ಹೋಗುತಿಹುದು ಕಾಯ ವ್ಯರ್ಥ

ಹೋಗುತಿಹುದು ಕಾಯ ವ್ಯರ್ಥ ಇದರ ಲಾಘವ ತಿಳಿದವ ಯೋಗಿ ಸಮರ್ಥ ||ಪ|| ಏಳು ಜನ್ಮಾಂತರದಿನವು ಹೀಂಗ ಹೇಳದೆ ಹೋದವು ನಿನಗಿಲ್ಲೋ ನೆನಹು ಭೋಗಲಂಪಟ ಸುಖಘನವು ಭವ ರೋಗದಿ ಮರಣಕ್ಕೆ ಆಯಿತೋ ಅನುವು ||೧|| ಬದುಕೇನು...

ಅಪ್ಪ ನೀನಾಗಬೇಡ ದಪ್ಪ

ಅಪ್ಪ ಅಪ್ಪ ಅಪ್ಪ ನೀನಾದೆ ತುಂಬಾ ದಪ್ಪ ಇನ್ನಾದರೂ ಬಿಡು ತಿನ್ನೋದನ್ನ ತುಪ್ಪ ಬೆಳಿಗ್ಗೆ ಎದ್ದು ಓಡು ಹೊಟ್ಟೆ ಕರಗುತ್ತೆ ನೋಡು ನಿತ್ಯ ನಡೆದಾಡು ಸ್ಕೂಟರ್‌ನ್ನ ಷೆಡ್ಡಲ್ಲಿಡು ತಿನ್ಬೇಡ ನಾನ್ ವೆಜ್ಜು ವೆಜ್ಜಲ್ಲೆ ಅಡುಗೆ...

ವಸತಿ ಗೃಹ

ಬೆಂಗಳೂರಿನ ಗಾಳಿಮಳೆಗೆ ಮೈ ಒಡ್ಡಿ ಮಲಗುವುದು ಸುಖದಾಯಕವೆನಿಸುತ್ತದೆ; ಎಲ್ಲೋ ಬೇರ್ಪಟ್ಟ ಕನಸುಗಳು ಮತ್ತೊಮ್ಮೆ ಸಾಕಾರಗೊಂಡಂತೆ. ಈ ವೇಳೆ ವಸತಿಗೃಹಗಳಲ್ಲಿ ಕಾಲ ನೂಕುತ್ತಿರುವ ಜನ ಕಳ್ಳ ನೋಟಗಳಲ್ಲಿ ತಲ್ಲೀನರಾಗಿರುತ್ತಾರೆ. ಕೋಣೆ ಬಾಗಿಲು ಎಡತಾಕುವ, ಊಟ ಮತ್ತು...

ಕಾರ್ಗಿಲ್ ವಿಜಯ

ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ ತೊರೆ, ನದಿಗಳ ಹಿಮದ ಜಾರುಂಡೆಗಳಲಿ ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ ನರ್ತನ ಗೈಯ್ಯುತಿದ್ದವು ಸಾವು ನೋವುಗಳು ತಾಂಡವ ರೂಪದ ವೀರಯೋಧರು ಭಾರತಾಂಬೆಯ ಹೆಮ್ಮೆ ಕುವರರು ಚಳಿಗಾಳಿ ಹಸಿವೆನ್ನದೆ ಜೈಹಿಂದ್...

ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ

ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ ಈ ಅ- ಸ್ಥಿರ ಶರೀರವ ನಂಬಲಿಬ್ಯಾಡಾ ||ಪ|| ಮರಳಿ ಮರಳಿ ಬಹು ತ್ವರದಿ ಭವಕೆ ಬಂದು ಸೊರಗಿ ಸುಖ-ದುಃಖ ಎರಡರ ಮಧ್ಯದಿ ||೧|| ಆತ್ಮವಿಚಾರವು ಆತ್ಮದೊಳಗಿರುತಿರೆ ಆತ್ಮ ಪರಮಾತ್ಮನ ಪ್ರಮಾಣಿಸಿ...

ರೊಟ್ಟಿ

ರೈಲು ನಿಲ್ದಾಣದ ಒಂದು ಬೆಂಚಿನ ಮೇಲೆ ಗಂಡ ಹೆಂಡತಿ ಕುಳಿತಿದ್ದರು. ಗಾಡಿ ಬರುವುದು ತಡವೆಂದು ಪೋರ್ಟರ್‍ ಹೇಳಿದ. "ರೀ ಕುಡಿಯಲು ನೀರು ತಗೊಂಡು ಬರ್‍ರಿ. ಇಲ್ಲೇ ಊಟ ಮಾಡೂಣು, ಹ್ಯಾಂಗಿದ್ರೂ ಗಾಡಿ ತಡಾ ಆಗಿ...

ಕಾಣದೆ ನೀ ಬೊಗಳಬ್ಯಾಡ

ಕಾಣದೆ ನೀ ಬೊಗಳಬ್ಯಾಡ  ಕೋಣನಂಥ  ರಂಡೆ ಜಾಣಜನರು ಕೂಡಿ ನಿಮ್ಮೋಣಿಯಲ್ಲ್ಹಾಯ್ದಿರಲು ಕೋಣಿಬಾಗಿಲಲಿ  ನಿಂತು ಗೋಣತಿರುವುವ ಮುಂಡೆ                   ||೧|| ನೆಟ್ಟಗಿಲ್ಲ ಮೈಬಣ್ಣ ರೊಟ್ಟಿ  ಹಂಚಿನ ಕರದ ತಟ್ಟದಲೆ ಬಿಟ್ಟು  ಮೋತಿಮ್ಯಾಲಿನ ಸೆರಗ ಜರದ ಉಟ್ಟ ಸೀರಿ...

ಅಕ್ಷಯ ಪಾತ್ರೆ

ಹನಿಹನಿಸೋ ಮುತ್ತ ಮಳೆಗೆ ಇಳೆಯ ಕಣ್ಣೊಳೆನಿತೊ ಕಾತುರ ಬಾನ ಇನಿಯನೊಲವಿಗಾಗಿ ಧರೆಗೆ ನಿತ್ಯ ಸಡಗರ || ಬಿರಿದ ಕುಸುಮ ಅರಳು ಸುಮವು ಒಲಿದ ಹೃದಯದ ಪ್ರೀತಿಗೆ ಕೆರೆ-ತೊರೆ ಸರೋವರ ನದನದಿಗಳಲ್ಲೂ ಜೊನ್ನ ಕಿರಣದ ಅಂದುಗೆ...

ತಂಗಾಳಿ

ತಂಗಾಳಿ... ಬೀಸುತಲಿ ಮೈ...ಮನ ಅರಳುತ ತೇಲಿ... ಬರುತಿಹದು ನಿನ್ನ...ಮಧುರ ನೆನಪು ಬಾನಂಗಳದಿ ಬಯಕೆ ಬೇಡುತಿಹ ಸಂಗವು ಕರಾಳ ರಾತ್ರಿಯಾಗಿ ಏಕಾಂಗಿತನದ ನೋವು ಗಾಯಗೊಳಿಸುತಲಿ... ತರುತಿಹದು ಸವಿನೆನಪು ಮನವೆಲ್ಲಾ ಅರಳಿಸಿಹದು ಬಿರುಗಾಳಿಯ ರಭಸದಿ ಸಿಲುಕಿದ ಮರದಂತೆ...

ಬೆಸುಗೆ-ವಸುಗೆ

ಯಾವ ಶುಭಗಳಿಗೆಯಲಿ ಪ್ರಕೃತಿ ತಾನುದೆಯಿಸಿತೊ ಆವ ಶುಭ ವೇಳೆಯಲಿ ಜೀವ ಕಣ್ ತೆರೆಯಿತೊ ಅಮೃತ ಸೆಲೆ ನೆಲೆಯಂತೋ ದಯವಲೀಲೆ ||ಪ|| ಶುಭೋದಯದ ಹಗಲಿರುಳಿನಲಿ ನವೋದಯದ ಬಾಳ ಬೆಳಕು ಬೆಸುಗೆ ವಸುಗೆಯಲೆಂತೋ ಸಗ್ಗ ಸುಭಗ ||ಅ.ಪ||...