ ಕವಿದ ಮೋಡವ ಸರಿಸುವರಾರು || ಕರಗಿದೆದೆಯಾ ತೆರೆಯ ಹಾಸುವ ಬೆಳ್ಳಿ ಕಿರಣಕೆ ಏಳು ಬಣ್ಣ ತುಂಬಿ ನೆಲದೆದೆಯಾ ತಂಪಾಗಿರಿಸಿ ವರ್‍ಷನಲ್ಲಿ ಅನಂತವಾಗಿ ತಲ್ಲಣಗೊಳಿಸುವರಾರು || ತುಂತುರು ಹನಿಗಲ್ಲ ಸವರಿ...

ಸ್ನೇಹವೇ ಜೀವನ

ಸ್ನೇಹವೆ ಜೀವನ ಪಾವನ ಭಾವನ ಚೇತನ ಕಿರಣ ಆನಂದ ವಿತಾನವು || ಸ್ನೇಹವೆ ಸೆಲೆಯು ಮನದಾ ಅಲೆಯು ಬಲೆಯ ಬೀಸಿದಾ ಅಂಬಿಗನ ಆಹ್ವಾನವು || ಸ್ನೇಹವೆ ಸರಸ ವಿರಸ ವಿರಹ ನೋವಲಿ ಕಾಣುವ ಮಂದಾರ...

ಭವ್ಯ ಭಾರತ ಭೂಮಿ

ಭವ್ಯ ಭಾರತ ಭೂಮಿ ನಮ್ಮದು ನವ್ಯ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನೇಮ ಗಣ ಭಾವೈಕ್ಯತೆಯ ಗೂಡು ನಮ್ಮದು || ಜನನಿ ಜನುಮ ಭೂಮಿ ಸ್ವರ್‍ಗ ತಾಳ ಮುಗಿಲ ಕಾನನದೊಳಗಣಾ ಸಮೃದ್ಧಿ...

ನನ್ನದಲ್ಲ ಈ ಕವಿತೆ

ನನ್ನದಲ್ಲ ಈ ಕವಿತೆ ನನ್ನ ಮನಸಿನದು ನನ್ನ ಭಾವದ ಅಲೆಗಳದು ಹರಿಗೋಲ ಲೀಲೆಯದು || ದೋಣಿಯಲಿ ಸಾಗುತ ಬೀಸಿ ತಂಗಾಳಿಯಲಿ ಕಲರವಗೀತೆ ಚಿತ್ರ ಚಿತ್ತದೆ ದಡವ ಸೇರುವದೊಂದಾಸೆಯಲಿ ನನ್ನ ಮನವು || ಗೋಧೂಳಿಯ ಹೊಂಬೆಳಕಿನಲಿ...

ಮಡಿಲ ತುಂಬ

ಮಡಿಲ ತುಂಬ ತುಂಬಿ ಕಾವ ದೈನ್ಯಭಾವ ತುಂಬಿ ಮನದೊಳು ನೀ ಹ್ಯಾಂಗೆ ಹೊರುತಿ ನೀ ಗರತಿ ನಿನ್ನ ಮರ್ಮವ ತಿಳಿಯದೇ ಗೆಳತಿ|| ಕಡಲ ತುಂಬಿ ಹರಿವ ನೀರಿನಂತೆ ನೀರಲ್ಲಿಹ ಮೀನಿನಂತೆ ಬಲೆಯ ಬೀಸಿದವನ ಗಾಳಕೆ...