
ಟೀಚರ್ ಹೇಳ್ತಾರೆ ನಮ್ಗೆ ಕಲಿಬೇಕಂತೆ ಹಾಡು ಹಾಡ್ತಾ ಹಾಡ್ತಾ ನಾವು ಕಟ್ಬೇಕಂತೆ ನಾಡು ಟೀಚರ್ ಹೇಳ್ತಾರೆ ನಮ್ಗೆ ಉತ್ಬೇಕಂತೆ ನೆಲ ಎಷ್ಟೆ ಕಷ್ಟ ಬಂದ್ರೂ ಬಿಡಬಾರದಂತೆ ಛಲ ಟೀಚರ್ ಹೇಳ್ತಾರೆ ನಮ್ಗೆ ರೈತ ದೊಡ್ಡೋನಂತೆ ಎಲ್ಲಾ ಕಷ್ಟ ಸಹಿಸಿಕೊಂಡು ಅನ್ನ ...
ತುಸುತುಸುವೇ ಹತ್ತಿರವಾಗುವ ಕ್ರೂರ ಸಾವಿನ ಸಂಬಂಧ ಪಾಶವೀ ಆಕ್ರಮಣ, ವಿರಹದ ಬಿಸಿ ಮೀರಿ ಹೊರ ಬರುವ ಕರುಳ ಸಂಬಂಧ, ಬದುಕು ಮುದುಡುವಂತೆ ಬೀರುವ ಸುಡು ನೋಟ, ಬದುಕಿನ ಆಳ – ಅಗಲ ಏರುಪೇರಿನಲಿ ಏಕುತ್ತ ಎಳೆದು ತಂದ ಬಾಳಬಂಡಿ ಮನೆ ಮಂದಿಗೆಲ್ಲ ಬಡಿ...
ಸದಾ ನನ್ನ ಮನದೊಳಗೆ ಮಿಡಿಯುತಿರು ಸಾಕ್ಷಿಯೇ ಸದಾ ನನ್ನ ಕಿವಿಯೊಳಗೆ ನುಡಿಯೇ ಮನಃಸಾಕ್ಷಿಯೇ ನನ್ನ ನಾಲಿಗೆಯಲಿ ಇರು ನೀನು ನನ್ನ ನಗೆಯಲ್ಲಿ ಇರು ನೀನು ಸದಾ ನನ್ನ ಬಗೆಯಲ್ಲಿರು ಸದಾ ನನ್ನ ಬೆಳಕಾಗಿರು ಕಣ್ಗುರುಡ ನಾ ಕಾಣದೆಯೇ ತಪ್ಪು ಹೆಜ್ಜೆಯಿಡುವಾಗ...
‘ಭವ್ಯ ಭಾರತದಲ್ಲಿ ಬಾಲ್ಯ ವಿವಾಹಗಳು ಜಾಸ್ತಿ ಜರುಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳನ್ನು ಕೇಂದ್ರ ಸಾಂಖ್ಯಿಕ ಇಲಾಖೆ ಇತ್ತೀಚೆಗೆ ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆ (ಡಿಎಲ್‌ಎಚ್‌ಎಸ್) ಅಧ್ಯಯನ ನಡೆಸಿರುವುದು. ಮನೆಯಲ್ಲಿ ಅನಕ್ಷರತೆ, ...
ಹೆಣ್ಣು ಕೊಟ್ಟ ಮಾವನವರು ಬರಿ ಛತ್ರಿ ಅಲ್ಲ! ಅಮಾಯಕ ವರನಿಗೆ ಟೋಪಿಯೂ ಹಾಕಿ ಕೋಲನ್ನೂ ಕೊಟ್ಟಿದ್ದರು ಸ್ವಯಂ ರಕ್ಷಣೆಗೆ! *****...
“ನನ್ನ ಹೃದಯದಲುದಿಸಿದ ಕವಿತೆ ನಿನ್ನ ನೆನಪಲೆ ಹಾಡಿದೆ ಚರಿತೆ” ಗರಿಗೆದರುತ ಕುಣಿದಾ ನವಿಲು ಮಳೆ ಹನಿಸಿತು ಕರಗಿಸಿ ಮುಗಿಲು ಗಿರಿ ಕಾನನ ತಬ್ಬಿದ ಹಸಿರು ನಮ್ಮ ಪ್ರೀತಿಗೆ ತಂದಿತು ಉಸಿರು ಎಲ್ಲಾ ನದಿ ಝರಿ ಹೊನಲು ನಮ್ಮ ಪ್ರೀತಿಗೆ ಹಾಸ...
ಪಾತ್ರಗಳು ಈತ ಅಶ್ವತ್ಥನಾರಾಯಣ-ಲಾಯರಿ ಈತನ ಸಹಪಾಠಿ ರಂಗಣ್ಣ-ಆಕ್ಟರು ಈಕೆ ಇವರಿಬ್ಬರಾಕೆ ಬೋರ ಜವಾನ ದೃಶ್ಯ ೧ ಅಶ್ವತ್ಥನಾರಾಯಣನ ಮನೆಯ ಮುಂದಿನ ಕೋಣೆ [ಈತನ ಹೆಂಡತಿಯು ಈತನ ಮೇಜಿನ ಮುಂದೆ ನಿಂತು ಅದರ ಮೇಲಿರುವ ಪುಸ್ತಕ, ಪತ್ರಿಕೆಗಳ ಮೇಲೆ ಕೈಯಾಡಿಸ...
ಓ ಗೆಳೆಯಾ ನನ್ನ ನಿನ್ನ ವಯಸ್ಸಿನ ಅಂತರ ಅಜಗಜಾಂತರ ಆದರೂ! ನೀನಾದಿ ಸ್ನೇಹ ಜೀವಿ ಓ ಗೆಳೆಯಾ ನೀ ಹೋಗಿ ಮಾಸಗಳಳಿದು ವರ್‍ಷಗಳುರುಳುತಿಹವು ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ ಯಾರ ಮನದಲ್ಲೂ ಮಾಸಿಲ್ಲ ನಿನ್ನ ಹೆಸರು ಸದಾ ಹಚ್ಚ ಹಸಿರು ನಿನ್ನಾ ಕಾವ...















