ಕೊಳಲನುಡಿಸು!

ಕೊಳಲ ನುಡಿಸು ಕಿವಿಯೊಳನಗೆ ಚೆಲುವ ಮೋಹನಾ! ಕೊಳಲ ನುಡಿಸಿ ಪ್ರೇಮಸುಧೆಯ ಮಳೆಯ ಸುರಿಸಿ ಹೃದಯ ತಾಪ ಕಳೆದು ತಿಳಿವಿನೆಳಬಳ್ಳಿಯ ಬೆಳೆಯಿಸಿ ಬೆಳಗೆನ್ನ ಮನವ.... ಚೆಲುವ ಮೋಹನಾ! ೧ ಎಳೆಯತನದಿ ಹಸುಗಳ ಜಂ- ಗುಳಿಯ ಕಾಯಲೆಂದು...

ಈ ಸಂಸಾರ ಸಾಗರದೊಳು

ಈ ಸಂಸಾರ ಸಾಗರದೊಳು ತಾವರೆ ಎಲೆಯೊಳು ನೀರಿರುವಂತೆ ಅಂಟಿರಬೇಕು, ಅಂಟದಿರಬೇಕು| ಸದಾನಗುವ ತಾವರೆಯಂತೆ ಮುಗುಳ್ನಗುತಿರಬೇಕು|| ಈ ಸಂಸಾರ ಸಾಗರ ನಾನಾ ಬಗೆಯ ಆಗರ | ಅಳೆದಷ್ಟು ಇದರ ಆಳ ಸಿಗದಿದರ ಪಾತಾಳ| ಈಗಿದು ಅತೀ...

ಗಿಳಿ-ಗಿಡುಗ

ಗಿಳಿಯೊಳಗೆ ಗಿಡುಗ ಕೂತು ಊರು ಹಾಳಾಗುವವರೆಗೆ ಆಕಾಶದಲ್ಲಿ ಹಾರಾಡುತ್ತದೆ ಗಿಡುಗ, ಒಳಗೊಳಗೇ ಕುಕ್ಕುತ ರಕ್ತ ಮಾಂಸಗಳನ್ನು ಬಸಿದಾಗ ಆಯತಪ್ಪಿದ ಆಕಾಶದ ಗಿಳಿ ತಿಪ್ಪರಲಾಗ ತೂರಾಡುತ್ತದೆ. ಗಿಳಿಯೊಳಗೆ ಸಿಡಿಲು ಸ್ಫೋಟಗೊಂಡು ಚೂರು ಚೂರಾಗಿ ನೆಲಕಚ್ಚಿದಾಗ ಗಿಡುಗ...

ಆಡಿಸಿ ನೋಡು ಬೀಳಿಸಿ ನೋಡು ಎಂದೂ ಉರುಳದು

ಸೋಲಿರಲಿ, ಗೆಲುವಿರಲಿ, ನಗುವಿರಲಿ ಅಳುವಿರಲಿ ದಿನಗಳು ಉರುಳುತ್ತವೆ. ಉರುಳುತ್ತಿರುವ ದಿನಗಳಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಯಾರಿಗೂ ಭಾರವಾಗದೆ ಜೀವಿಸುವ ಛಲವಿದೆಯಲ್ಲ ಅದು ಜೀವನಕ್ಕೆ ಎಸೆಯುವ ಸವಾಲು. ಎಷ್ಟು ಆಡಿಸುತ್ತಿಯೋ ಅಷ್ಟು ಆಡಿಸು ನಾನು ಮಾತ್ರ...

ಹಳ್ಳಿಯ ಜಾತ್ರೆ

ಪುಟ್ಟನ ಹಳ್ಳಿ ಜಾತ್ರೆಯಲಿ ಸಿಗುವವು ಬಗೆ ಬಗೆ ತಿನಿಸುಗಳು ಬೆಂಡು ಬತ್ತಾಸು ಜಿಲೇಬಿಗಳು ಒಣಮಂಡಕ್ಕಿಯ ಮೂಟೆಗಳು ದಾರದ ಉಂಡೆ ರಬ್ಬರ್ ಚೆಂಡು ರಿಬ್ಬನ್ ಟೇಪು ಗಾಜಿನ ಗುಂಡು ಹೇರ್‌ಪಿನ್ ಕನ್ನಡಿ ಬಾಚಣಿಗೆ ಕುಂಕುಮ ಟಿಕಳಿ...