ನಗೆ ಡಂಗುರ – ೬೦

ಶ್ಯಾಮ: "ಏಯ್ ಶೀನ, ನೀನು ಯಾವ ಸಭೆ ಸಮಾರಂಭದಲ್ಲಿ ಇದ್ದರೂ ಹೆಂಗಸರು ಇರುವ ಬಳಿಯೇ ಸುಳಿದಾಡುತ್ತಿರುತ್ತೀಯಲ್ಲಾ ಕಾರಣ ತಿಳಿಯ ಬಹುದೋ?" ಶೀನ: "ಕಾರಣ ಇಷ್ಟೆ; ಹೆಂಗಸರು ಸ್ನೋ ಪೌಡರ್, ಜಡೆಗೆ ಹೂವು, ಲಿಪ್‍ಸ್ಟಿಕ್ ಇತ್ಯಾದಿ...

ನಗೆ ಡಂಗುರ – ೫೯

ಭೂಗೋಳ ಶಾಸ್ತ್ರದ ಗುರುಗಳು ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿ "ಯಾರು ಸರಿಯಾಗಿ ಉತ್ತರಿಸಬಲ್ಲಿರಿ ?" ಎಂದು ಕೇಳಿದರು. ಒಬ್ಬ ಶಿಷ್ಯ "ನೀವು ಪ್ರಶ್ನೆ ಕೇಳಿ ಸರ್, ನಾನು ಉತ್ತರ ಹೇಳುತ್ತೇನೆ" ಅಂದ. ಗುರು: "ಬಾಬಾ...

ನಗೆ ಡಂಗುರ – ೫೮

ವರನನ್ನು ಗೊತ್ತು ಮಾಡಿ ಮದುವೆ ಮಾಡಿದರು ಮಗಳಿಗೆ. ಪುರೋಹಿತರು ಲಗ್ನ ನಿಶ್ಚಿತವಾಗುವಾಗ ಈ ವರನಿಗೆ ೩೬ ಗುಣಗಳಲ್ಲಿ ೩೪ ಗುಣಗಳು ಉತ್ತಮವಾಗಿವೆ. ಇನ್ನು ಎರಡು ಏನು ಮಹಾ ಲೆಕ್ಕ? ಎಂದು ಮದುವೆ ಕುದುರಿಸಿದರು. ಲಗ್ನ...

ನಗೆ ಡಂಗುರ – ೫೭

ಗುರು: "ಮೊದಲು ರಾಮಾಯಣ ಆಗಿತ್ತೋ ಅಥವಾ ಮಹಾಭಾರತ ಆಗಿತ್ತೋ? ಹೇಳು ನೋಡೋಣ." ಶಿಷ್ಯಾ: "ಮೊದಲು ರಾಮಾಯಣಾನೇ ನಡೆದಿದ್ದು ಸಾರ್" ಗುರು: "ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳುತ್ತಿ?" ಶಿಷ್ಯಾ: "ನೋಡಿ ಸಾರ್, ಹೆಸರುಗಳನ್ನು ಕೂಗಬೇಕಾದರೆ...

ನಗೆ ಡಂಗುರ – ೫೬

"ಗಾಂಧೀಜಯಂತಿ' ವಿಚಾರವಾಗಿ ನಿನಗೆ ಏನು ತಿಳಿದಿದೆ ಕೊಂಚ ಬಿಡಿಸಿ ಹೇಳು", ಗುರುಗಳು ಶಿಷ್ಯನನ್ನು ಪ್ರಶ್ನಿಸಿದರು. ಶಿಷ್ಯ: ಗಾಂಧಿ ಅದೇ ಮಹಾತ್ಮಾಗಾಂಧಿಯವರು ನಮಗೆಲ್ಲಾ ಚೆನ್ನಾಗಿ ಗೊತ್ತು ಸಾರ್. ಆದರೆ ಈ ಜಯಂತಿ ಎನ್ನುವವರು ಯಾರೋ ಗೊತಿಲ್ಲ!...

ನಗೆ ಡಂಗುರ – ೫೫

ಆತನೊಬ್ಬ ಜಟ್ಟಿ. ಹಿಂದಿನ ರಾತ್ರಿ ಬೇಯಿಸಿದ ೯೯ ಕೋಳಿಮೊಟ್ಟೆ ತಿಂದು ಬಂದಿದ್ದ. ತನ್ನ ಮಿತ್ರನ ಕೈಲಿ ಜಂಬ ಕೊಚ್ಚಿಕೊಂಡ. ಗೆಳೆಯ ಕೇಳಿದು "ಇನ್ನೋದು ತಿಂದು ಸೆಂಚುರಿ ಬಾರಿಸಬಹುದಿತ್ತು. ಅಲ್ಲವಾ? "ಜಟ್ಟಿ" - ನೀನು ಹೇಳೋದೇನೋ...

ನಗೆ ಡಂಗುರ – ೫೪

ಒಬ್ಬ ಅತ್ಯಂತ ಹೆಸರುವಾಸಿಯಾದ ರಾಜಕಾರಣಿ ತನ್ನ ಮಿತ್ರನಿಗೆ ಹೀಗೆ ಹೇಳಿದು "ನಮ್ಮಶಬ್ಬ ಕೋಶದಲ್ಲಿ ಭೀಕರ ಎನ್ನುವ ಶಬ್ದವೇ ಇಲ್ಲ ಅದು ನಿನಗೆ ಗೊತ್ತೆ?". ಆ ಮಿತ್ರ ಹೇಳಿದಾ "ನಿಜ ನೀನು ಹೇಳೊದು; ಅದು `ಅಮ್ಮಾವ್ರ...

ನಗೆ ಡಂಗುರ – ೫೩

ಆತ: "ಏನೋ ಮಗೂ, ಈಸಲ ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕಗಳನ್ನ ಗೆದ್ದೆಯಾಂತೆ. ಯಾವುದಕ್ಕೆ ಬಂತು ಎಂದು ತಿಳಿಯೋಣವೋ? ಈತ: " `ಮೆಮೊರಿಟೆಸ್ಟ್' ಗಾಗಿ ಮೊದಲನೆಯದಕ್ಕೆ ಬಂತು." ಅತ: "ಎರಡನೆಯದು ಯಾವುದಕ್ಕಾಗಿ ಬಂತು ?" ಈತ:...

ನಗೆ ಡಂಗುರ – ೫೨

ರೇಷ್ಮಸೀರೆ ಅಂಗಡಿಯೊಂದರ ಮುಂದೆ ದೊಡ್ಡ ಕ್ಯೂ ಹನುಮಂತನ ಬಾಲದಂತೆ ಬೆಳೆದಿತ್ತು. ಅದೂ ಬರೀ ಹೆಂಗಸರೇ ತುಂಬಿದ್ದರು. ಗಂಡಸೊಬ್ಬನು ದಾಪುಗಾಲು ಹಾಕುತ್ತ ಕ್ಯೂ ಬ್ರೇಕ್ ಮಾಡಿ ಮುಂದೆ ಹೋಗಲು ಪ್ರಯತ್ನಿಸುತ್ತಿದ್ದ. ಎಲ್ಲಿ ತೂರಿಕೊಳ್ಳಲು ಪ್ರಯತ್ನಿಸಿದರೂ ಯಾವ...

ನಗೆ ಡಂಗುರ – ೫೧

ಅತ್ತೆಯನ್ನು ಯಾರೋ ಧಾಂಡಿಗರು ಕಿಡ್ನ್ಯಾಪ್ ಮಾಡಿ ದೂರದ ಊರಿಗೆ ಕೊಂಡೊಯ್ದು ಅಳಿಯನಿಗೆ ಫೋನ್ ಮಾಡಿದರು. "ಈ ಕೂಡಲೇ ೨೫೦೦೦/- ಹಣ ನಮಗೆ ಗುಟ್ಟಾಗಿ ಕಳುಹಿಸದಿದ್ದರೆ ನಿಮ್ಮ ಅತ್ತೆಯನ್ನು ಮತ್ತೆ ನಿಮ್ಮ ಮನೆಗೆ ತಂದು ಬಿಟ್ಟುಬಿಡುತ್ತೇವೆ"....