ನಗೆ ಡಂಗುರ – ೧೮೪

ಒಮ್ಮೆ ಇಬ್ಬರು ಸ್ನೇಹಿತರು ಮಾತನಾಡುತ್ತಾ ‘ಸರ್ಪಕ್ಕೂ ಪುಡಾರಿಗೂ ಒಂದಕ್ಕೊಂದರಲ್ಲಿ ವ್ಯತ್ಯಾಸವೇನು?’ ಎಂದು ಪ್ರಶ್ನೆಹಾಕಿಕೊಂಡರು. ಒಬ್ಬ ಹೇಳಿದ- "ಸರ್ಪವೂ ಕ್ರೂರ, ಪುಡಾರಿಯೂ ಕ್ರೂರ. ಆದರೆ ಸರ್ಪಕ್ಕೆ ಅದು ನಮ್ಮನ್ನು ಘಾಸಿಗೊಳಿಸದಂತೆ ಎಚ್ಚರವಹಿಸಿ ಮಂತ್ರಹಾಕಿದಲ್ಲಿ ಅದರ ಕೋಪ...

ಲಿಂಗಮ್ಮನ ವಚನಗಳು – ೬೪

ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದಂಗೆ. ಚಿತ್ತಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತುತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನಾದ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****