ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೪ ಶರತ್ ಹೆಚ್ ಕೆ December 24, 2021December 15, 2020 ನಗು ಹುದುಗಿದೆ ಮಾತು ಮಲಗಿದೆ ತೀರದ ಅವಳ ಗುಂಗು ಮನದ ತುಂಬೆಲ್ಲ ತುಂಬಿದೆ ರಂಗು ***** Read More
ಹನಿಗವನ ನಿರಾಳ ಶ್ರೀವಿಜಯ ಹಾಸನ December 19, 2021January 1, 2021 ಮದುವೆಯಾಗಿ ವರ್ಷಗಳಾದವು ಬಹಳ ಹೆಂಡತಿಯಾಗಲಿಲ್ಲ ಧಾರಾಳ ತೋರಿಸಲಿಲ್ಲ ಆಡಂಬರ ಸಂಸಾರ ಸುಂದರ ಸರಳ ನಿರಾಳ ***** Read More
ಹನಿಗವನ ಮರೆಯದಿರಿ ಪರಿಮಳ ರಾವ್ ಜಿ ಆರ್ December 18, 2021March 14, 2021 ಮರೆತರೆ ಮರೆತು ಬಿಡಿ ಜಗದ ಎಲ್ಲ ವಿಷಯವನ್ನ ಮರೆಯ ದಿರಿ, ಸಾವನ್ನ ಮತ್ತೆ ದೇವರನ್ನ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೩ ಶರತ್ ಹೆಚ್ ಕೆ December 17, 2021December 15, 2020 ಪ್ರೀತಿಯ ಪರಿಧಿ ಹುಡುಕಲು ಹೊರಟವನಿಗೆ ಸಿಕ್ಕಿದ್ದು ವಿಸ್ಮಯದ ಸನ್ನಿಧಿ ***** Read More
ಹನಿಗವನ ಕವಚ ಶ್ರೀವಿಜಯ ಹಾಸನ December 12, 2021January 1, 2021 ಶ್ರೀಕೃಷ್ಣನಿಗೆ ಮುತ್ತುರತ್ನಹೊನ್ನಿನ ಕವಚ ಪ್ರಾಣದೇವರಿಗೆ ವಜ್ರವೈಡೂರ್ಯದ ಕವಚ ಭಕ್ತ ಕನಕನಿಗಿಲ್ಲ ಬೆಳ್ಳಿ ತಾಮ್ರದ ಕವಚ ದೀನದುರ್ಬಲರಿಗಿಲ್ಲ ಕರುಣೆಯ ಕವಚ ***** Read More
ಹನಿಗವನ ಅಂತರಾತ್ಮ ಪರಿಮಳ ರಾವ್ ಜಿ ಆರ್ December 11, 2021March 14, 2021 ಮನವೊಂದು ಬಂದರು ಲಂಗರು ಹಾಕಿ ನಿಲ್ಲಿಸಲು ಇರಬೇಕು, ಕ್ಯಾಪ್ಟನ್ ಅಂತರಾತ್ಮ! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೨ ಶರತ್ ಹೆಚ್ ಕೆ December 10, 2021December 15, 2020 ಅವಳ ಕಂಬನಿ ಹರಿಯುತ್ತಿದೆ ಅವನ ಮನದ ಮೇಲೆ ***** Read More
ಹನಿಗವನ ನಗು-ಅಳು ಬರಗೂರು ರಾಮಚಂದ್ರಪ್ಪ December 7, 2021February 22, 2021 ನಗುವುದು ಎಷ್ಟು ಸುಲಭವೊ ಅಳುವುದು ಅಷ್ಟು ಸುಲಭವಲ್ಲ ನಗುವುದಕ್ಕೆ ಹಲ್ಲುಗಳಷ್ಟೇ ಸಾಕು ಅಳುವುದಕ್ಕೆ ಒಳಕರುಳು ಬೇಕು. ***** Read More
ಹನಿಗವನ ಶಿಕ್ಷಣ ಶ್ರೀವಿಜಯ ಹಾಸನ December 5, 2021December 29, 2021 ಹೆಣ್ಣು ಮೌನದ ಚಿಪ್ಪಿನಿಂದ ಹೊರಬರಬೇಕೆಂದರೆ ಶೋಷಣೆಯ ವಿರುದ್ಧ ನಿಲ್ಲಬೇಕೆಂದರೆ ಪಡೆಯಬೇಕು ಶಿಕ್ಷಣ ಬೆಳೆಸಿಕೊಳ್ಳಬೇಕು ತನ್ನತನ ***** Read More
ಹನಿಗವನ ಕೀಲಿಕೈ ಪರಿಮಳ ರಾವ್ ಜಿ ಆರ್ December 4, 2021March 14, 2021 ನನ್ನ ನಿದ್ದೆಗೆ ನಿನ್ನ ಕಣ್ಣೇಕೆ? ನನ್ನ ಹುದ್ದೆಗೆ ನಿನ್ನ ಬುದ್ಧಿ ಏಕೆ? ನನ್ನ ಹಸಿವಿಗೆ ನಿನ್ನ ತೃಪ್ತಿ ಏಕೆ? ನನ್ನ ಅಂತರಾತ್ಮಕ್ಕೆ ನನ್ನ ಕೀಲಿಕೈ ಇರೆ. ***** Read More