ಹನಿಗವನ ಚಂದ್ರ ಲತಾ ಗುತ್ತಿ January 29, 2017February 13, 2019 ಎಂಟಾನೆಂಟು ದಿನಗಳವರೆಗೆ ಎಡಬಿಡದೆ ಕಿಟಕಿ ಒದ್ದು ಕಾಚು ಒಡೆದು ನನ್ನ ತಲೆದಿಂಬಿಗೆ ಇಂಬಾಗಿ ನನ್ನ ರಂಗೇರಿಸುವವ- ***** Read More
ಹನಿಗವನ ಮುತ್ತು ಪಟ್ಟಾಭಿ ಎ ಕೆ January 26, 2017March 29, 2017 ಮುತ್ತು ಮಿತಿಮೀರಿ ಕೊಟ್ಟಷ್ಟೂ ತರುತ್ತದೆ ಕುತ್ತು! ***** Read More
ಹನಿಗವನ ಹೀಗೂ ಇದ್ದಾರೆ ಪರಿಮಳ ರಾವ್ ಜಿ ಆರ್ January 25, 2017December 24, 2016 ಹಲ್ಲು ಕಡಿಯುವವರು ನೆಟ್ಟಿಗೆ ಮುರಿಯುವವರು ಕೈ ಎತ್ತಿ ಇಳಿಸುವವರು ಬಾಯಿ ಮಾಡುವವರು ಬೊಗಳಿ ಕಚ್ಚದೆ ಬಾಲಮುದುರಿ ನಾಯಿಯಂತೆ ಮಲಗುವವರು ಹೀಗೂ ಇದ್ದಾರೆ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪ ಧರ್ಮದಾಸ ಬಾರ್ಕಿ January 23, 2017December 18, 2016 ನನ್ನ ಹಾಗೂ ನನ್ನ ದೇವನ ಮಧ್ಯೆ ಅಗರಬತ್ತಿಯ ಹೊಗೆ! ***** Read More
ಹನಿಗವನ ಸೂರ್ಯ ಲತಾ ಗುತ್ತಿ January 22, 2017February 13, 2019 ನನ್ನ ಸಂಘರ್ಷಣೆಯ ಭಾವನೆಗಳಿಗೆ ಹುಲ್ಲು ಹಾಕಿ ಗಹಗಹಿಸಿ ನಗುವವ- ***** Read More
ಹನಿಗವನ ಬಾಯಿ ಪಟ್ಟಾಭಿ ಎ ಕೆ January 19, 2017December 24, 2016 ದಬಾಯಿಸಲು ಏನಿರಬೇಕು? ಅದರಲ್ಲಿರುವ ‘ಬಾಯಿ’ ಸಾಕು! ***** Read More
ಹನಿಗವನ ನರಭಕ್ಷಕಿ ಪರಿಮಳ ರಾವ್ ಜಿ ಆರ್ January 18, 2017December 24, 2016 ನನ್ನವಳು ಶಾಕಾಹಾರಿ ಅಂತ ಹೇಳಿಕೊಳ್ಳುತ್ತಾಳೆ ಆದರೆ ಯಾವಾಗಲೂ ನನ್ನ ‘ಪ್ರಾಣ’ ತಿನ್ನುತ್ತಾಳೆ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩ ಧರ್ಮದಾಸ ಬಾರ್ಕಿ January 16, 2017December 18, 2016 ‘ಇರುವುದು’ ‘ಇರದಿರುವುದರ’ ಬಗ್ಗೆ ಹೇಳೀತು ಹೇಗೆ? ***** Read More
ಹನಿಗವನ ಕಾಲ ಚಕ್ರ ಲತಾ ಗುತ್ತಿ January 15, 2017February 7, 2019 ಫ್ಯಾನಿನಡಿಗೆ ಬಿದ್ದಾಗೆಲ್ಲ, ‘ಕೃಷ್ಣ’ ಅವನ ಕಾಲಚಕ್ರದ ಮಾತುಗಳೆಲ್ಲ ನೆನಪಾಗುತ್ತವೆ ಚಕ್ಕನೆ ‘ಆಫ್’ ಮಾಡುತ್ತೇನೆ ಇನ್ನೊಂದಿಷ್ಟು ದಿನಗಳು ನಾನೇ ನಾನಾಗಿರಲಿಕ್ಕೆ. ***** Read More
ಹನಿಗವನ ಯಾಕೆಂದರೆ ಶ್ರೀನಿವಾಸ ಕೆ ಎಚ್ January 13, 2017December 24, 2016 ಚಂದ್ರಾ ಅಂದರೆ ಕಳ್ಳರಿಗೆ ಭಯ ಅನ್ನೋದು ಸುಳ್ಳಲ್ಲ ಯಾಕೇ ಅಂದರೆ ಕಳ್ಳರ ಹೆಜ್ಜೆ ಕಳ್ಳನೇ ಬಲ್ಲ ***** Read More