
ಹಸಿದ ಹೊಟ್ಟೆಯ ಹೇರ ಹೊರಲಾರದಿಹ ಜನರ ಕಾಸಿನಾಸೆಯ ತೋರಿ ಹೇಸಿಗೆಯ ನರಕದಲಿ ದೂಡಿದುಡಿಸುವ ದುಡ್ಡಿನಪ್ಪಗಳ ವಿಶ್ವವನು, ನಾಗರಿಕ ಜೀವನದ ಮೇಲ್ಮುಸುಕ ಮರೆಯಲ್ಲಿ ಬಚ್ಚಿಟ್ಟ ಬ್ರಹ್ಮಾಂಡ ಬಯಲು ಮಾಡಿದ ಬ್ರಹ್ಮ ೫ ಸಿಂಕ್ಲೇರ ಅಪ್ಟನನೆ ನಿನಗೆ ಜಗ ಚಿರಋಣ...
ದುರಾದೃಷ್ಟ ಅದೃಷ್ಟಗಳ ನಡುವೆ ಬೇಯುತ್ತಿರುವ ‘ಸ್ವಾತಂತ್ರ್ಯ’ ಗೋರಿ ಕಟ್ಟಕೊಳ್ಳುವ ಸ್ವಾಮಿಗಳ ಮಹಾಪೂರ, ಭೂಕಂಪಗಳಡಿ ಕೊಳೆಯುವ ಸಹನೀಯರ ಕನವರಿಕೆಯ ವೃತ್ತಪತ್ರಿಕೆಗಳ ಅಜ್ಜಿಯ ತೇಲುಗಣ್ಣು ಮಕ್ಕಳ ವರ್ಷಾಂತ್ಯ ಪರಿಣಾಮ- ಸ್ವಾತಂತ್ರ್ಯದಡಿಯಲ್ಲಿ ಸಾಯುವ...
ಎಲ್ಲರೂ ಅವನನ್ನು ಸುತ್ತೋದ್ರಿಂದ್ಲೇ ಕಣ್ರೀ ಅವನಿಗಷ್ಟು ಪೊಗರು. ನಾನು ಆ ಕೆಲ್ಸ ಮಾಡ್ದೇ ಇದ್ದದ್ದರಿಂದಲೇ ನೋಡ್ರಿ ಉಳೀದಿರೋದು ನನಗೂ ಅಷ್ಟೋ ಇಷ್ಟೋ ಹೆಸರು. *****...













