ನಗೆ ಹನಿ ನಗೆ ಡಂಗುರ – ೮೨ ಪಟ್ಟಾಭಿ ಎ ಕೆ September 11, 2013May 28, 2015 ಆತ: "ವಿಸ್ಕಿ ಮತ್ತು ಬ್ರಾಂದಿ ಕುಡಿದರೆ ಕೆಮ್ಮು ವಾಸಿಯಾಗಬಲ್ಲದೆ?" ಈತ: "ಆಗದೆ ಏನು? ಮನೆ ಮಠ, ಅಸ್ತಿ ಎಲ್ಲಾಕರಗುವಾಗ ಕೆಮ್ಮು ಏನು ಮಹಾ?" *** Read More