ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨ ಶರತ್ ಹೆಚ್ ಕೆ March 5, 2021December 12, 2020 ಕನಸಿನಂಗಡಿ ತುಂಬ ಚಿತ್ತಾರದ ಕನಸುಗಳು... ಅವಳದು ಖಾಲಿ ಜೇಬು ***** Read More
ಹನಿಗವನ ಗುರಾಣಿ ಪಟ್ಟಾಭಿ ಎ ಕೆ March 4, 2021January 4, 2021 ಗಂಡನಿಗೆ ಹೆಂಡತಿ ರಾಣಿ; ಹೆಂಡತಿಗೆ ಗಂಡ ಗುರಾಣಿ! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೯ ರೂಪ ಹಾಸನ March 2, 2021December 2, 2020 ಹಸಿವು ಮಾತನಾಡುವಾಗ ರೊಟ್ಟಿ ಮೌನವಾಗಿದ್ದು ರೊಟ್ಟಿ ಮಾತನಾಡುವಾಗ ಹಸಿವು ಮೌನವಾಗಿದ್ದರೆ ಮಾತಿಗೂ ಮೌನಕ್ಕೂ ಬೆಲೆ ಪರಸ್ಪರ ಒಟ್ಟಾಗಿ ಗುದ್ದಾಡಿದರೆ ಮಾತು ಮೌನಗಳೇ ಅರ್ಥಹೀನ. ***** Read More
ಹನಿಗವನ ಪುಸ್ತಕ ಶ್ರೀವಿಜಯ ಹಾಸನ February 28, 2021January 1, 2021 ಪುಸ್ತಕ ಬರೆದಿದ್ದೀರಾ ಕೊಡಿ ಬೇಗ ಓದೋಣಾ ಪುಸ್ತಕ ಕೊಳ್ಳುವುದಾ ಬಿಡಿ ಮುಂದೆ ನೋಡೋಣಾ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧ ಶರತ್ ಹೆಚ್ ಕೆ February 26, 2021December 12, 2020 ಎದೆ ತುಂಬ ದಿಗಿಲು ತುಂಬಿಕೊಂಡ ರಾತ್ರಿ ಬೆಳದಿಂಗಳೆದುರು ಬೆತ್ತಲಾಗಿ ಹಗುರಾಗಿದೆ ***** Read More
ಹನಿಗವನ ಬಾಯಾರಿಕೆ ಪಟ್ಟಾಭಿ ಎ ಕೆ February 25, 2021January 4, 2021 ಬಾಯಾರಿತ್ತು ಬಿಸಿಲು ಏರಿ; ತಂದು ಕುಡಿದೆ ಬಿಸಲೇರಿ! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೮ ರೂಪ ಹಾಸನ February 23, 2021December 2, 2020 ಹಸಿವಿಗೆ ವಾಸ್ತವದ ಒಂದೇ ಮುಖ ರೊಟ್ಟಿಗೆ ಕನಸುಗಳ ಸಾವಿರಾರು ಮುಖ. ಅದಕ್ಕೇ ಹಸಿವೆಗೆ ರೊಟ್ಟಿ ಕಂಡರೆ ಒಳಗೇ ಭಯ. ***** Read More
ಹನಿಗವನ ಪಾಲಿಸಿ ಶ್ರೀವಿಜಯ ಹಾಸನ February 21, 2021January 1, 2021 ಹೆಂಡತಿಯರಿಗೆ ಮಾಡಿಸಿರುತ್ತಾರೆ ಜೀವವಿಮೆ ಪಾಲಿಸಿ ಹೆಂಡತಿ ಸತ್ತರೆ ಪಡೆಯುತ್ತಾರೆ ಪಾಲಿಸಿ + ಪ್ರೇಯಸಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦ ಶರತ್ ಹೆಚ್ ಕೆ February 19, 2021December 12, 2020 ಅಲೆ ಬೋಧಿಸುತ್ತಿದೆ... ದಂಡೆ ಆಲಿಸುತ್ತಿದೆ... ***** Read More
ಹನಿಗವನ ಚುಟುಕು ಪಟ್ಟಾಭಿ ಎ ಕೆ February 18, 2021January 4, 2021 ಕಟುಕನ ಕೈಗೆ ಬೇಕು ಕತ್ರಿ; ಚುಟುಕು ಕೇಳುವ ಕವಿಗಳಿಗೆ ಕೆಲವೊಮ್ಮೆ ಬೇಕು ಹತ್ತಿ! ***** Read More