ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೭ ಶರತ್ ಹೆಚ್ ಕೆ April 9, 2021December 12, 2020 ನಿನ್ನ ದುಗುಡದ ಒಡಲಿಗೆ ನಲಿವು ಸುರಿಯುವ ಕಾಲ ಇಲ್ಲೇ ಎಲ್ಲೋ ಕಾಲು ಚಾಚಿಕೊಂಡು ಮಲಗಿದೆ ***** Read More
ಹನಿಗವನ ತೇದಿ ಒಂದು ಪಟ್ಟಾಭಿ ಎ ಕೆ April 8, 2021January 4, 2021 ಅಂದು ತೇದಿ ಒಂದು ಕಿಸೆ ತುಂಬಿತ್ತು; ಇಂದು ಇಪ್ಪತ್ತೊಂದು ಕಿಸೆ ಮಾತ್ರ ಬಂದ್! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೪ ರೂಪ ಹಾಸನ April 6, 2021December 2, 2020 ಅದಮ್ಯ ಭಸ್ಮಾಸುರ ಹಸಿವೆಗೆ ಸಿಕ್ಕ ಸಿಕ್ಕ ರೊಟ್ಟಿ ನುಣ್ಣಗೆ ಸಫಾಯಿ. ಇದೋ ಉದರ ತುಂಬಿತೆನ್ನುವ ವೇಳೆಗೆ ಅಗಾಧ ಹಸಿವು ಚಪಲದ ನಾಲಿಗೆಗೆ. ***** Read More
ಹನಿಗವನ ಸನಿಹ ಶ್ರೀವಿಜಯ ಹಾಸನ April 4, 2021January 1, 2021 ನಲ್ಲೆ ಇರುಳಾಯಿತೆಂದರೆ ನಿನ್ನದೇ ವಿರಹ ಕಣ್ಣುರೆಪ್ಪೆಗಳು ಮುಚ್ಚದೆ ಕಾಯುತ್ತವೆ ಸನಿಹ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬ ಶರತ್ ಹೆಚ್ ಕೆ April 2, 2021December 12, 2020 ಕನಸಿನ ಹುಡುಗಿ ಬೆಳ್ಳಂಬೆಳಗ್ಗೆ ಕಣ್ಣಿಟ್ಟಳು... ನನ್ನೊಡಲಲ್ಲಿ ಸೂರ್ಯೋದಯ ***** Read More
ಹನಿಗವನ ಬೇವು ಪಟ್ಟಾಭಿ ಎ ಕೆ April 1, 2021January 4, 2021 ಬೊಚ್ಚು ಬಾಯಿ ತಾತ ಚಡಪಡಿಸುತ್ತಲೇ ಇದ್ದರು ಯುಗಾದಿಯ ಬರುವಿಕೆಗಾಗಿ; ಉಳಿದೆರಡು ಹಲ್ಲುಗಳ ಉಜ್ಜಲು ಬೇವಿನ ಕಡ್ಡಿಗಾಗಿ! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೩ ರೂಪ ಹಾಸನ March 30, 2021December 2, 2020 ಮತ್ತೆ ಹಸಿವು ವ್ಯಘ್ರಗೊಂಡಿದೆ ಎಲ್ಲ ಸೂರ್ಯನದೇ ಕಿತಾಪತಿ ಅವನ ಮುಖಕ್ಕಿಷ್ಟು ಉಗಿದು ಒಳ ಬಂದ ರೊಟ್ಟಿಗೆ ಏಕೋ ಕ್ಷಮಯಾಧರಿತ್ರಿ ತಣ್ಣಗಿನ ಇಳೆ ನೆನಪಾಗುತ್ತಾಳೆ. ಮತ್ತೆ ಹೊರಬಂದು ಉರಿವ ಸೂರ್ಯನನ್ನೇ ಅಣಕಿಸಿ ಬೀಗುತ್ತ ಹೇಳುತ್ತದೆ ‘ನಾನು... Read More
ಹನಿಗವನ ಹಲ್ಲು ಶ್ರೀವಿಜಯ ಹಾಸನ March 28, 2021January 1, 2021 ಹುಡುಗಿಯರು ಕಿಸಿಯುತ್ತಾರೆ ಹಲ್ಲು ಹುಡುಗರು ಮರುಳಾಗಿ ಕಳೆದುಕೊಳ್ಳುತ್ತಾರೆ ಹಲ್ಲು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫ ಶರತ್ ಹೆಚ್ ಕೆ March 26, 2021December 12, 2020 ಅವನ ಸಿಗರೇಟು ಸುಡುವ ಚಟ ಬಿಡಿಸಲು ಉಪವಾಸ ಕೂತ ಇವಳ ಕನಸಿನಂಗಡಿ ತುಂಬ ಖಾಲಿ ಪ್ಯಾಕುಗಳು, ಬಿಕರಿಯಾಗದ ಕನಸುಗಳ ಬಿಂಬಗಳು. ***** Read More
ಹನಿಗವನ ಕವನ ಪಟ್ಟಾಭಿ ಎ ಕೆ March 25, 2021March 25, 2021 ಭಾವನೆಗಳ ಬಚ್ಚಿಟ್ಟುಕೊಂಡು ಹೃದಯದ ಕದ ತಟ್ಟುವ ಪದಗಳ ರಾಶಿಯೇ ಕವನ! ***** Read More