ಹನಿಗವನ ಕವಲುಗಳು ಲತಾ ಗುತ್ತಿ May 3, 2016October 2, 2018 ಕುಂಟು ಬಿಲ್ಲೆ ಆಡುವ ನಿನ್ನೆಯ ಹುಡುಗಿಯರು ಇಂದು ಬುರ್ಕಾ ಹಾಕಿ ಅಮ್ಮಂದಿರಾಗುತ್ತಿದ್ದಂತೆಯೇ ನಾಳೆ ಅಜ್ಜಿಯರೂ ಆಗಿ ನಾಡದ್ದಿನ ಮರಿ ಮಕ್ಕಳಿಗೆ ಬುದ್ಧಿ ಹೇಳುತ್ತಾರೆ ***** Read More