ಅಲ್ಲಿ ನೋಡು

ಅಲ್ಲಿ ನೋಡು, ಇಲ್ಲಿ ನೋಡು, ಸಂಪಿಗೆ ಮರದಲ್ಲಿ ಗುಂಪು ನೋಡು ಯಾವ ಗುಂಪು? ಕಾಗೆ ಗುಂಪು ಯಾವ ಕಾಗೆ? ಕಪ್ಪು ಕಾಗೆ ಯಾವ ಕಪ್ಪು? ಸಾದುಗಪ್ಪು ಯಾವ ಸಾದು ಹಣೆಯ ಸಾದು ಯಾರ ಹಣೆ...

ನಗೆ ಡಂಗುರ – ೨೦೧

ಒಮ್ಮೆ ಸುಭಾಷ್‍ಚಂದ್ರ ಬೋಸರು ಪ್ರಥಮ ದರ್ಜೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅದೇ ಡಬ್ಬಿಯಲ್ಲಿ ಆಂಗ್ಲ ಮಹಿಳೆಯೊಬ್ಬಳು ಇದ್ದಳು.  ಆಕೆಯ ಮನಸ್ಸು ಒಂದು ಕೆಟ್ಟ ಯೋಚನೆ ಮಾಡಿತು. "ಎಲ್ಲಿ ತೆಗೆಯಿರಿ, ನಿಮ್ಮಲ್ಲಿರುವ ಹಣವನ್ನೆಲ್ಲಾ ಕೊಡದಿದ್ದರೆ ನಿಮ್ಮ...

ಲಿಂಗಮ್ಮನ ವಚನಗಳು – ೮೧

ಕರುಳು ಒಣಗಿತ್ತು. ತನು ಕರಗಿತ್ತು. ಮನ ನಿಂದಿತ್ತು. ವಾಯು ಬರತ್ತಿತ್ತು. ಅಪ್ಪು ಅರತಿತ್ತು. ಹಿಪ್ಪೆ ಉಳಿಯಿತ್ತು. ನೆನಹು ನಿಷ್ಪತ್ತಿಯಾಗಿ, ಬೆಳಗನೆ ಬೆರೆದ ಶರಣರ ಜನನ ಮರಣಕ್ಕೊಳಗಾದ ಮನುಜರೆತ್ತ ಬಲ್ಲರೊ ಅಪ್ಪಣಪ್ರಿಯ ಚನ್ನಬಸವಣ್ಣಾ? *****

ಕೆಟ್ಟ ಕಣ್ಣು

ನಮ್ಮ ಕಣ್ಣು ಬಹಳ ಕೆಟ್ಟವು ಸ್ವಾಮೀ, ಒಳ್ಳೆದೆಂಬುದರಲೆಲ್ಲಾ ಕೆಟ್ಟದನೇ ಕಾಣ್ತಾವೆ, ಕೆಟ್ಟ ಕೆಟ್ಟುದರಾಗೇ ಗಟ್ಟಿಯೇನೋ ಕಾಣ್ತಾವೆ, ನೋಡಬಾರದಂಬೋವನೆಲ್ಲ ತಿರುತಿರುಗಿ ನೋಡ್ತಾವೆ, ಹೋಗಬಾರದೆಂಬೆಡೆಯಲ್ಲಿ ಬೇಲಿ ದಾಟಬೇಕಂತಾವೆ ಚೆಲುವಿನ ಸೆಲೆಗಳ ನೋಡುತ್ತ ಸೌಂದರ್ಯಮೀಮಾಂಸೆಗೆ ತೊಡಗುತ್ತವೆ ರಸಪಾತ್ರೆಗಳ ಅಳೆದುಸುರಿದು...

ಕನ್ನಡ – ಕರ್ನಾಟಕ ಜಾಗೃತಿಯಲ್ಲಿ ಕನ್ನಡ ಚಿತ್ರರಂಗದ ಪಾತ್ರ

ಕನ್ನಡ ಚಿತ್ರರಂಗ ಮದರಾಸಿನಲ್ಲಿ ತೆವಳುತ್ತಿದ್ದ ಕಾಲ ಒಂದಿತ್ತು. ಕನ್ನಡ ಚಿತ್ರರಂಗ ಕನ್ನಡದ ನೆಲದಲ್ಲೇ ಬೇರೂರಬೇಕೆಂಬ ಸಾಹಿತಿಗಳ, ಪತ್ರಕರ್ತರ, ಕನ್ನಡ ಚಳುವಳಿಕಾರರ ಕೂಗಿಗೆ ಚಿತ್ರರಂಗದ ಜನರೂ ಓಗೊಟ್ಟರು. ನಮ್ಮ ಹಿರಿಯ ನಟ ಬಾಲಕೃಷ್ಣ ಅನೇಕ ತಾಪತ್ರಯಗಳ...

ಬ್ರಿಗೇಡ್ ರಸ್ತೆ

ಎದೆಗುಂಡಿಗೆ ಬಣ್ಣ ಬಣ್ಣ ತುಂಬಿ ಮೌನ ಮಾತನಾಡಿಯೇ ಬಿಡುವ ನವಿಲುಗರಿಯೂ ಚಿತ್ತಾರಕೆ ಚಿಗುರಿ ಮುದುಕರೂ ಹರಯರಾಗುವ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಮುಪ್ಪಿಲ್ಲ- ಹದಗೊಳ್ಳುವ ಮನಸುಗಳ ತು೦ಬೆಲ್ಲ ಕನಸಿನ ಸಾಮ್ರಾಜ್ಯದ ಲಗ್ಗೆ ದಶದಿಕ್ಕು ದಶಾವತಾರದ ಚಿತ್ತ...

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ ಈ ಲೋಕ ಎಷ್ಟು ವಿಚಿತ್ರ-ಆದರೆ ನಿಜವಾಗುತ್ತದೆ! ಮೊದಲು ಏರುತಗ್ಗುಗಳು ಗೋಚರಿಸುತ್ತವೆ.  ಮತ್ತೆ ದಿಗಂತಗಳು ಬಳುಕುತ್ತವೆ, ಆಯತಗಳು ತ್ರಿಕೋಣಗಳಾಗುತ್ತವೆ, ವೃತ್ತಗಳಾಗುತ್ತವೆ.  ಯಾರೂ ಇದು ತನಕ ಕಲ್ಪಿಸದ ವಿನ್ಯಾಸಗಳು ಕಾಣಿಸುತ್ತವೆ....
ಕಿಂಚಿತ್ತು ದಯೆಯಿಲ್ಲ

ಕಿಂಚಿತ್ತು ದಯೆಯಿಲ್ಲ

ಹೋಗಬೇಕು, ಹೋಗಿ ನೋಡಬೇಕು. ನೋಡಿ ನಾಲ್ಕು ಸಾಂತ್ವನದ ಮಾತು ಹೇಳಿ ಬರಬೇಕು ಎಂದು ಪ್ರತಿದಿನವೂ ಅನ್ನಿಸುತ್ತದೆ. ಹೃದಯ ಹೋಗು ಹೋಗು ಎನ್ನುತ್ತದೆ. ಮನಸ್ಸು ಒಮ್ಮೊಮ್ಮೆ ತಿರುಗೇಟು ಹಾಕುತ್ತದೆ. ಮನಸ್ಸಿಗೇಕೆ ಹೃದಯದ ಭಾಷೆ ಅರ್ಥವಾಗುವುದಿಲ್ಲ? ಅಥವಾ...