ಕಾರ್ಗಿಲ್ ಯುದ್ಧ – ಯೋಧನ ತಾಯಿಯೊಬ್ಬಳ ಅತ್ಮಗೀತೆ

ಹಿಮಶೈಲ ಕಾಯುವ ಮಗನೇ ನೀನೆಲ್ಲಿದ್ದೀಯೋ ನನಗೊಂದೂ ಗೊತ್ತಿಲ್ಲ. ಕಾಲಿಗೆರಗಿ ಹೊರಟ ಆ ದಿನ- ಕಣ್ಣೀರು ಒರೆಸಿದ್ದೇನು ಮುದ್ದಾಗಿ ಮಾತಾಡಿ ನಗಿಸಿದ್ದೇನು ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ ಹೊರಟೆಯಲ್ಲ! ಮಗಾ ಈಗ ನಿನೆಲ್ಲಿದ್ದೀಯೋ ನನ್ನ ಕಂದಾ....

ಚೇತನ

ಮೊಗ್ಗರಳಿ ಹೂವಾಗಿ ಜಗವು ನಂದನವಾಗಿ ಪ್ರೀತಿಯೊಲಮೆಯ ಚಿಲುಮೆ ಉಕ್ಕಿ ಬರಲಿ ಕೆರೆಯ ದಂಡೆಯ ಮೇಲೆ ಹಸಿರು ಗರಿಕೆಯ ಲೀಲೆ ನಿನ್ನೆದೆಯ ಭಾವಗಳು ಹಾಡುತ್ತ ಬರಲಿ ಮಾವಿನ ಚಿಗುರಲಿ ಕೋಗಿಲೆಯ ದನಿಯಲಿ ನಿನ್ನೊಲವು ಹಾಡಾಗಿ ಹರಿದು...