ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೧ ಶರತ್ ಹೆಚ್ ಕೆ December 3, 2021December 15, 2020 ಮೀಟಬೇಕಿತ್ತು ಒಮ್ಮೆ ಅವಳ ಒಡಲ ನೋವು ಚಿಮ್ಮುವಂತೆ ನನ್ನೊಡಲ ಘಾಟು ತಾಳಲಾರದೆ ಕೆಮ್ಮುವಂತೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೦ ಶರತ್ ಹೆಚ್ ಕೆ November 26, 2021December 15, 2020 ದೊಡ್ಡವನಾದೆ ದಡ್ಡನೂ ಆದೆ ಮಾತು ತಪ್ಪುವ ನಿನ್ನ ದೊಡ್ಡತನದೆದುರು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೯ ಶರತ್ ಹೆಚ್ ಕೆ November 19, 2021December 15, 2020 ನಿನ್ನ ನೆರಳು ಅರಸುವ ನಾನು ದಡ್ಡನೇ ಇರಬೇಕು. ಇಲ್ಲವಾದರೆ ನೀ ನನ್ನೊಡನೆ ತಪ್ಪದೇ ಬರಬೇಕು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೮ ಶರತ್ ಹೆಚ್ ಕೆ November 12, 2021December 15, 2020 ಕನಸುಗಳ ಕಳಕೊಂಡು ನಿನ್ನೆದುರು ಬಂದು ನಿಂತಿದ್ದೇನೆ. ಮುನಿಸು ಬಿಡು, ಕನಸು ನೆಡುವ ಮನಸು ಕೊಡು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೭ ಶರತ್ ಹೆಚ್ ಕೆ November 5, 2021December 15, 2020 ಒಂದು ಪುಟ್ಟ ಕನಸು... ನಿನ್ನೆದುರು ನಾನಾಗಬೇಕು ಈಗಷ್ಟೇ ಕಣ್ಬಿಟ್ಟ ಹಸುಗೂಸು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೬ ಶರತ್ ಹೆಚ್ ಕೆ October 29, 2021December 15, 2020 ಹರಿವ ಹಾದಿಯೇ ನೆಲೆ ಎಂದುಕೊಂಡ ನದಿಗೆ ಕಡಲ ಕಾಗುಣಿತ ಅರ್ಥವಾಗುತ್ತಿಲ್ಲ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೮ ಶರತ್ ಹೆಚ್ ಕೆ October 28, 2021November 29, 2021 ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ... ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೫ ಶರತ್ ಹೆಚ್ ಕೆ October 22, 2021December 15, 2020 ಅವಳ ಎದೆಯ ಮೇಲೆ ನಾ ಮುಡಿಸಿದ ಹೂವು ಬಾಡುತ್ತಿದೆ... ನಾನು ಮೂಕ ಪ್ರೇಕ್ಷಕ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೪ ಶರತ್ ಹೆಚ್ ಕೆ October 15, 2021December 15, 2020 ಅವಳ ಒಡಲಿಗೆ ಬೊಗಸೆಯಷ್ಟು ಭರವಸೆ ಸುರಿದ ಅವನ ಕಣ್ಣುಗಳಲ್ಲಿ ತಾನೂ ಮನುಷ್ಯನಾದ ಸಂಭ್ರಮ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೩ ಶರತ್ ಹೆಚ್ ಕೆ October 8, 2021December 15, 2020 ಒಮ್ಮೆ ಮನಸು ಕೊಡು ಗೆಳತಿ ನಿನಗೊಂದಿಷ್ಟು ನೋವು ಪರಭಾರೆ ಮಾಡಿ ತುಸು ನಿಟ್ಟುಸಿರು ಬಿಡುತ್ತೇನೆ ***** Read More