ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೭ ರೂಪ ಹಾಸನ May 21, 2019June 5, 2019 ರೊಟ್ಟಿ ಈಗ ನಿರಾಳ ಕೊನೆಗೂ ಅರಿವಾಗಿದೆ ಜಗಳ, ಮುನಿಸುಗಳು ಹಸಿವಿನೊಂದಿಗಲ್ಲ ಎಂದು. ***** Read More
ಹನಿಗವನ ಕವಿತೆ ಪರಿಮಳ ರಾವ್ ಜಿ ಆರ್ May 21, 2019February 21, 2019 ಬೇರಿಂದ ರೆಂಬೆಯಲಿ ಚಿಗುರು ಚೈತ್ರ ವನವಾಯಿತು ಎಲೆ ನಡುವೆ ಮೊಗ್ಗಾಗಿ ಹೂವರಳಿ ಸ್ವರ್ಗವಾಯಿತು ಮೋಡದಲಿ ಹನಿಯಾಗಿ ಅಮೃತ ವರ್ಷವಾಯಿತು ಚಂದ್ರನಲಿ ಬೆಳದಿಂಗಳು ಬೆಳ್ಳಿ ಲಿಪಿ ಬರೆಯಿತು ಎನ್ನೆದೆಯ ವೀಣೆಯಲಿ ಕವಿತೆ ತಂತಿ ಮೀಟಿತು ***** Read More