ತರಗತಿ ವಿಕೇಂದ್ರೀಕರಣ

ತರಗತಿ ವಿಕೇಂದ್ರೀಕರಣ

ಇಂಗ್ಲಿಷಿನಲ್ಲಿ ಎರ್ಗೊನೋಮಿಕ್ಸ್ (ergonomics) ಎಂಬ ಒಂದು ಪದವಿದೆ. ಇದನ್ನು ಬೇಕಾದರೆ ‘ಸಾಮರ್ಥ್ಯಶಾಸ್ತ್ರ’ (ಅಥವಾ ಕಾರ್ಯಕ್ಷಮತಾ ಶಾಸ್ತ್ರ) ಎಂದು ಕನ್ನಡದಲ್ಲಿ ಕರೆಯಬಹುದೇನೊ. ಕೆಲಸದ ವಾತಾವರಣದಲ್ಲಿ ಕಾರ್ಯಸಾಮರ್ಥ್ಯವನ್ನು ಅಧ್ಯಯನ ಮಾಡುವ ಪ್ರಕಾರ ಇದು. ಮೂಲತಃ ಗ್ರೀಕ್ ಭಾಷೆಯಿಂದ...
ಮಗುವನ್ನು ಹುಡುಕಿಕೊಡಿ

ಮಗುವನ್ನು ಹುಡುಕಿಕೊಡಿ

ನನ್ನನ್ನು ಅನೇಕ ಸಾರಿ ಕಾಡುವ ಪ್ರಶ್ನೆಯೆಂದರೆ- ಈ ಮನುಷ್ಯ ಮನಸ್ಸಿಗೆ ಏನಾಗುತ್ತಿದೆ - ಎಂಬುದು. ಪರಿಸರ ಮಾಲಿನ್ಯದ ಬಗ್ಗೆ ಸಾಕಷ್ಟು ಮಾತನಾಡುತ್ತಿರುವ ಇಂದಿನ ದಿನಗಳಲ್ಲಿ ಮಾನಸಿಕ ಮಾಲಿನ್ಯವು ಮುಖ್ಯ ಪ್ರಶ್ನೆಯಾಗಿ ಕಾಡಿಸಬೇಕೆಂದು ನಾನು ಬಯಸುತ್ತೇನೆ....
ಸುಳಿದೊಂದು ಮೀನ್ನುಂಗಿತಾ ಮೀನ…

ಸುಳಿದೊಂದು ಮೀನ್ನುಂಗಿತಾ ಮೀನ…

‘ಸುಳಿದೊಂದು ಮೀನ್ನುಂಗಿತಾ ಮೀನನಾಗಲೆ ನುಂಗಿತೊಂದು ಮೀನಾ ಮೀನ ನಂಗಿದುದು ಬಳಿಕೊಂದು ಮೀನದಂ ಮತ್ತೊಂದು ಮೀನ್ನುಂಗಿತಾ ಮೀನ ನಂಗಿತೊಂದು... ’ ಎಂಬ ಷಟ್ಪದಿಯೊಂದು ಲಕ್ಷೀಶನ ಜೈಮಿನಿ ಭಾರತದ ಆರನೆ ಸಂಧಿಯಲ್ಲಿ ಬರುತ್ತದೆ. ಭೀಮಸೇನನು ದ್ವಾರಕೆಗೆ ಬರುವ...
ಸಹಜ ಸ್ಪಂದನ

ಸಹಜ ಸ್ಪಂದನ

ಈಚೆಗೆ ನಾನು, ನನ್ನ ಹೆಂಡತಿ, ಮತ್ತು ಕೊನೆಯ ಮಗಳು ಬೆಂಗಳೂರಿಂದ ಹೈದರಾಬಾದಿಗೆ ಟ್ರೇನಿನಲ್ಲಿ ಬಂದಿಳಿದೆವು. ಟ್ರೇನ ಕಾಚಿಗುಡ ನಿಲ್ದಾಣದಲ್ಲಿ ನಿಂತಿತು. ಇದೇ ಕೊನೆಯ ನಿಲ್ದಾಣ. ನಸುಕಿನ ಸಮಯ. ಗಾಡಿ ಸ್ವಲ್ಪ ಬೇಗನೇ ಬಂದುಬಿಟ್ಟಿತ್ತು. ಅಲ್ಲಿಂದ...
ಕಾಶ್ಮೀರದ ಒಂಟಿ ಬದುಕು

ಕಾಶ್ಮೀರದ ಒಂಟಿ ಬದುಕು

ಕಾಶ್ಮೀರದ ಬಗ್ಗೆ ಇತ್ತೀಚೆಗೆ ಒಂದಲ್ಲ ಒಂದು ಸುದ್ದಿ ಇರುತ್ತದೆ. ಕೈಗೆ ಕೋವಿ ತೆಗೆದುಕೊಂಡ ಮುಸ್ಲಿಂ ಉಗ್ರಗಾಮಿಗಳು ಒಂದುಕಡೆ ಕಾಶ್ಮೀರವನ್ನು ಕೇಂದ್ರವಾಗಿಟ್ಟುಕೊಂಡು ಬೇಳೆ ಬೇಯಿಸಿ ಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಹಿಂದೂ ಮೂಲಭೂತವಾದಿಗಳು ಕಾಶ್ಮೀರ ಸಮಸ್ಯೆಯನ್ನು ಬಂಡವಾಳ...
ಹೀಗೊಂದು ಮಗುವಿನ ಘಟನೆ

ಹೀಗೊಂದು ಮಗುವಿನ ಘಟನೆ

ಇತ್ತೀಚೆಗೆ ಒಂದು ಘಟನೆ ನಡೆಯಿತು. ಇದೇನು ಸುದ್ದಿ ಮೌಲ್ಯದ ಘಟನೆಯಲ್ಲ. ಪತ್ರಿಕೆಗಳ ಯಾವುದೇ ಪುಟದಲ್ಲಿ ಪ್ರಕಟಗೊಳ್ಳುವ ಘಟನೆಯಲ್ಲ. ಇದು ಸಾರ್ವಜನಿಕ ಚರ್ಚೆಯ ವಸ್ತುವೂ ಅಲ್ಲ. ಯಾಕೆಂದರೆ ಇದು ರಾಜಕೀಯ ನಾಯಕರಿಗೆ ಸಂಬಂಧಿಸಿದ್ದಲ್ಲ. ಸಾಂಸ್ಕೃತಿಕ ವ್ಯಕ್ತಿತ್ವಗಳ...
ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ

ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ

ಇದೇ ವರ್ಷ ನವೆಂಬರ್ ೨೨ ರಂದು ಪ್ರಸಾರಗೊಂಡ ಸುದ್ದಿ ಇದು. ಆಫ್ರಿಕದ ನೈಜೀರಿಯಾದ ಕಾಡುನಾ ಎಂಬಲ್ಲಿ ವಿಶ್ವಸುಂದರಿ ಸ್ಪರ್‍ಧೆಯ ಪರ-ವಿರುದ್ಧ ಗಲಭೆ ನಡೆಯಿತು. ಗಲಭೆಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತೀಯತೆಯ ರಂಗು ಬಂದಿತ್ತು. ನೂರ...
ನಿಮ್ಮ ಕುರಿತು ಅಭಿಪ್ರಾಯ

ನಿಮ್ಮ ಕುರಿತು ಅಭಿಪ್ರಾಯ

ಸಾಯಂಕಾಲ ಮದರಾಸಿನಿಂದ ಬಂದ ಮೈಲ್ ಬಂಡಿಯು ಕಾಸರಗೋಡು ನಿಲ್ದಾಣದಲ್ಲಿ ನಿಲ್ಲುತ್ತಲೇ ಅದನ್ನು ಹತ್ತಿದ ಕೆಲವು ಪ್ರಯಾಣಿಕರಲ್ಲಿ ಅಚುತನೂ ಒಬ್ಬ. ಅಚ್ಯುತನೆಂದರೆ - ಮಾತಿನ ಮಲ್ಲ. ಅವನಿಗೆ ಪರಿಚಿತರನ್ನು ಕಂಡರೆ ಮಾತ್ರ ಮಾತು ಬರುವುದಲ್ಲ -...
ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ!

ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ!

ಲವ್ ಯಾನೆ ಪ್ರೇಮದ ಬಗ್ಗೆ ಓಲ್ಡ್ ಮಾಡಲ್ ಕವಿಗಳಿಂದ ಹಿಡಿದು ರೀಸೆಂಟ್ ಕವಿ ಸಾರ್ವಭೌಮರವರೆಗೂ ಎಷ್ಟೇ ಡಿಸೆಂಟ್ ಆಗಿ ಡಿಲೈಟ್ ಆಗಿ ಫ್ಲವರಿಯಾಗಿ ಪವರ್‍ಫುಲ್ ಆಗಿ ಬರೆದರೂ, ಬರೆದು ಪ್ರೇಮಿಸಿದರೂ ನೀವೇನೆ ಅನ್ನಿ ಲವ್...
ವೀರಪ್ಪನ್ ಎಲ್ಲಿದ್ದಾನೆ, ನೀವು ಕಂಡಿರಾ ನೀವು ಕಂಡಿರಾ?

ವೀರಪ್ಪನ್ ಎಲ್ಲಿದ್ದಾನೆ, ನೀವು ಕಂಡಿರಾ ನೀವು ಕಂಡಿರಾ?

ವೀರಪ್ಪನ್ ಈಗ ರಾಷ್ಟ್ರ ಪ್ರಸಿದ್ಧಿ ಪಡೆದ ಕಾಡುಗಳ್ಳ, ಕಾಡುಗಳ ನಡುವೆ ಊರುಗಳು ಹುಟ್ಟಿ ಸಂಸ್ಕೃತಿಯ ಸ್ಥಿತ್ಯಂತರ ಸಂಭವಿಸುತ್ತ ಬಂದಂತೆ ಕಾಡು ನಿಗೂಢವೂ ದುರ್ಗಮವೂ ಆದ ಒಂದು ಕಷ್ಟ ಕೇಂದ್ರವಾಯಿತು. ಹಾಗೆ ನೋಡಿದರೆ ನಮ್ಮ ಸಂಸ್ಕೃತಿಯ...