ಆತ್ಮಸಂಯಮ

ಆತ್ಮಸಂಯಮ

[caption id="attachment_7273" align="alignleft" width="300"] ಚಿತ್ರ: ಓಕನ್ ಕಾಲಿಸ್ಕನ್[/caption] ನಾವು ಒಂದು ಕಾಡುಕುದುರೆಯನ್ನು ವಶಪಡಿಸಿಕೊಳ್ಳಬಲ್ಲೆವು. ಆದರೆ ಒಂದು ಹುಲಿಯ ಬಾಯಿಗೆ ಕಡಿವಾಣ ಹಾಕಲಾರೆವು. ಹೀಗೇಕೆ? ಯಾಕಂದರೆ ಹುಲಿಯ ಸ್ವಭಾವದಲ್ಲಿ ಕ್ರೂರತನವಿರುತ್ತದೆ. ಅದನ್ನು ಯಾವ ವಿಧದಿಂದಲೂ...

ಪ್ರಶ್ನೆ

ಸಿಂಗಲ್ ಡಬಲ್ ಬೆಡ್‌ರೂಂಗಳ ಹೌಸಿಂಗ್ ಕಾಂಪ್ಲೆಕ್ಸ್ ಗಗನಚುಂಬಿ ಮನೆಗಳಲಿ ಒಂದೊಂದೇ ಸಂತಾನ ತೊಟ್ಟಿಲು ಅಮ್ಮನ ಎದೆಹಾಲು ಗೊತ್ತಿಲ್ಲ ಬೇಬಿ ಸಿಟ್ಟಿಂಗ್ ನರ್ಸರಿಯ ಸ್ನೇಹಿತರೊಂದಿಗೆ ಮಾತನಾಡಿ ದಿನ ಕಳೆಯುವಾಗ ದುಡಿದ ಮಮ್ಮಿ ಸುಸ್ತಾಗಿ ಮನೆ ಸೇರುತ್ತಾಳೆ....

ಲಿಂಗಮ್ಮನ ವಚನಗಳು – ೧೦೦

ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು. ಸುತ್ತನೋಡಿದರೆ ನಿರಾಳವಾಯಿತ್ತು. ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು. ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ, ಕತ್ತಲೆಯ ಕಾಣಬಾರದು ಕಾಣಾ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಹೇಗೆ ಹೇಳಲೇ ಗೆಳತಿ

ಹೇಗೆ ಹೇಳಲೇ ಗೆಳತಿ ದಿನವಿಡಿ ಹರಿಯದೇ ಧ್ಯಾನ, ಈ ಕಳ್ಳನ ಮಾಯೆಗೆ ಸಿಕ್ಕಿ ಕಳೆದುಕೊಂಡೆನೇ ಮಾನ ಇವನಿಗೆ ಕಾದೂ ಕಾದೂ ಮೈಯೆಲ್ಲಾ ಬಿಸಿ ಬಾಣಲೆ ಬತ್ತ ಸಿಡಿಸಿದರು ಸಾಕು ಅರಳಾಗುವುದೇ ಕೂಡಲೆ ಹೇಳದೆ ಬಂದೇ...
ಅಳ್ದ್ಮೇಲೆ ವುಳ್ದಿವ್ರ ಪಾಡು….

ಅಳ್ದ್ಮೇಲೆ ವುಳ್ದಿವ್ರ ಪಾಡು….

[caption id="attachment_7266" align="alignleft" width="200"] ಚಿತ್ರ: ಪೆಗ್ಗಿ ಅಂಡ್ ಮಾರ್ಕೋ ಲಚ್ಮಣ್ ಅಂಕ್[/caption] ಮಟ್ಮಾಟಾ ಮಧ್ಯಾನ್ದತ್ತು....ವುರ್ರೀರ್ರೀ....ಬಿಸ್ಲು. ನೆಲ್ದ್ಮೇಲೆ ಕೆಂಡಾರ್ವಿದಂಗೆ. ವುಗಾದಿಯ ಬಿಸ್ಲೆಂದ್ರೆ....ಅದ್ರಲ್ಲಿ.... ಬಳ್ಳಾರಿ ಬಿಸ್ಲೆಂದ್ರೆ.... ಯೇಳ್ದೇ ಬ್ಯಾಡಾ! ಸಿವ್ನ ಮೂರ್ನೇ ಕಣ್ಣು ಬಿಟ್ಟಂಗೇ....ಯೆಲ್ಲ ಸುಟ್ಟು...

ನಿಜವಾದ ಕರಡಿ

ಯಾರಿಗೆ ಬೇಕು ಹತ್ತಿಯ ಕರಡಿ ಯಾರಿಗೆ ಬೇಕು ಕಂಬಳಿ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಟ್ಟಿಗೆ ಕರಡಿ ಯಾರಿಗೆ ಬೇಕು ಕಲ್ಲಿನ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಂಚಿನ...

ಏಕಾಗಬಾರದು?

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು "ಈರೇಳು ಲೋಕಗಳಿಗಾಧಾರವಾಗಿಹೆನು, ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ ಎಳ್ಳನಿತು ಲಂಘಿಸವು". ಈ ಕೆಚ್ಚುನುಡಿಗೇಳಿ ಸಾಗರದ ವಾರಿರಾಶಿಯಲೊಂದು ಹನಿಯೆದ್ದು...