ಬಸ್ಸಿನಲ್ಲಿ ಕುಳಿತಿದ್ದ ಪಕ್ಕದ ಸೀಟಿನ ಮಹಿಳೆಯನ್ನು ಜಾನಕಮ್ಮ ಮಾತಿಗೆ ಎಳೆದರು ಜಾನಕಮ್ಮ: "ತಮಗೆ ಮಕ್ಕಳೆಷ್ಟು?" ಆಕೆ: "ನನಗೆ ಆರು ಹೆಣ್ಣು ಮಕ್ಕಳು." ಜಾನಕಮ್ಮ: "ಆದರಲ್ಲಿ ಎಲ್ಲರೂ ಕೈಗೆ ಬಂದಿದ್ದಾರಾ?" (ವಯಸ್ಸಾಗಿದೆಯೇ ಎಂಬರ್ಥದಲ್ಲಿ) ಆಕೆ: "ಎಲ್ಲರೂ...
ತಾತ: (ಮೊಮ್ಮಗಳಿಗೆ) "ನಿನಗೆ ಆಗಲೇ ಮದುವೆ ಆಗುವ ವಯಸ್ಸು ಬಂತು. ಅಡುಗೆಮನೆ ಕೆಲಸದಲ್ಲಿ ನಿಮ್ಮ ಅಮ್ಮನಿಗೆ ಸಹಾಯಕಳಾಗಬೇಡವೆ. ನೀನು ಯಾವಾಗ ಕಲಿಯೋದು?" ಮೊಮ್ಮಗಳು: "ಎಲ್ಲಾ ಕೆಲಸ ಅಮ್ಮನೇ ಮಾಡಿಬಿಡುತ್ತಾಳೆ. ನನಗೆ ಏನನ್ನೂ ಮಾಡಲು ಬಿಡೋಲ್ಲ....
ಆ ಹೆಂಗಸಿನ ಸ್ವಭಾವ ತುಂಬಾ ಮರೆವು. ಒಂದು ದಿನ ತನ್ನದೊಂದು ಸೀರೆಯನ್ನು ದೊಡ್ಡ ಜವಳಿ ಅಂಗಡಿಗೆ ತೆಗೆದುಕೊಂಡು ಹೋಗಿ ಅದಕ್ಕೆ ಮ್ಯಾಚ್ ಆಗುವ ರೇಷ್ಮೆ ಸೀರೆಯನ್ನು ಕೊಳ್ಳಬೇಕೆಂದು ಅಂಗಡಿಯ ಎಲ್ಲಾ ಸೀರೆಗಳನ್ನು ತೆಗೆಸಿ ಬಿಚ್ಚಿಸಿ...
ತಂದೆ: "ನನ್ನ ರಿಮೋಟ್ ಎಲ್ಲಮ್ಮಾಕಾಣಿಸುತ್ತಲೇ ಇಲ್ಲಾ." ಮಗಳು: "ಅಲ್ಲೇ ಟಿವಿ ಮುಂದೆ ಗರ ಬಡಿದ ಹಾಗೆ ಇದೆಯಲ್ಲಾ ಅಪ್ಪಾ. ತಂದೆ: "ಈ ರಿಮೋಟ್ ಅಲ್ಲಮ್ಮಾ ನಾನು ಕೇಳಿದ್ದು." ಮಗಳು: "ಹಾಗಾದರೆ ಅದು ಯಾವ ರಿಮೋಟು...
ಮತ್ತೊಂದು ನಗರದ ಹುಚ್ಚಾಸ್ಪತ್ರೆಯಲ್ಲಿ ರಾತ್ರಿ ಮಲಗಿದ್ದಾಗ ಒಬ್ಬ ಹುಚ್ಚಹುಡುಗ "ಮುಂದಿನ ಪ್ರಧಾನಿ ನಾನೇ ಆಗುತ್ತೇನಂತೆ! ಹಾಗಂತ ದೇವರು ನನಗೆ ಕನಸಿನಲ್ಲಿ ಬಂದು ಹೇಳಿದ. ತಕ್ಷಣ ಪಕ್ಕದಲ್ಲೇ ಇದ್ದ ಇನ್ನೂಬ್ಬ, "ಸುಳ್ಳು ಸುಳ್ಳು, ಹಾಗಂತ ನಾನು...
ಹುಚ್ಚಾಸ್ಪತ್ರೆಯೊಂದರಲ್ಲಿ ರಾಜಕಾರಣಿಯ ಅಮೋಘ ಭಾಷಣ ಏರ್ಪಟ್ಟಿತ್ತು. ತಮ್ಮ ಆಡಳಿತ ಪಕ್ಷ ಸಾಧನೆಮಾಡಿದ ವಿಷಯವನ್ನು ವಿವರಿಸುತ್ತಿದ್ದ. ನಮ್ಮ ಸರ್ಕಾರ ಫ್ಲೈ ಓವರ್‌ಗಳನ್ನು ಎಲ್ಲಾ ಸ್ಥಳಗಳಲ್ಲೂ ಕಟ್ಟಿಸುತ್ತಿದೆ. ಮರಗಿಡಗಳನ್ನು ಬೆಳೆಸಲು ಕ್ರಮ ಕೈಗೊಂಡಿದೆ ಇತ್ಯಾದಿ ಹೇಳುತ್ತಿದ್ದಾಗ ಒಬ್ಬ...