ಹನಿಗವನ ಪ್ರೀತಿ ಪಟ್ಟಾಭಿ ಎ ಕೆ October 24, 2019June 10, 2018 ಪ್ರೀತಿಯ ಆಳ ಕಡಲಾಳದಂತೆ; ತಳ ತಡಕಾಡುವಂತೆ! ***** Read More
ಹನಿಗವನ ನೆನಪು ಪಟ್ಟಾಭಿ ಎ ಕೆ October 17, 2019June 10, 2018 ನೆನಪು ಪಾಸಿಟಿವ್; ಕನಸು ನೆಗೆಟಿವ್! ***** Read More
ಹನಿಗವನ ತವರೂರು ಪಟ್ಟಾಭಿ ಎ ಕೆ October 10, 2019June 10, 2018 ತವರೂರು ಎಂದರೆ ಅರ್ಥಾತ್ ಗಂಡನ ಮನೆಗೆ ತರುವವಳ ಊರು! ***** Read More
ಹನಿಗವನ ಬಂದೂಕು ಪಟ್ಟಾಭಿ ಎ ಕೆ October 3, 2019June 10, 2018 ಅಡಗುತಾಣದಲ್ಲಿ ಜಮಾಯಿಸಿದ್ದವು ಬಂದೂಕು (೪೭) ಏಕೆ; ವೀರಪ್ಪನ್ ಹಾಕುತ್ತಿದ್ದ ಕೇಕೆ! ***** Read More
ಹನಿಗವನ ವಾಹನಗಳು ಪಟ್ಟಾಭಿ ಎ ಕೆ September 26, 2019June 10, 2018 ರೈಲು ಎಂದರೆ ಕಾದಂಬರಿ ಬಸ್ಸು ನೀಳ್ಗತೆ ಕಾರು ಸಣ್ಣ ಕತೆ ಜಟಕ ಚುಟುಕ! ***** Read More
ಹನಿಗವನ ಸಂಜೆಯ ಸೂರ್ಯ ಪಟ್ಟಾಭಿ ಎ ಕೆ September 19, 2019June 10, 2018 ತಂಗಲು ಹೊರಟಾಗ ಮೈಯಲ್ಲಾ ರಂಗು! ***** Read More
ಹನಿಗವನ ಗಂಡಂದಿರು ಪಟ್ಟಾಭಿ ಎ ಕೆ September 12, 2019June 10, 2018 ಗಂಡಂದಿರನ್ನು ಅರ್ಥಮಾಡಿಕೊಳ್ಳುವುದು ಭಾರಿ ಕಷ್ಟ; ಮದುವೆಗೆ ಮುನ್ನ ಮಾಡಿಕೊಳ್ಳುತ್ತಾರಲ್ಲಾ ಮಾವನಿಂದ ಭಾರಿ ಅರ್ಥ! ***** Read More
ಹನಿಗವನ ಮಾತು ಪಟ್ಟಾಭಿ ಎ ಕೆ September 5, 2019June 10, 2018 ಗಂಡ ಎಲ್ಲರ ಎದುರು ಮಾತಾಳಿ; ಹೆಂಡತಿ ಎದುರು ಮಾತ್ರ ಮಾತು-ತಾಳಿ! ***** Read More
ಹನಿಗವನ ಸಮನ್ವಯತೆ ಪಟ್ಟಾಭಿ ಎ ಕೆ August 29, 2019June 10, 2018 ಸರಕಾರದ್ದು ಸಮನ್ವಯದ ಮೋಡಿ; ಟಂಕಿಸಿದ ಒಂದು, ಎರಡು ರೂಪಾಯಿ ನಾಣ್ಯಗಳ ನೋಡಿ! ***** Read More
ಹನಿಗವನ ಏಕಾಂಗಿ ಪಟ್ಟಾಭಿ ಎ ಕೆ August 22, 2019June 10, 2018 ಗಂಡ ದೇಶ ಬಿಟ್ಟು ಹಾಂಕಾಂಗ್ ಸೇರಿದ; ಪರಿಣಾಮ? ಹೆಂಡ್ತಿ ಏಕಾಂಗಿ ಗಂಡ ಹಾಂಕಾಂಗಿ! ***** Read More