ಅವರು ತಾಯಂದಿರು

ಅವರು ತಾಯಂದಿರು ಮತ್ತೆ ಕತ್ತಲ ರಾತ್ರಿಯ ಬಿಕ್ಕುಗಳ ನಕ್ಷತ್ರಗಳ ತಂಪು ಆಗಸಕೆ ಒಡ್ಡಿ ಒಡಲ ಸೆರಗತುಂಬ ಬೆಳದಿಂಗಳು ತುಂಬಿಕೊಂಡವರು. ಹಾರುವ ಹಕ್ಕಿ ತೇಲುವ ಮೋಡಗಳು ಎಳೆಯುವ ತೇರಿನ ನಕ್ಷೆಗಳ ಕಸೂತಿ ಅರಳಿಸಿಕೊಂಡು ಮತ್ತೆ ಅಂಗಳದ...

ಅಲೆಗಳು

ಈ ಪ್ರೀತಿಗೆ ತರಂಗಗಳೇ ಇಲ್ಲದೆ ಹೋಗಿದ್ದರೆ ಜಗತ್ತು ಬರಡಾಗುತ್ತಿತ್ತೇನೋ ಆದರೆ ಹಗಾಗಲೇ ಇಲ್ಲ ತರಂಗ ಸೆಟಲೈಟುಗಳು ಹೆಚ್ಚಾದುದರಿಂದ ಅಲೆಗಳು ಅತ್ತಿತ್ತ ಬಡೆದೂ ಬಡೆದೂ ಜಗತ್ತು ತರಗಲೆಯಂತೆ ಹುಟ್ಟಿ, ಹುಟ್ಟಿ, ಉದುರಿಕೊಳ್ಳುತ್ತಲೇ ಇದೆ.