ಶ್ರದ್ಧೆ

ಕಲಾಕಾರನೊಬ್ಬ ತನ್ನ ಮನೆಯ ಗೋಡೆಯ ಮೇಲೆ ಜೇಡರ ಬಲೆಯ ಚಿತ್ರ ಬರೆದಿದ್ದು, ಇದನ್ನು ನಿಜವಾದ ಜೇಡರ ಬಲೆ ಎಂದು ತಿಳಿದು ಕೆಲಸದಾಕೆ ದಿನವಿಡೀ ಗುಡಿಸಿದಳು. ಇದನ್ನು ಹೆಮ್ಮೆಯಿಂದ ಕಲಾಕಾರನ ಹೆಂಡತಿ ಪಕ್ಕದ ಮನೆ ಯಾಕೆಗೆ...

ಯಾವುದು?

ಶೀಲಾ : "ಸಾರಾಯಿ, ಮತ್ತು ನೀರು ಇದರಲ್ಲಿ ಯಾವುದು ಅಪಾಯಕಾರಿ" ಗುಂಡ : "ನೀರು" ಶೀಲಾ : "ಅದು ಹ್ಯಾಗೆ?" ಗುಂಡ : "ಪ್ರವಾಹ ಬಂದರೆ ಸಾವಿರಾರು ಜನ ಸಾಯುತ್ತಾರೆ, ಆದರೆ ಈ ಸಾರಾಯಿಯಿಂದ...

ಕತ್ತೆ

ಮೇಷ್ಟ್ರು : "ಒಂದು ಪಾತ್ರೆಯಲ್ಲಿ ಸಾರಾಯಿ ಮತ್ತೊಂದು ಪಾತ್ರೆಯಲ್ಲಿ ನೀರು ಇಟ್ಟರೆ ಕತ್ತೆ ಯಾವುದನ್ನು ಕುಡಿಯುತ್ತದೆ?" ತಿಮ್ಮ : "ನೀರನ್ನು" ಮೇಷ್ಟ್ರು : "ಯಾಕೆ?" ತಿಮ್ಮ : "ಅದು ಕತ್ತೆಯಲ್ಲವಾ ಸಾರ್." *****

ಬಿಟ್ಟೆ

ಗುಂಡ : "ಪತ್ರಿಕೆಗಳಲ್ಲಿ ಸಿಗರೇಟು ಸೇವನೆಯಿಂದ ಆಗುವ ಹಾನಿಯ ಕುರಿತು ಬರುವ ಲೇಖನ ಓದಿ ಓದಿ ಕೊನೆಗೂ ಬಿಟ್ಟೆ." ಶೀಲಾ : "ಏನು ಸಿಗರೇಟ್ ಸೇದುವುದನ್ನೇ ಬಿಟ್ಟಿರಾ?" ಗುಂಡ : "ಇಲ್ಲಾ ಪೇಪರ್ ಓದುವುದನ್ನು...

ಬೆಳ್ಳಗಾಗುತ್ತೆ

ಶಂಕರ್ : "ಮೇಡಂ ಈ ಸೋಪಿನ ಪುಡಿ ಬಳಸುವುದರಿಂದ ಬಟ್ಟೆ ಬೆಳ್ಳಗಾಗುತ್ತೆ." ಶೀಲಾ : "ಹಾಗಾದ್ರೆ ಬೇಡ ಬಿಡಿ" ಶಂಕರ್ : "ಯಾಕೆ?" ಶೀಲಾ : "ನಮ್ಮ ಮನೆಯವರ ಕರಿ ಕೋಟು ಬೆಳ್ಳಗಾದರೆ ಅವರು...

ಕೈ ಸಿಗಲಿಲ್ಲ

ಸಂತೆಯಲ್ಲಿ ಮಗುವೊಂದು ತಾಯಿಯನ್ನು ಕಳೆದುಕೊಂಡು ಅಳುತ್ತಾ ಕುಳಿತಿತ್ತು. ಗುಂಡ ಮಗುವಿಗೆ ಹೇಳಿದ "ನೀನು ನಿನ್ನ ಅಮ್ಮನ ಕೈಯನ್ನು ಹಿಡಿದು ಕೊಳ್ಳಬೇಕಾಗಿತ್ತು." "ಅಮ್ಮನ ಕೈಯಲ್ಲಿ ಪರ್ಸ್ ಮತ್ತು ಬ್ಯಾಗು ಇತ್ತು." "ಅಮ್ಮನ ಲಂಗನವನ್ನಾದರು ಹಿಡಿದುಕೊಳ್ಳಬೇಕಾಗಿತ್ತು." "ನನ್ನ...

ಅದು ಸರಿ

ಇಬ್ಬರು ಅಂಗನವಾಡಿ ಮಕ್ಕಳ ಮಾತಾಡಿಕೊಳ್ಳುತ್ತಾ ಇದ್ದವು. ಶೀಲಾ : "ನಮ್ಮ ಮನೆಯ ಚಂದ" ಮಾಲಾ : "ಇಲ್ಲ ನಮ್ಮ ಮನೆನೇ ಚಂದ" ಶೀಲಾ : "ನಮ್ಮ ಮನೆ ನಾಯಿಯೇ ಚಂದಾಗಿರುವುದು." ಮಾಲಾ : "ಇಲ್ಲ...