ಹನಿಗವನ ಮೀಸಲಾತಿ ಶ್ರೀವಿಜಯ ಹಾಸನ May 16, 2021January 1, 2021 ಮಹಿಳೆಯರಿಗೆ ಮೀಸಲಾತಿ ಮುವತ್ತಾಮೂರು ಅಧಿಕಾರ ಸಿಕ್ಕಿದ್ದು ಬರೀ ಮೂರು ಮಿಕ್ಕ ಮೂವತ್ತಕ್ಕೆ ಎಳ್ಳುನೀರು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೨ ಶರತ್ ಹೆಚ್ ಕೆ May 14, 2021December 12, 2020 ಒಲವಿನ ಕಡಲೆಂದು ಭಾವಿಸಿ ಸಾಕಷ್ಟು ಸುಖಿಸಿ ಅವಳು ನಿದ್ರಿಸುತ್ತಿದ್ದಾಳೆ ಅವನ ಮಡಿಲಲ್ಲಿ ***** Read More
ಹನಿಗವನ ತೆರಿಗೆ ಮತ್ತು ತೇರು ಪಟ್ಟಾಭಿ ಎ ಕೆ May 13, 2021January 4, 2021 ತೆರಿಗೆ ಕೊಡಲು ಮಂದಿ ಸದಾ ಸಿದ್ಧ; ತೇರಿಗೆ ಏರಲು ಮಂತ್ರಿ ಸದಾ ಸಿದ್ಧ; ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೯ ರೂಪ ಹಾಸನ May 11, 2021December 2, 2020 ಹಸಿವಿನ ಆಯ್ಕೆ ರೊಟ್ಟಿ. ಆದರೆ ರೊಟ್ಟಿ ಸೃಷ್ಟಿಯಾಗುವುದು ಆಯ್ಕೆಯಿಂದಲ್ಲ ಅನಿವಾರ್ಯತೆಯಿಂದ. ಅದಕ್ಕೆ ಆಯ್ಕೆ ಇದ್ದರೆ ರೊಟ್ಟಿಯಾಗುತ್ತಿರಲಿಲ್ಲ. ಹಸಿವಂತೂ ಆಗುತ್ತಿರಲೇ ಇಲ್ಲ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೧ ಶರತ್ ಹೆಚ್ ಕೆ May 7, 2021December 12, 2020 ಗುಲಾಬಿ ಮುಡಿದಿದ್ದಾಳೆ ನನ್ನ ಗೆಳತಿ ನೆನಪಿನ ಮುಳ್ಳು ಕಿತ್ತು ವಾಸ್ತವದ ಹೊರೆಯ ಹೊತ್ತು ***** Read More
ಹನಿಗವನ ತರಕಾರಿ ಪಟ್ಟಾಭಿ ಎ ಕೆ May 6, 2021January 4, 2021 ಇಂದು ತರಕಾರಿ ಭಾರಿ ದುಬಾರಿ; ಕೊಳ್ಳಲೀಗ ಭಾರಿ ಆತಂಕಕಾರಿ! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೮ ರೂಪ ಹಾಸನ May 4, 2021December 2, 2020 ರೊಟ್ಟಿ ಕಲಿಯಬೇಕಿರುವ ಮೊದಲ ಪಾಠ ‘ಹಸಿವಗೇನು ಬೇಕು?’ ಎಂಬುದು. ಮತ್ತು ಕೊನೆಯ ಪಾಠವೂ ಅದೇ. ***** Read More
ಹನಿಗವನ ಗಂಡು ಶ್ರೀವಿಜಯ ಹಾಸನ May 2, 2021January 1, 2021 ಗಂಡು ಮಗುವೇ ಬೇಕೆಂದು ಮರಳಿ ಯತ್ನವ ಮಾಡಿ ಮಾಡಿ ಮಕ್ಕಳಾದವು ಹನ್ನೆರಡು ಹನ್ನೊಂದು ಹೆಣ್ಣು ಕೊನೆಗೊಂದು ಗಂಡು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೦ ಶರತ್ ಹೆಚ್ ಕೆ April 30, 2021December 12, 2020 ಅದು ಪ್ರೀತಿಯಲ್ಲ ಸಲುಗೆಯೂ ಅಲ್ಲ ಆದರೂ ಅವಳು ಅವನನ್ನು ಆರಾಧಿಸುತ್ತಾಳೆ; ಹೆಸರಿಡದ ಸಂಬಂಧದ ಹುಡುಕಾಟದಲ್ಲಿ... ***** Read More
ಹನಿಗವನ ಮುತ್ತು ಪಟ್ಟಾಭಿ ಎ ಕೆ April 29, 2021January 4, 2021 ಮುತ್ತು ಸಮುದ್ರದಲ್ಲಿ ಮಾತ್ರ ದೊರೆಯುತ್ತದೆ ಎಂದು ತಿಳಿದಿದ್ದೆ ಮೊನ್ನೆ ಮೊನ್ನೆ ತನಕ; ನನಗೆ ಲಗ್ನವಾಗುವ ತನಕ! ***** Read More