ಓ…ದೇವನೆ

ನೈವೇದ್ಯ ತೀರ್ಥ ಪ್ರಸಾದಗಳೆಲ್ಲ ನಮಗೇ ಸ್ವಾಹರ್ಪಿತ ಒಡವೆ, ವಸ್ತ್ರ, ಕಾಣಿಕೆಗಳು ನಮ್ಮ ಸ್ವಯಾರ್ಜಿತ. ಗುಡಿಯ ಸುತ್ತು, ಧ್ಯಾನ ಉರುಳು ಸೇವೆ, ನಮಸ್ಕಾರ ನಮ್ಮ ಯೋಗಾರ್ಥಕ ಬೇಡುವುದೆಲ್ಲ ನಮ್ಮ ಸುಖಕ ಪೂಜೆಯುಂಟು ಧರ್ಮಕ ಸ್ತೋತ್ರ, ಮಂತ್ರ,...

ವಸ್ತುಸ್ಥಿತಿ

ಮಹಾನಗರದ ಮಧ್ಯದಲ್ಲೊಂದು ಕಾಂಕ್ರೀಟ್ ಕಾಡು ಆ ಕಾಡಿನಲ್ಲೊಂದು ಗಗನ ಚುಂಬಿ ವೃಕ್ಷ - ಗೃಹ ಸಂಕೀರ್ಣ ಅದರಲ್ಲಿ ಬೆಂಕಿ ಪೊಟ್ಟಣಗಳಂತಹ ಸಾವಿರಾರು ಸಣ್ಣ ಸಣ್ಣ ಮನೆಗಳು. ಅಂಥದೊಂದು ಗೂಡಿನಲ್ಲಿ ಟಿ.ವಿ.ಯ ಮುಂದೆ ಕುಳಿತು ಕಡಲ...
ನುಡಿ ಮುನ್ನುಡಿ

ನುಡಿ ಮುನ್ನುಡಿ

ಪುಸ್ತಕದಂಗಡಿಯಲ್ಲಾಗಲಿ, ಗ್ರಂಥಾಲಯದಲ್ಲಾಗಲಿ, ಎಲ್ಲಾದರೂ ಆಗಲಿ, ಪುಸ್ತಕವೊಂದನ್ನು ಕೈಗೆತ್ತಿಕೊಂಡರೆ ಹೆಚ್ಚನವರೂ ಮೊದಲು ಓದುವುದು ಬೆನ್ನುಡಿ. ಈ ಬೆನ್ನುಡಿಯಿಂದ ಪುಸ್ತಕದ ಕುರಿತು ನಮಗೊಂದು ಚಿಕ್ಕ ಮಾಹಿತಿ ದೊರಕುತ್ತದೆ. ಕೆಲವು ಪ್ರಕಾಶಕರು ಬೆನ್ನುಡಿಯ ಕೆಳಗಡೆ ಗ್ರಂಥಕರ್ತವಿನ ಬಗ್ಗೆಯೂ ತುಸು...

ಶಬುದಾ ಕೇಳಿದಿಯೇನೊ

ಶಬುದಾ ಕೇಳಿದಿಯೇನೊ ನೀ ಅಬುದಾ ನೋಡಿದಿಯೇನೊ ||ಪಲ್ಲ|| ರಾತ್ರಿಯ ಜಾತ್ರ್ಯಾಗ ಚುಕ್ಕಿಯ ತೇರ್ತೆರೊ ಜೋರ್ಜೋರೋ ಜೋರೊ ಭಜನೀಯ ಸೂರೋ ||೧|| ಪಾತ್ರದಾ ಪರಹೆಣ್ಣು ಸೂತ್ರದಾ ಸವಿಹೆಣ್ಣು ಕಣ್ ಕಣ್ಣು ಕಣೋ ಹುಣ್‍ಹುಣ್ಣು ಹುಣ್ಣೋ ||೨||...

ನಿಜ ಹೇಳಲಾ

ಗುಂಡನಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದವು. ಮೊದಲ ಮೂರು ಮಕ್ಕಳು ತೆಳ್ಳಗೆ ಬೆಳ್ಳಗ್ಗಿದ್ದರೆ ನಾಲ್ಕನೇ ಮಗ ಕುಳ್ಳಗೆ ಕಪ್ಪಗಿತ್ತು. ಗುಂಡ ಕೇಳಿದ - "ನಿಜ ಹೇಳೆ, ನಾಲ್ಕನೇ ಮಗ ನಿಜವಾಗ್ಲೂ ನನ್ನವನೆ? ಹೆಂಡ್ತಿ ಹೇಳಿದ್ಲು -...

ಆಶಾಬೀ

ಜೀವನದಲ್ಲಿ ಕೇವಲ ಹಸಿವು, ನೋವುಂಡು ಬೆಳೆದವಳು ಆಶಾಬೀ. ಹಸಿವಿನ ಕ್ರೂರ ಕೂಗನ್ನು ಕೇಳಲಾರದೇ ಒಂದು ದಿನ ತನ್ನೆರಡು ಹಸಳೆಗಳೊಡನೆ ನೀರಿನ ಪಾಲಾದಳು. ಆದರೆ, ಸಾವು ವಿಚಿತ್ರ. ಅಲ್ಲಿಯೂ ಅವಳಿಗೆ ಸಹಕರಿಸಲಿಲ್ಲ. ತನ್ನ ಕರುಳ ಕುಡಿಗಳ...

ಲೋಕ ತಾನೆ ತಾನಾಗಿರಲು ನಾವು ಮಾಡುವುದೇನು?

ಬೇಕಿಲ್ಲವೆಂದು ಹಸುರೆಲ್ಲ ಕೀಳುವುದು ಕಳೆಯೆಂದು ಹಾಕುವುದೇನೆಲ್ಲ ಗೊಬ್ಬರ ಬೆಳೆಯಿಳುವರಿ ಸಾಲದೆಂದು ರೊಕ್ಕ ಸೇದಲು ಬಾವಿ ನೀರಿಗೆ ಬೋರು ಕೊರೆವುದೊಂದಾದ ಮೇಲೊಂದು ಪ್ರಕೃತಿಯೊಳೇನಿಹುದು? ಎಲ್ಲವನ್ನು ನಾವೆ ಮಾಡಿದೆವೆಂದು ಬಾಯ್ ಕೆರೆದರದುವೆ ಭಾರಿ ಕೃಷಿಯೆಂದನಿಸಿಹುದಿಂದು - ವಿಜ್ಞಾನೇಶ್ವರಾ...

ಅಮರ

(‘ದಿ. ಜಾನ್ ಕೆನಡಿ’ಯ ಕೊಲೆಯನ್ನು ನೆನೆದು) ಅಯ್ಯೋ! ಹತನಾದ ವಿಶ್ವ ಪ್ರೇಮಿ!! ಕಗ್ಗೂಲೆಯ ಕಾಳ ರಾತ್ರಿಯಲಿ ಜಗ ಬೆರೆಯಿತು.... ವಿಶ್ವ ಪ್ರಾಣದ ರಕ್ತ - ಕೋಡಿ ಹರಿಯಿತು ಶೋಕಾಂಬುಧಿಯ ತೆರೆ ಎದ್ದು ಮೊರೆಯಿತು! ಜವರಾಯ...

ಛಲೋ ಅಂದರ ನಡೀಬೇಕ

ಛಲೋ ಅಂದರ ನಡೀಬೇಕ ಸಿದ್ಧರಾಮನ ಪೂಜೆಯಾಗ ನಾನು ಕೂಡ ಹೋಗಬೇಕ || ನಾನು ಅಂದರೆ ನಾನೇ ಅಲ್ಲ ನೀನು ಅಂದರೆ ನೀನೇ ಎಲ್ಲಾ ಜೀವನ ಉಂಟು ಬೇವು ಬೆಲ್ಲ ತಮ್ಮಾಽಽಽ !! ಬೆಳಕಾಗೊವರೆಗೂ ಕುಣಿಬೇಕ...