ನಿನ್ನ ಮಿಲನದಿ ಹೆಪ್ಪುಗೊಂಡೆನು

ಎಲೆಲೆ ರಾಣಿ ಸುರತ ಜಾಣಿ ಸಾಕು ನಿನ್ನಯ ನೂಪುರಂ, ಕೂಳು ಮರೆತೆನು ಕಾವು ಮರೆತೆನು ನೀನೆ ಚಲುವಿನ ರೂಪುರಂ ಹೂವು ಅರಳಿವೆ ಬಳ್ಳಿ ಚಿಗುರಿವೆ ನಿನ್ನ ಕಣ್ಣಿನ ತೋಟದಿ ಹಕ್ಕಿ ಹಾಡಿವೆ ಮೋಡ ತೇಲಿವೆ...

ಬಸವಣ್ಣನವರಿಗೆ

ನೀನೇನೊ ನಿಜವಾಗಿ ಮಂತ್ರಿ. ಬಿಜ್ಜಗಿಜ್ಜಳರ ಸಭೆಗಲ್ಲ ನಾ ಹೇಳುವುದು, ಕಂತ್ರಿಜನಗಳ ಬಿಡು, "ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ ಸುಟ್ಟರೆ ನೊಸಲಿಗೆ ವಿಭೂತಿಯಾಗಿ ತಟ್ಟದೇ ಹಾಕಿದರೆ" ಕೊಳವೆ ಗೊಬ್ಬರವಾಗಿ ನಾರಿದರು ಬೀಗಿ ಮೆರೆಯುವ ಭಂಡರನು ಸುಡು....