ಹನಿಗವನ ಮತ್ಸರ ಪಟ್ಟಾಭಿ ಎ ಕೆ August 15, 2019June 10, 2018 ತಮ್ಮನ ಹೆಂಡತಿಗೆ ಮುತ್ತಿನ ಸರ; ಅಣ್ಣನ ಹೆಂಡತಿಗೆ ಎಲ್ಲಿಲ್ಲದ ಮತ್ಸರ! ***** Read More
ಕವಿತೆ ವನ ಸಂಪತ್ತು ಪಟ್ಟಾಭಿ ಎ ಕೆ August 8, 2019June 10, 2018 ಬೇರು, ಕಾಂಡ, ಕೊಂಬೆ, ಎಲೆ ಹೂ, ಹಣ್ಣು, ಹೊತ್ತ ಮರ ಯೋಚಿಸುತ್ತದೆ: ‘ಈ ಸಂಪತ್ತು ಯಾರಿಗೆ ಕೊಡಲಿ?’ ನರ ಯೋಚಿಸುತ್ತಾನೆ; ಬೇಕೀಗ ನನಗೊಂದು ಕೊಡಲಿ! ***** Read More
ಹನಿಗವನ ತ್ಯಾಗಿ ಪಟ್ಟಾಭಿ ಎ ಕೆ August 1, 2019June 10, 2018 ಎಲೆ ಮರೆಯ ಕಾಯಿ ಕೀರ್ತಿ ಕಾಮನೆಗಳ ತ್ಯಾಗಿ! ***** Read More
ಹನಿಗವನ ಹೂವಾಡಿಗಿತ್ತಿ ಪಟ್ಟಾಭಿ ಎ ಕೆ July 25, 2019June 10, 2018 ಹೂವವಳ ಮೊಳ ಗಿಡ್ಡ; ಕೊಳ್ಳುವವರ ಮೊಳ ಉದ್ದ! ***** Read More
ಹನಿಗವನ ಗಾಂಧಾರಿ ಪಟ್ಟಾಭಿ ಎ ಕೆ July 18, 2019June 10, 2018 ಕುಟುಂಬ ಯೋಜನೆಯ ಗಂಧ ಅರಿಯದವಳು ಆ ಗಾಂಧಾರಿ! ***** Read More
ಹನಿಗವನ ಶಕುನಿ ಪಟ್ಟಾಭಿ ಎ ಕೆ July 11, 2019June 10, 2018 ಕುನ್ನಿ ಕಪಟವನ್ನರಿಯದು; ಶಕುನಿ ಹಾಗಲ್ಲ! ***** Read More
ಹನಿಗವನ ವೀರಪ್ಪನ್ ಪಟ್ಟಾಭಿ ಎ ಕೆ July 4, 2019June 10, 2018 ವೀರಪ್ಪನ್ ಬದುಕಿದ್ದಾಗ ಸರ್ಕಾರದ ಮಿದುಳಿಗೆ ಆಗಿದ್ದ ದೊಡ್ಡ ಬನ್! ***** Read More
ಹನಿಗವನ ಜಗದ್ಗುರು ಪಟ್ಟಾಭಿ ಎ ಕೆ June 27, 2019June 10, 2018 ನಾವು ಜಾತ್ಯತೀತರು; ನಮ್ಮಲ್ಲುಂಟು ಜಾತಿಗೊಬ್ಬ ಜಗದ್ಗುರು! ***** Read More
ಹನಿಗವನ ಅಪರಂಜಿ ಪಟ್ಟಾಭಿ ಎ ಕೆ June 20, 2019June 10, 2018 ಗುಲಗಂಜಿಗೆ ಗೊತ್ತುಂಟು ಅಪರಂಜಿಯ ಮೌಲ್ಯ! ***** Read More