ಮಳೆ ಸುರಿಯಲಿ ಹೊಳೆ ಹರಿಯಲಿ

ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ...

ಹಾವು

ಈ ಹಾವನ್ನು ಅದುಮಿ ಅದುಮಿ ಇಟ್ಟಿದ್ದೇವಲ್ಲಾ ನಾವು ನೀವೆಲ್ಲಾ ಅದು, - ಪಡ್ಡೆ ಹುಡುಗರ ವಿಷಯ ಬಿಡಿ ಅವರು ಅದುಮುವುದೇ ಇಲ್ಲ - ಹೆಡೆಯೆತ್ತಿ ಒಮ್ಮೊಮ್ಮೆ ಆಡಿಸುತ್ತದೆ, ನೋಡಿ. ಎಂಥವರೂ ಬೆಚ್ಚಿ ಬೀಳಬೇಕು ಬಂದ...

ಪಿತೃವಾಕ್ಯ ಪರಿಪಾಲನೆ

ಬಾಲಕರಾಗಿದ್ದಾಗ ಹೇಳುತ್ತಿದ್ದರು ಅವರ ತಂದೆ ಚೆನ್ನಾಗಿ ಅರ್ಥ ಮಾಡಿಕೋ ಎಂದು. ಬೆಳೆದು ದೊಡ್ಡವರಾಗಿ ಈಗ ಅವರು ಸರಕಾರಿ ಕಛೇರಿಯಲ್ಲಿ "ಅರ್ಥ" ಮಾಡಿಕೊಳ್ಳುತ್ತಿದ್ದಾರೆ. *****
ಮನೆಯಲ್ಲಿ ಭೂತ ಸಂಚಾರ

ಮನೆಯಲ್ಲಿ ಭೂತ ಸಂಚಾರ

"ಅಯ್ಯೋ! ಆ ಮನೆಯನ್ನು ಬಾಡಿಗೆಗೆ ಹಿಡಿದಿರಾ? ಈ ಪೇಟೆಯಲ್ಲಿ ಬೇರೆಲ್ಲಿಯೂ ನಿಮಗೆ ಮನೆ ಸಿಗಲಿಲ್ಲವೆ"? "ಆ ಮನೆಗೇನಾಗಿದೆ? ಅಚ್ಚುಕಟ್ಟಾದ ಮನೆ! ದೊಡ್ಡ ಅದೆಗಳು; ಗಾಳಿಬೆಳಕು ಚೆನ್ನಾಗಿ ಬರುವಂತಿದೆ; ಅಡಿಗೆ ಕೋಣೆ, ಬಚ್ಚಲು, ಹಟ್ಟಿ ಕೊಟ್ಟಿಗೆ,...

ನೆನಪುಗಳೇ ಹೀಗೆ

ಮೊನ್ನೆ ಬಿದ್ದ ಮಳೆಗೆ ಮೈಯೆಲ್ಲಾ ಒದ್ದೆ ಬಂದ ನೆನಪುಗಳ ಅಲೆಯಲಿ ಮುಳುಗಿದ್ದೆ ಕಛೇರಿ ಬಿಟ್ಟು ಮನೆ ಸೇರುವ ಹಾದಿಯಲಿ ಮಳೆ ಹನಿ ಸೋಕಿದಾಗ ಬಿಚ್ಚಿದ್ದು ನೆನಪುಗಳ ಸರಮಾಲೆ ಕಡಲ ದಂಡೆಯಲಿ ಮರಳಾಟ ಆಡಿದ್ದು ಅಲೆಗಳಲಿ...