
ಎರಡಳೆ ದಾರವು ಬುಡದೊಳಗಿರುವಾಗ ಹರವಿಕೊಂಡಿದೆ ಬಲೆಯು ಬಿಡಿಸದ ಗಂಟು ಬಿಡಿಸಿಕೊಳ್ಳುವೆನೆಂದು ಹೆಣಗುವ ಮಾನವ ತೊಡರಿಕೊಂಡಿಲ್ಲಿಯೆ ಕೊಳೆಯುವನು ಸಿಕ್ಕು ಹುಟ್ಟಿ ಬಂದುದಕಾಗಿ ಹೊಟ್ಟೆ ಕೊಟ್ಟಿಹ ಶಿವನು ಹುಟ್ಟಿದ ಸೂರ್ಯನು ಮುಳುಗುವವರೆಗೆ ಅದನು ತುಂಬಿಸ...
ನಾನು ನೋಡಿ, ತಾರೆಗಳಿಗೆ ತಮ್ಮ ಪಾಡಿಗೆ ಮಿನುಗಿ ಮಿಂಚೋದಕ್ಕೆ ಧಾರಾಳವಾಗಿ ಬಿಡ್ತೇನೆ ಪ್ರತಿ ಅಮಾವಾಸ್ಯೆಗೂ ಅವರುಗಳಿಗೇ ಇಡೀ ಆಕಾಶ ಬಿಟ್ಟುಕೊಡ್ತೇನೆ. ಆದರೆ ಆ ಸ್ವಾರ್ಥಿ ಸೂರ್ಯ ಬಂದಾ ಅಂದರೆ ಆಯ್ತು ಇಡೀ ಆಕಾಶ ಅವನಿಗೇ ಬೇಕು. ಅವನು ಇಟ್ಟಾ ಕಾಲ...
೧ ಈ ಪೇಟೆಗೊಂದು ಒಳಚರಂಡಿ ವ್ಯವಸ್ಥೆ ಬೇಕೆ ಬೇಡವೆ ಹೇಳಿ, ಹೋಟೆಲು ಕಸಾಯಿಖಾನೆಗಳಿಂದ ಹರಿಯುವ ಕೊಚ್ಚೆ ರೋಡಿನ ಮೇಲೆ ಹಪ್ಪುಗಟ್ಟುತ್ತದೆ. ಜರಿಯಬೇಕೆ ಇಲ್ಲಿ, ಸಂಜೆಗೆ ಹಾಯಾಗಿ ವಾಯು ಸೇವನೆಗೆ ಅಡ್ಡಾಡುವ ನಮ್ಮ ಮಂಡಿ? ೨ ಹಾಗೇನೆ ಒಂದು ಸಾರ್ವಜನಿಕ ಮ...
ಭತ್ತದ ಕಣಜದೊಳಗೆ ನುಸಿ ಈಜಾಡಿ ತಿಂದು ತೇಗಿ ಸಿಪ್ಪೆ ಬೀಸಾಡಿದಂತೆ ಸೋಮು, ನೀನೂ ಅಕ್ಷರದ ಕಣಜದೊಳಗೆ ಈಜಾಡು ಬಿಡದೇ ಅಕ್ಷರ ಅಕ್ಷರ ತಿನ್ನು ತೇಗಾಡುವಷ್ಟು ಓದು ಅರಗಿಸಿಕೋ ಹೊಸ ಹೊಸ ಆಯಾಮಗಳ, ಸಮನ್ವಯಗಳ ಸಂವೇದನೆಗೆ ಸ್ಪಂದಿಸು, ಕಾಲಡಿಯಲ್ಲಿಯೇ ವಿಜ್...
ನಮ್ಮ ಮನೆಯ ಮುಂದಿನ ಚಂದ್ರನಂಥಾ ಸೋಡಿಯಂ ವಿದ್ಯುತ್ ಲಾಂದ್ರ ಇದ್ದಕ್ಕಿದ್ದಂತೆ ವೋಲ್ಟೇಜ್ ಹೀರಿ ನಿಜವಾದ ಚಂದ್ರನಾಗಲು ಹೋಗಿ ಬಡ್ ಎಂದು ಒಡೆದು ಚಪ್ಪನ್ ಚೂರಾಯಿತು. ಪಾಪ ಅದು ಚಂದ್ರನಾಗಲಿಲ್ಲ, ಆದರೇನಂತೆ ಅದರ ಗಾಜ ಚೂರುಗಳು ಬೀದಿಯಲ್ಲಿ ಚಲ್ಲಾಪಿ...













