ಮೌನವು ಮುದ್ದಿಗಾಗಿ!

ಮೌನವು ಮುದ್ದಿಗಾಗಿ!

[caption id="attachment_10154" align="alignleft" width="169"] ಚಿತ್ರ: ಎಂ ಜೆ ಜಿನ್[/caption] ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ...

ನಾವು ಕಂಡದ್ದು

ತೊಂಡಿಲಾಕೃತಿಯ ಕೆಂಪು ತುಟ್ಟಿಗಳು ಪರಸ್ಪರ ಸ್ಪರ್ಶಿಸಿದಾಗ ಎಷ್ಟೊಂದು ಹೇಳತೀರದ ಸಂತೃಪ್ತಿಯ ಸುರಿಮಳೆ ಅಲಾಹದಕರ ಕಂಡುಕೊಂಡೆವು ನಾವುಗಳು ಬೆಳ್ಳಕಿಯಂತೆ ಹೊಳೆಯುತ್ತಿರುವ ನಿನ್ನ ಆ ಶರೀರವನ್ನು ಸ್ಪರ್ಶಿಸಿ ನಾ ನಿನ್ನಲ್ಲಿಯೇ ಸ್ವರ್ಗಲೋಕವು ಸರ್ವಸ್ವವೋ ಕಂಡುಕೊಂಡೆವು ನಾವುಗಳು ನಮ್ಮಿಬ್ಬರ...

ಶಾಪ

೧ ಒಂದೂರು ಊರೊಳಗೊಂದು ದುರ್ಗ ದುರ್ಗ ದೊಳಗೊಂದು ಅರಮನೆ ಅರಮನೆ ಯೊಳಗೊಂದು ಮನೆ ಮನೆ ಗೇಳು ಬಾಗಿಲು ಹದಿನಾಲ್ಕು ಕಿಟಕಿ ಪಲ್ಲಂಗದ ಮೇಲೆ ರಾಜಕುಮಾರಿ ಒಂಟಿ ನಿದ್ದೆ ಹೋಗಿದ್ದಾಳೆ ನಿದ್ರಿಸುವ ಸುಂದರಿ ಅಮವಾಸ್ಯೆ ರಾತ್ರಿ...

ನಾನು ನಾನೇ

ಬೊಬ್ಬಿಡುವ ಶರದಿ ನಾನಲ್ಲ ಸದ್ದಿಲ್ಲದೆ ಹರಿವ ನದಿಯೂ ಅಲ್ಲಾ ಬಳ್ಳಿ ಕುಸುಮ ಕೋಮಲೆ ನಾನಲ್ಲ ನಾನು ನಾನೇ ಗೆಳೆಯ ನಾನು ನಾನೇ, ನಾನು ನಾನೇ ಮನದಾಳದ ಭಾವಗಳೆಲ್ಲ ಉರಿವ ಕೆಂಡವಲ್ಲ ಬೆಳದಿಂಗಳ ತಂಪೂ ಅಲ್ಲಾ...

ರಂಗವಲ್ಲಿ

ತಿಕ್ಕಿ ತೀಡಿ ಕಸಗುಡಿಸಿ ನೀರೆರೆಚಿ ಹದ ಮಾಡಿ ಮಣ್ಣು ಬಿಳುಪು ನುಣ್ಣಗಿನ ರಂಗೋಲಿ ಹಿಟ್ಟು ತೋರು-ಹೆಬ್ಬೆರಳಿನ ಮಧ್ಯೆ ನಾಜೂಕು ಬೊಟ್ಟು! ಚುಕ್ಕೆ ಚುಕ್ಕೆಗಳ ಎಣಿಸಿ ಸಮಾನಾಂತರದಿ ಬಿಡಿಸಿ ಆಚೀಚೆ ರೇಖೆ ಜಾರದಂತೆ ಒರೆಸಿ ಒಂದಿನಿತೂ...

ಕಾಲ + ಏಜು

ನನ್ನ ಮನೆಯ ಪಕ್ಕದಲ್ಲೊಂದು ದರಿದ್ರ ಕಾಲೇಜು ಆದ ಮೇಲೆ ಏನು ಹುಡುಗ ಹುಡುಗಿಯರ ದೊಡ್ಡ ಪೌಜು; ತಡೆಯಲಾರದ ಗೌಜೇ ಗೌಜು ಪಾಪಾ ಎನು ಮಾಡುತ್ತದೆ ಕಾಲೇಜು ಇದಕ್ಕೆ ಕಾರಣವೇನಿದ್ದರೂ ಕಾಲ + ಏಜು. *****

ಕಾಣಲಿ ಜೀವನ

ಒಸರಿ ಕೊಸರಿ ಕಸುವಿನಿಂದ ಹಾರಲೆನ್ನ ಜೀವನ ಕಸಕು ಮಸಕು ದೂರ ಸರಿಸಿ ಅಳಿಯಲೆನ್ನ ಬಂಧನ ಸತ್ಯಸುಧೆಯ ಉಸಿರಿನಿಂದ ಕಾಣಲೆನಗೆ ಮುಂದನ ಶ್ರೀಯ ಮೋಹ, ಶ್ರೇಯ ದಾಹ ಅಳಿಯಲದೇ ನಂದನ ರಕ್ತ ಉಕ್ಕಿ, ಶಕ್ತಿ ಮಿಕ್ಕಿ...

ಕಿರಣಮಾಲೆ ಕೊರಳಲಿ

ಕಿರಣಮಾಲೆ ಕೊರಳಲಿ ತಳೆದ ದೇವನೆ ನೀಡೋ ನಿಜ ದರ್ಶನ ಹೇ ಭಾಸ್ಕರನೆ ಜಗಜಗಿಸುವ ಕಿರಣಜಾಲ ಹೊಳೆವ ಹೊನ್ನ ತಳಿಗೆ ಬೆಳಗಿ ನಡುವೆ ನಿಂತಿದೆ ಸರಿಸಿ ಸತ್ಯ ಮರೆಗೆ ನಿಜವ ತಿಳಿವ ಹಂಬಲ ತುಡಿದಿದೆ ಎದೆ...