ಚರ್ಮದಾಚೆಗೆ ವರ್ಣದಾಚೆಗೆ

ಚರ್ಮದಾಚೆಗೆ ವರ್ಣದಾಚೆಗೆ ಶಾಂತಲಿಂಗೇಶ್ವರ ಶಿವಾ ಜೀರ್ಣ ಕಾಷ್ಟದ ಚೂರ್ಣ ಶಿಲ್ಪದ ಆಚೆಯಾಚೆಯ ಶುಭ ಶಿವಾ ಜನನದಾಚೆಗೆ ಮರಣದಾಚೆಗೆ ಮಾಯವಾದಾ ವರಶಿವಾ ಆದಿ ಮಧ್ಯಾ ಅಂತ್ಯದಾಚೆಗೆ ಜಾರಿ ಹೋದಾ ಹರಶಿವಾ ಶಬ್ದದಾಚೆಗೆ ಅರ್ಥದಾಚೆಗೆ ಚಾಚಿ ಅಡಗಿದ...

ಇಂಗ್ಲೀಷ್

ಮೇಷ್ಟ್ರು: "ನಿಮ್ಮಪ್ಪನ ಹೆಸರು ಇಂಗ್ಲೀಷ್‌ನಲ್ಲಿ ಬರೆ.." ತಿಮ್ಮನು "ಟೆಂಪಲ್ ಸ್ಟೆಪ್ ವಾಟರ್‌ಕಿಂಗ್" ಅಂತ ಬರೆದಿರುವುದನ್ನು ನೋಡಿ ಕೇಳಿದ್ರು- "ಏನು ತಮಾಷೆ ಮಾಡಿರುವೆಯಾ?" ತಿಮ್ಮ ಹೇಳಿದ: "ನನ್ನಪ್ಪನ ಹೆಸರು ಗುಡಿಮೆಟ್ಟಿಲು ಗಂಗರಾಜು" *****

ಹಡೆದವ್ವನಿಗೆ ಕೇಳಿಸುವುದೇನೆ?

ನಾನವನ ಅರ್ಧಾಂಗಿ, ಅವನ ಯಾವ ಅಂಗದ ಮೇಲೆ ನನಗೆ ಅಧಿಕಾರವಿದೆ ಹೇಳು? ನನ್ನ ನಗು, ಅಳುವಿನ ಮೇಲೆಯೂ ಅವನದೇ ಅಧಿಕಾರ, ಅಷ್ಟೇ ಏಕೆ? ಅವನ ಒಪ್ಪಿಗೆ ಪಡೆದೇ ನಾನು ಫಲ ಧರಿಸಬೇಕು, ಭ್ರೂಣ ಹೆಣ್ಣಾಗಿದ್ದರೆ...

ಸಲಹೆ ಕೊಡಬೇಕಾದರೆ ಮಾಡಿದನುಭವ ಬೇಡವೇ ?

ಅಲ್ಲೊಬ್ಬ ವಿಜ್ಞಾನಿ, ಅಧಿಕಾರಿ, ಕರಣಿಕ, ಪೇದೆ ಮಾಲಿ, ಹಮಾಲಿ, ಇಂತಿಪ್ಪ ಕೃಷಿ ಇಲಾಖೆಯ ತೋಟ ದೊಳೊಂದು ಪೈಸೆಯಾದಾಯವಿಲ್ಲದಿರಲಿಷ್ಟೆಲ್ಲ ಛಲದ ಕೆಲಸಗಳನೊಬ್ಬನೇ ನಿರ್ವಹಿಪ ಹೊಲದ ರೈತಂಗೀ ಮಂದಿ ಕೊಡುವುದೇನು ಮಣ್ಣು ಸಲಹೆ - ವಿಜ್ಞಾನೇಶ್ವರಾ *****