ಕರ್ಪುರಂ

ಮಲವ ಮೀರಿದ ಚೆಲುವ ಚನ್ನಿಗ ಮರಹು ನಿನಗಿದೋ ಕರ್ಪೂರಂ | ಕಡಲು ಕರಗಿತು ಕಡಲ ಒಡಲಲಿ ಮತ್ತೆ ಕಡಲು ಉಳಿಯಿತು ಮುಗಿಲು ಕರಗಿತು ಮುಗಿಲ ಮೌನದಿ ಮತ್ತೆ ಮುಗಿಲು ಬೆಳೆಯಿತು ದಂಡೆ ಇಲ್ಲದ ದುಂಡು...

ತಾಯಿ

ಸರ್ರನೆ ಜಾರುವ ನುಣ್ಣನೆ ಬುದ್ಧಿಗೆ ಆಗೀಗ ಸಿಕ್ಕಿ ತೊಡಕು, ಅಲ್ಲಲ್ಲಿ ನಿಲ್ಲುವುದು; ನಿಂತಾಗ ಗರಿಬುದ್ದಿ ತೊಲೆಭಾರವಾಗಿ ನಿನ್ನೆ ನೆನಪು- ಸೊಯ್ಯನೆ ಸರಿಯುವ ಸಾಪುಮೈ ಹೊಳೆಯಲ್ಲಿ ಮೇಲೆದ್ದು ಹಾಳೆ ಸೀಳುವ ಚೂಪುಗಲ್ಲು ; ಮಿಸುಕಿದರೆ ಕತ್ತು...