ಕಪಟರೂಪವಲ್ಲ ಕೇಳಿದೋ

ಕಪಟರೂಪವಲ್ಲ ಕೇಳಿದೋ ಪರಮಾತ್ಮನ ಬೋದವೋ ||ಪ|| ಗುರುಪಥ ವಸ್ತು ತೆಗೆದು ತೆಗೆದು ತೋರ್ಪುದೋ ||ಅ.ಪ.|| ಎಂದೆಂದಿಗೂ ಬಂದು ನಿಲ್ಲುವಿಯೋ ಒಂದನಾದದೊಳಗೆ ಸುಳಿವುದೋ ||೧|| ಹೃದಯ ಹೃದಯ ಸದನ ಕಾಂಬುವುದೋ ಸುಂದರ ಶಿಶುನಾಳಧೀಶನದೋ ||೨|| ****