ಹನಿಗವನ ಬಡವ ಪಟ್ಟಾಭಿ ಎ ಕೆ October 12, 2017March 30, 2017 ಬಡವನ ಬದುಕು ವಕ್ರರೇಖೆಯಂತೆ; ಸುಖ ವಿರಳ ದುಃಖ ಹೇರಳ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪೧ ಧರ್ಮದಾಸ ಬಾರ್ಕಿ October 9, 2017February 4, 2017 ಇದ್ದುದನು ಇದ್ದ ಹಾಗೆ ಕಾಣುವ ನಿನಗೆ, ಕಂಡದ್ದೆಲ್ಲ ಪರಿಪೂರ್ಣ. ***** Read More
ಹನಿಗವನ ಕಾರು ಪಟ್ಟಾಭಿ ಎ ಕೆ October 5, 2017March 30, 2017 ಕೊಂಡೆ ನಾನೊಂದು ಸೆಕೆಂಡ್ ಹ್ಯಾಂಡ್ ಕಾರು; ಪ್ರತಿ ಸೆಕೆಂಡಿಗೂ ಕೊಡುತ್ತದೆ ತಕರಾರು! ***** Read More
ಹನಿಗವನ ಕೆಲಸವಿಲ್ಲ ಪರಿಮಳ ರಾವ್ ಜಿ ಆರ್ October 4, 2017September 19, 2017 ನನ್ನಾಕೆಗೆ ನಲ್ಲಿ ನೀರಿಲ್ಲ ಕರೆಂಟ್ ಇಲ್ಲ ಅಡುಗೆ ಕೆಲಸವಿಲ್ಲ ನನಗೆ ಪಾಕೆಟ್ನಲಿ ಸಿಗರೇಟಿಲ್ಲ ಬಾಟಲಲ್ಲಿ ಬೀರಿಲ್ಲ ಕಚೇರಿಯಲ್ಲಿ ಕೆಲಸವಿಲ್ಲ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪೦ ಧರ್ಮದಾಸ ಬಾರ್ಕಿ October 2, 2017February 4, 2017 ಸುಮ್ಮನೇ ನಿಂತ ಪರ್ವತ ನದಿಯ ದಿಕ್ಕು ಬದಲಿಸಿತು! ***** Read More
ಹನಿಗವನ ಪ್ರಕೃತಿ ಪಟ್ಟಾಭಿ ಎ ಕೆ September 28, 2017March 30, 2017 ಪ್ರಕೃತಿ ಪರಮಾತ್ಮ ಸೃಷ್ಟಿಸಿದ ಕೃತಿ! ***** Read More
ಹನಿಗವನ ನಿವೃತ್ತಿ ಪರಿಮಳ ರಾವ್ ಜಿ ಆರ್ September 27, 2017September 19, 2017 ವೃತ್ತಿಗೆ ನಿವೃತ್ತಿ ಪ್ರವೃತ್ತಿಗೆ ಸ್ಫೂರ್ತಿ ಮೂಲೆಯ ಹಣತೆಗೆ ಕತ್ತಲೆ ಸರಿಯಿತು ಬೆಳಗಾಯಿತು ಕಾವ್ಯದ ಅಭಿವ್ಯಕ್ತಿ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೯ ಧರ್ಮದಾಸ ಬಾರ್ಕಿ September 25, 2017February 4, 2017 ನಿನ್ನ ಕಥೆ ಅರ್ಥೈಸಿಕೊಳ್ಳಲು ಹೊರಟೆ. ನನ್ನ ಸ್ವಂತ ಕಥೆಯನೇ ಮರೆತೆ. ***** Read More
ಹನಿಗವನ ವಿಧಿ ಪಟ್ಟಾಭಿ ಎ ಕೆ September 21, 2017March 30, 2017 ‘ವಿಧಿ’ ಎಂಬುದು ಸೃಷ್ಟಿ ಸಮಯದಲ್ಲಿ ಬ್ರಹ್ಮನಿತ್ತ ನಿಧಿ! ***** Read More
ಹನಿಗವನ ಜೋಪಾನ ಪರಿಮಳ ರಾವ್ ಜಿ ಆರ್ September 20, 2017September 19, 2017 ಹುಡುಗಿ ಗಾಜಿನ ಬೊಂಬೆ ಬಲು ಜೋಪಾನ ಎದೆಯಲಿಡು ಮುದುಕಿ ಮಣ್ಣಿನ ಬೊಂಬೆ ಎಡುವೆ ಸೋಪಾನ ಗೋರಿಯಲಿಡು ***** Read More