ಸತಿ ಹೋಗುವುದಿಲ್ಲ….

ನಿನ್ನ ಪ್ರೀತಿಯನ್ನಷ್ಟೇ ಉಟ್ಟು ಹೊರಟು ನಿಂತಿದ್ದೇನೆ- ಇಗೋ ಹೊರಟೆ- ಎಲ್ಲವ ದಾಟಿ ಹೋಗಿಯೇ ಬಿಡುತ್ತೇನೆ ನೀ ಬಿಟ್ಟು ಹೋದ ತುಂಡು ನೆಲವನ್ನು ಉತ್ತು ಬಿತ್ತಿ ಫಸಲು ತೆಗೆಯುತ್ತೇನೆ ಚಳಿ-ಗಾಳಿಯೊಡನೆ ಗುದ್ದಾಡಿ ಕಲ್ಲುಗಳ ಜತೆಗೂಡಿ ಹಾಡಿ...

ಕನ್ನಡಿ

ಕಳವಳವು ಕನಸಿಂದ ಬೆಳಗಾಗಿ ಬಲುಕಾಲ ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು ಬಿಳಿ ಮಡಿಯ ಶೆಳೆದುಡುತಲೆ ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು ತರದ ಶಾಂತಿಯ...

ಪುಂಗಿ

ನನಗೆ ತಿಳಿದಿಲ್ಲ ನೀ ಬಲು ದುಬಾರಿ ಎಂದು ಎಂದೂ ಅನ್ನಿಸಿಲ್ಲ ಹಾಗೆ ಯಾಕೋ ಗೊತ್ತಿಲ್ಲ, ನಿನ್ನ ಒಳತೋಟಿಯಲ್ಲಿ ನನ್ನದೇ ನೆರಳು ಸರಿದಾಡುವುದು ಎಂಬ ಭ್ರಮೆ. ಗೊತ್ತು ನಿನ್ನ ಮಿತಿ ಅಪರಿಮಿತವೆಂದೂ ಎಂದೂ ನನ್ನೊಂದಿಗೆ ಒಗ್ಗದೆಂದು...