ಜೇನುಹುಳು ಮತ್ತು ನೊಣಗಳು

ಆ ಮನೆಯ ಅಂಗಳದ ಮರವೊಂದರ ಟೊಂಗೆಯಲ್ಲಿ ಜೀನುಹುಳುಗಳು ಗೂಡು ಕಟ್ಟಿದ್ದವು.  ಮನೆಯ ಯಜಮಾನನಿಗೆ ಗೂಡೆಂದರೆ ಅಭಿಮಾನ, ಪ್ರೀತಿ, ಅವನು ಅದನ್ನು ಕಾಳಜಿಯಿಂದ ರಕ್ಷಿಸುತ್ತಿದ್ದ.  ಗೂಡು ಕಟ್ಟಿದ ಜೇನುಹುಳುಗಳೂ ಅಷ್ಟೆ.  ಒಮ್ಮೆಯೂ ಅಪಾಯಕಾರಿಯಾಗಿ ವರ್ತಿಸುತ್ತಿರಲಿಲ್ಲ.  ಒಂದು...

ನಗೆ ಡಂಗುರ – ೪೬

ಸ್ನೇಹಿತರಿಬ್ಬರು ಅಪರೂಪಕ್ಕೆ ಪರಸ್ಪರ ಭೇಟಿ ಆದರು. ಶಾಮಣ್ಣ: "ಏನು ರಾಮಣ್ಣನವರೇ ಎತ್ತಲಿಂದ ಬರೋಣ ವಾಯಿತು?" ರಾಮಣ್ಣ: "ತೋಟದ ಕಡೆ ಹೋಗಿದ್ದೆ. ಅಪ್ಪನ ಆಸ್ತಿ ನೋಡಿಕೊಳ್ಳಬೇಕಲ್ಲ?" ಶಾಮಣ್ಣ: "ಓಹ್, ಅದು ಪಿತ್ರಾರ್ಜಿತ ಆಯ್ತು. ಸ್ವಯಾರ್ಜಿತ ಏನಾದರೂ?"...

ಯೌವನ

ಹೇಳದೆ ಕೇಳದೆ ಓಡುತ ಬರುತಿದೆ ಯೌವನ ತಂತಾನೆ ಲಂಗವನುಟ್ಟು ಕುಪ್ಪಸ ತೊಟ್ಟು ಬಹಳ ವೇಳೆಯಲಿ ಬರಿಮೈ ಬಿಟ್ಟು ಇದ್ದ ಹುಡುಗಿಗೆಲ್ಲಿಂದ ಬಂತು ಈ ಸೊಬಗಿನಸೋನೆ ||೧|| ಕಾಳ ಮೇಘದಾಕಾಶದ ಕೇಶವು ಕಣ್ಣಿಗೆ ಕವಿಯುತಿದೆ ಪುರುಷನ...

ಸತ್ಯ

ಸತ್ಯ, ಸೂರ್ಯನಂತೆ ನೋಡುವುದು ಕಷ್ಟ ಸತ್ಯ, ಅಗ್ನಿಯಂತೆ ನುಂಗುವುದು ಕಷ್ಟ ಸತ್ಯ, ಬೆಟ್ಟದಂತೆ ದಾರಿ ಸವೆಸುವುದು ಕಷ್ಟ ಸತ್ಯ ಸಾಗರದಂತಾಗಲಿ ಮುಳುಗಿ ಮುಳುಗಿ ತೇಲುವುದು ಒಳಿತು ****

ಅನಂತಮೂರ್ತಿಯವರ `ಭವ`

`ಭವ' ಕೈಗೆತ್ತಿಗೊಳ್ಳುವುದು ಆಧ್ಯಾತ್ಮಿಕ ಪ್ರಶ್ನೆಗಳನ್ನು : `ನಾನು ಯಾರು?' ; `ನಾನು ಏನಾಗಿದ್ದೇನೆ?' ; `ನಾನು ಏನಾಗಬೇಕು?' ಎಂಬುವನ್ನು. ಇವು ಮೇಲೆ ನೋಟಕ್ಕೆ ಸರಳ ಪ್ರಶ್ನೆಗಳೆಂಬಂತೆ ಕಂಡರೂ, `ಭವ' (ಅಸ್ತಿತ್ವ)ದ ಮೂಲಭೂತ ಪ್ರಶ್ನೆಗಳು. `ಭವ...

ಬ್ಯಾಸರಾದಿತು ಹೇಸಿ ಕವಿ

ಬ್ಯಾಸರಾದಿತೊ ಹೇಸಿ ಕವಿ ಹಾಡುವದೈಸುರವೋ    ||ಪ|| ದೇಶ ತಿರುಗಿ ನೀ ತಂದ ರಿವಾಯತ ಆಸರದೊಳು ಹಾಳ ಹರಟಿ                     ||೧|| ತಾಳವಿಲ್ಲದ ಮ್ಯಾಳ ಕಟ್ಟಿ ಫಲವೇನು ತ್ವಾಳಹೋಗಿ ಹುಲಿನುಂಗಿ ನೀರಾಟದಿ ಲೋಲ್ಯಾಡುವ ಹಾಳ ಹರಟಿ                    ||೨||...

ಆ ದಿನಗಳ ಹುಡುಗಿ

  ಚಳಿಗಾಲದಲ್ಲಿ ನಾವು ಮಳೆ ಬೀಳುವುದನ್ನು ನೋಡಿದೆವು; ಆದರೆ, ನಾವು ನೆನೆಯಲಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ದಿನಗಟ್ಟಲೆ ಕುಡಿಯುತ್ತ ಕುಳಿತಿದ್ದವರು ಮಾತ್ರ, ಹಿತ್ತಲಿನಲಿ ಸವೆದು ಬಿದ್ದ ಬೂಟುಗಳಂತೆ ತೋಯ್ದು, ಮಣ್ಣು ಸೇರುವಂತಿದ್ದರು. ನಿಜ ಹೇಳಬೇಕೆಂದರೆ,...
ಸತ್ಯ

ಸತ್ಯ

[caption id="attachment_6652" align="alignleft" width="300"] ಚಿತ್ರ: ಕರಿನ್ ಹೆನ್ಸೆಲರ್‍[/caption] ಆಕೆ ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಂಗಸು.  ನೋಡಲು ಸುಂದರಿ.  ತವರುಮನೆಯಲ್ಲಿದ್ದ ಆಕೆ ವಿಧವಾ ಬದುಕನ್ನು ಸಹಜವಾಗಿ ಅನುಭವಿಸತೊಡಗಿದ್ದಳು.  ಪುರಾಣ, ಪುಣ್ಯಕಥೆಗಳನ್ನು ಆಲಿಸುವಲ್ಲಿ, ಮಠ, ದೇವಾಲಯಗಳಿಗೆ...

ನಗೆ ಡಂಗುರ – ೪೫

ಪುಸ್ತಕಗಳನ್ನು ಅವಸರ ಅವಸರವಾಗಿ ಜೋಡಿಸಿಕೊಳ್ಳುತ್ತಿದ್ದ ಮಗನನ್ನು ತಂದೆ ವಿಚಾರಿಸಿದರು. ತಂದೆ: "ಯಾಕೋ ಇಷ್ಟು ಅವಾಂತರ ?" ಮಗ: "ಹತ್ತು ಘಂಟೆಗೆ ಕ್ಲಾಸ್‌ಇದೆ." ತಂದೆ: "ಹತ್ತು ಘಂಟೆಗೆ ತಾನೆ? ಈಗಿನ್ನೂ ಒಂಭತ್ತು ಗಂಟೆ ಅಷ್ಟೆ... ಮಗ:...

ಕಣ್ಣು ಕಣ್ಣು ಕೂಡಿದಾಗ

ಕಣ್ಣು ಕಣ್ಣು ಕೂಡಿದಾಗ ಸರ್ಪಕಂಡ ಗರುಡ ಹಾಕಿದ ಹೊಂಚು ಸೆಣೆಸಿ ಸೆಳಕೊಳ್ಳುವ ಸಂಚು ಮಿನುಗುವ ಕಣ್ಣಮಿಂಚು ಕುಣಿಕೆ ಕಣ್ಣಿಯ ಸುತ್ತಿ ಎಣಿಕೆಯ ಹೆಣಿಕೆ ಹಾಕುತ್ತದೆ ತಿನಿಸು ಕಂಡ ನಾಲಗೆ ಚಾಚಿ ಸಿಕ್ಕರೆ ಸಾಕು ಸಂದು...