ಜ್ಞಾನದೇಗುಲ

ಬಾಳ ಕನಸು ಕಮರಿ ದೇಹ ಪರರಿಗೆ ಮಾರಿ ಹರ್ಷವೆಂಬ ಕರ್ಕಶದಲಿ ನಾರಿ ಸುಡುತಿಹಳು ಬೆಂಕಿಯಲಿ ಮೈಸಿರಿ ಯೌವನದ ಕನಸಲಿ ಆಚಾರ-ರೂಢಿಗಳ ಸವಾರಿಯಲಿ ಪುರುಷನ ಚಪಲತೆಯಲಿ ಸಿಲುಕಿ ಹೆಣ್ಣು ಕೊರಗುತಿಹಳು ಸಮಾಜದ ಕಣ್ಣು ತೆರೆಸಿ ಕವಿದಿಹ...

ಕಂಗಳಿಂದಲಿ ನಿನ್ನ ನೆನಪ ದೂಡುವುದೆಂತು?

ಕಂಗಳಿಂದಲಿ ನಿನ್ನ ನೆನಪದೂಡುವುದೆಂತು? ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು ಕಳೆದ ಕಾಲದಲಳಿದ ಕನಸುಗಳು ಹೊರಬಂದು ದುಗುಡ ಹರಡುತಲಿಹವು.  ದಡದ ಮೇಲಿನ ಮರಳು ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು ಹೃದಯ ಹಸಿದಿದೆಯಿಂದು ಒಲವಿಗಾಗರಸುತಲಿ,...