ಏನು ಮಾಡೆನು ನನ್ನ ದೊರೆಗಾಗಿ?

ಏನು ಮಾಡೆನು ನನ್ನ ದೊರೆಗಾಗಿ? ಈ ಹೂವು ಅರಳಿದ್ದೆ ಮುಡಿಗಾಗಿ - ಅವನ ಅಡಿಗಾಗಿ! ಜೀವದ ಮಾತ ಆಡುತ ಸೋತು ಹಾಡಾಗಿ ಹರಿದೇನು ಅವನಲ್ಲಿ ಕಾಣದ ಲೋಕ ತೆರೆಸುವ ಧೀರ ಆಳಾಗಿ ನಡೆದೇನು ಬೆನ್ನಲ್ಲಿ!...

ಈ ಜನ

ಸಂತೆಮಾಳದ ಕಚ್ಚಾರಸ್ತೆಗಳಲಿ ಹೈಹಿಲ್ಡು ಚಪ್ಪಲಿಗಳು ಸರಿಮಾಡಿಕೊಳ್ಳುತ ಒಂದಿಷ್ಟು ಹಣ ಉಳಿಸಬಹುದೆಂದು ಚಿಲ್ಲರೆಗಳ ಭಾರಹೊತ್ತು ಬೆವರೊರೆಸಿಕೊಂಡು ಸಾಮಾನುಗಳ ಚೌಕಾಶಿ ಮಾಡುವುದೇನು.... ಕಡಿಮೆ ಬೆಲೆ ಎಂದಲ್ಲಿ ಆ ಕಡೆ ಈ ಕಡೆ ಓಡಾಡಿ ಹಸಿಬಿಸಿಕೊಳೆತ ಏನೆಲ್ಲ ಚೀಲದಲಿ...

ಗೋಡ್ರ ಮಿಡ್‌ನೈಟ್ ಪ್ರೋಗ್ರಾಮು, ಸಡನ್ ಭಕ್ತ ಕನಕನಾದ ಸಿದ್ರಾಮು!

ಚಾಮುಂಡೇಶ್ವರಿ ಕ್ಷೇತ್ರದ ಯಲಕ್ಷನ್ ಡಿಕ್ಲೇರ್ ಆದ ದಿನದಿಂದ್ಲೆ ದ್ಯಾವೇಗೋಡ್ರು ಸಿದ್ರಾಮು ಮ್ಯಾಗೆ ವಾರ್ ಡಿಕ್ಲೇರ್ ಮಾಡವರೆ. ಸಿದ್ರಾಮು ಸೋಲೇ ತನ್ನ ಲೈಫ್‌ನ ವೆರಿಬಿಗ್ ಅಂಡ್ ಲಾಸ್ಟ್ ಅಚೀವ್‌ಮೆಂಟು. ಆಮ್ಯಾಲೆ ವಾನಪ್ರಸ್ಥಕ್ಕೆ ರೆಡಿ ಅಂತ್ಲೂ ಡೈಲಾಗ್...

ಕೌತುಕದ ಕಣ್ಣ ಮಿಂಚಿನಿಂದ

ಹೀಗೇ ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲ ನಿಂತು ಗಾಳಿ ಸ್ತಬ್ಧ ನೀರು - ಬೇರು ಸ್ತಬ್ಧ ಜೀವ - ಜೀವನವೇ ಸ್ತಬ್ಧ! ಎಲ್ಲ ಗಮ್ಮತ್ತುಗಳೂ ಮೈ ಮುದುರಿ ಕೌದಿ ಹೊದ್ದು ತೆಪ್ಪಗೆ ಮಲಗಿಬಿಟ್ಟಿವೆಯೇ?...
ಕುಂಟ ಬಸವನ ಪ್ರೇಮ ಪುರಾಣ

ಕುಂಟ ಬಸವನ ಪ್ರೇಮ ಪುರಾಣ

[caption id="attachment_6681" align="alignleft" width="300"] ಚಿತ್ರ: ಬ್ರಿಗಿಟ್ ವೆರ್ನರ್‍[/caption] ಕೊಡಗಿನ ಕೊನೆಯ ದೊರೆ ಚಿಕ್ಕವೀರನ ದಿವಾನ ಕುಂಟ ಬಸವನದು ವಿಶಿಷ್ಟ ವ್ಯಕ್ತಿತ್ತ್ವ. ಅವನಿಗೆ ತನ್ನ ಹಿನ್ನೆಲೆ ಗೊತ್ತಿರಲಿಲ್ಲ. ಅರಮನೆಯ ಚಾಕರಿ ಮಾಡಿಕೊಂಡಿದ್ದ ಅವನನ್ನು ಚಿಕ್ಕವೀರ...

ನಗೆ ಡಂಗುರ – ೧೦೦

ಭಕ್ತನೊಬ್ಬ ಹನುಮಂತನ ಗುಡಿಗೆ ಹೋಗುವಾಗ ಬಾಗಿಲಲ್ಲೇ ಚಪ್ಪಲಿಗಳನ್ನು ಬಿಟ್ಟು ಒಳಕ್ಕೆ ಹೋಗಿ ದರ್ಶನ ಪಡೆದು ಹಿಂದಕ್ಕೆ ಬಂದು ಚಪ್ಪಲಿ ಹಾಕಿಕೊಳ್ಳಲು ಹೋದರೆ ಚಪ್ಪಲಿಗಳೇ ನಾಪತ್ತೆ! ಅವು ಹೊಸ ಚಪ್ಪಲಿಗಳು. ತುಂಬಾ ಖಿನ್ನನಾಗಿ ಮತ್ತೆ ದೇವರ...

ಏಕೆ ಅವನ ಕಂಡೆನೋ!

ಏಕೆ ಅವನ ಕಂಡೆನೋ ಪ್ರೇಮದ ಸವಿಯುಂಡೆನೋ! ಇಲ್ಲವಾಯಿತದೇ ಗಳಿಗೆ ನನ್ನದೆಲ್ಲವೂ, ನಲ್ಲನನ್ನು ಬಿಟ್ಟು ಮನಸ್ಸು ಹೃದಯ ನಿಲ್ಲವು ನೂರು ಕಡೆಗೆ ಹಾಯುತಿದ್ದ ಹೃದಯ ಇದೇ ಏನು? ನೂರು ರುಚಿಯ ಬಯಸುತಿದ್ದ ಮನಸು ಇದೇ ಏನು?...

ಅವ್ವ

ಬ್ರಿಟೀಷ್ ಕಾಲದ ಪೋಲಿಸನ ಮಗಳು ನಮ್ಮಮ್ಮ ಹಾಗೇ ಕಿತ್ತೂರು ಚೆನ್ನಮ್ಮನ ನಾಡಿನಲ್ಲೇ ಹುಟ್ಟಬೆಳೆದವಳು ಪೋಲಿಸನ ಕೆಲಸ ಅವನದಾಗಿದ್ದರೆ ಇವಳ ಕೆಲಸ ಅದೇ ಝೆಂಡಾ ಹಿಡಿದು ಊರತುಂಬೆಲ್ಲ ಪ್ರಭಾತಪೇರಿ ಹಾಕುತ ಗಾಂಧಿ ಹೆಸರು ಹಿಡಿದು ಕೂಗುವುದು...

ಮಣ್ಣಿನ ಮಗ ನೀನೆಂಬೋದೇ ರಿಯಲ್ಲು ಗೋಡ್ರುದು ಬರಿ ರೀಲು

ಶರಣು ಶರಣಯ್ಯ ಶರಣು ಗಣಪ, ವರ್ಸಕ್ಕೊಮ್ಮೆ ತಾಯಿ ಸಮೇತ ಭೂಲೋಕಕ್ಕೆ ಇಳ್ಕಂಬಿಟ್ತಿ. ನಿನಗೂ ಕೈಲಾಸ್ದಾಗಿದ್ದು ಬ್ಯಾಸರ. ಫಾರ್ ಎ ಚೇಂಜ್ ಟೂರ್ ಹಾಕ್ಕಂಡು ಬತಿಬಿಡು. ಮಕ್ಕಳಿಗಂತೂ ನಿನ್ನ ಕಂಡ ಅಗ್ದಿ ಪಿರೂತಿ ಯಾಕಂತಿಯಾ? ನೀನು...