ನೆನಪುಗಳಿವೆ… ಕೊಳ್ಳಿ!

ಪೆರ್‍ಲಾಜ್ಜ... ನೆಟ್ಟ ಆಲದ ಮರದಲಿ, ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು. ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ, ‘ಗುಯ್’...ಽಽ ಎಂದು, ಊರುಕೇರಿ ಆಲಿಸುವಂತೆ, ‘ಗುಯ್’ ಗುಟ್ಟಿಸಿದ್ದ! ಆಕ್ಷಣ: ಏನೆಲ್ಲ ಮರೆತು, ಬಾಲ್ಯಕೆ ಜಾರಿದ...

ಶಿಸ್ತಿನ ಸಿಪಾಯಿ

ಸೂರ್ಯ ನೋಡು ಶಿಸ್ತಿನ ಸಿಪಾಯಿ ಕತ್ತಲಾಗುತ್ತಲೂ ಮಲಗಿ ಹೊತ್ತಿನಂತೆ ಎದ್ದು ಹೊರಟು ಬಿಡುತ್ತೆ ಸವಾರಿ ನೀನಿದೀಯಾ ನೋಡು ಚಂದ್ರ, ರಾತ್ರಿಯೆಲ್ಲಾ ಪೋಲಿ ಸುತ್ತಿ ಬೆಳಗಾದ ಮೇಲೆ ಪತ್ತೆ ಇಲ್ಲದಾಂಗೆ ಎಲ್ಲೋ ಹೋಗಿ ಸಂಜೆವರೆಗೂ ಬಿದ್ದುಕೊಳ್ತೀಯಾ,...