ಕಾನ್ಸಿರಾಮ್ ಮತ್ತು ಕರ್ನಾಟಕ

ಕಾನ್ಸಿರಾಮ್ ಮತ್ತು ಕರ್ನಾಟಕ

ಕಾನ್ಸಿರಾಮ್ ಅವರು ಕದ ತಟ್ಟುತ್ತಿದ್ದಾರೆಂದ ಕೂಡಲೆ ಭೂಕಂಪವಾದಂತೆ ಬೆಚ್ಚಿ ಬೀಳುವ ವಾತಾವರಣವಿದೆ ಎಂಬಂತೆ ವರದಿಗಳು ಬರುತ್ತಿವೆ. ಮಹಾರಾಷ್ಟ್ರಕ್ಕೆ ಅವರು ಬರುವುದಕ್ಕೆ ಎರಡು ದಿನ ಮುಂಚೆಯೇ ಮರಾಠವಾಡ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಹೆಸರು ಇಡುವ ಆದೇಶ ಹೊರಡಿಸಿಲಾಯಿತು;...

ಮಧುರ ಬಾಂಧವ್ಯದ ಭಾವಜೀವಿ

ಹಲವು ಹತ್ತು ಕನಸುಗಳ ಗಂಟನ್ನು ಹೊತ್ತುಕೊಂಡು ನನ್ನ ಕ್ರಿಯಾಶೀಲತೆಯಲ್ಲಿಯ ಹವ್ಯಾಸ-ಅಭಿರುಚಿಗಳಿಗೆ ಅವಕಾಶದಿಂದ ದೂರಾಗಿ, ದೂರದಲ್ಲಿ ಮಲೆನಾಡಿನ ಸಿರಿಯಲ್ಲಿ, ಗುಡ್ಡ-ಬೆಟ್ಟಗಳ ನಡುವಲ್ಲಿ, ಭಾಷಾ-ಸಾಮರಸ್ಯದ ಸಂಕೇತವಾಗಿದ್ದ ಅನಕ್ಷರತೆ ಮರಾಠಿ ಬಂಧುಗಳ-ಮಧ್ಯದಲ್ಲಿ ೩ ವರ್ಷದ ಪ್ರಾರಂಭದ ಜೀವನಯಾತ್ರೆಯ ಹಸಿ...
ಶೇಷನ್-ಅವಶೇಷನ್!

ಶೇಷನ್-ಅವಶೇಷನ್!

ಇಂದು ಟಿ.ಎನ್. ಶೇಷನ್ ಹೆಸರು ಅತ್ಯಂತ ಪ್ರಸಿದ್ಧರ ಪಟ್ಟಿಗೆ ಸೇರಿದೆ. ಅಷ್ಟೇ ಅಲ್ಲ, ನಮ್ಮ ದೇಶದ ಕೊಳಕನ್ನು ಕತ್ತರಿಸಿಹಾಕುವ ಕಲಿಯಂದೇ ಅನೇಕರು ನಂಬಿದ್ದಾರೆ. ಚುನಾವಣೆಯ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಪ್ರಜಾಪ್ರಭುತ್ವವನ್ನು ರಕ್ಷಿಸುವ ರೂವಾರಿಯಂತೆ...
ಲಾಲ್ ಬಹದ್ದೂರ್ ಎನ್ನುವ ಜನಸಾಮಾನ್ಯ!

ಲಾಲ್ ಬಹದ್ದೂರ್ ಎನ್ನುವ ಜನಸಾಮಾನ್ಯ!

ಲಾಲ್ ಬಹದ್ದೂರ್ ಶಾಸ್ತ್ರಿ ಎನ್ನುವ ವಾಮನ ದೈತ್ಯನ ನೆನಪಿಸಿ ಕೊಂಡಾಗಲೆಲ್ಲ ‘ಒಪ್ಪತ್ತು ಉಪವಾಸವಿದ್ರೂ ಚಿಂತಿಲ್ಲ ಸಾಲದ ಗೊಡವಿ ಬೇಡ’ ಎಂದು ಬದುಕುವ ಸ್ವಾಭಿಮಾನಿ ಜನ ಕಣ್ಣಲ್ಲಿ ಬಂದು ಕೂರುತ್ತಾರೆ. ನಾಳಿನ ಊಟದ ಖಾತರಿಯಿಲ್ಲದಿದ್ದರೂ ಸಾಲ...
ಸಂಕೀರ್ಣತೆಯಲ್ಲಿಯೇ ಕ್ರೀಯಾಶೀಲತೆ ಕಂಡ – ಟಿ.ಎಸ್ ಏಲಿಯಟ್

ಸಂಕೀರ್ಣತೆಯಲ್ಲಿಯೇ ಕ್ರೀಯಾಶೀಲತೆ ಕಂಡ – ಟಿ.ಎಸ್ ಏಲಿಯಟ್

Thomas Stearns Eliot ಬ್ರೀಟಿಷ ಪ್ರಬಂಧಕಾರ, ನಾಟಕಕಾರ, ಪ್ರಕಾಶಕ, ಸಾಮಾಜಿಕ ಕಾರ್ಯಕರ್ತ ಹೀಗೆ ಹಲವು ಸಾಮಥ್ರ್ಯಗಳ ಟಿ ಎಸ್ ಏಲಿಯಟ್ ಇಪ್ಪತ್ತನೇ ಶತಮಾನದ ಆಂಗ್ಲ ಪ್ರಭಾವಿ ಸಾಹಿತಿ ಕವಿಗಳಲ್ಲಿ ಒಬ್ಬ. ಈ ಹಿಂದೆ ಎಲಿಯಟ್ನ...
ಸಂಶೋಧನಾ ವಿಹಾರಿ ಪ್ರೊ. ಲಕ್ಷ್ಮಣ ತೆಲಗಾವಿ

ಸಂಶೋಧನಾ ವಿಹಾರಿ ಪ್ರೊ. ಲಕ್ಷ್ಮಣ ತೆಲಗಾವಿ

ಸಭ್ಯ, ಸಜ್ಜನ, ವಿನಯವಂತ, ವಿದ್ವಾಂಸ, ಸ್ನೇಹಮಯಿ, ನಿಗರ್ವಿ, ನಿಷ್ಠಾವಂತ, ಪ್ರಾಮಾಣಿಕ, ಕ್ರಿಯಾಶೀಲ, ಕಾರ್ಯತತ್ಪರ, ಇತಿಹಾಸತಜ್ಞ, ಚಿತ್ರಕಾರ, ಸಂಶೋಧನಾ ವಿಹಾರಿ ಹಾಗೂ ಬ್ರಹ್ಮಚಾರಿ! ಇಷ್ಟೆಲಾ ಗುಣವಾಚಕಗಳನ್ನು ಒಬ್ಬರೇ ಹೊಂದಿರಲು ಸಾಧ್ಯವೆ? ಸಾಧ್ಯ! ಅವರು ತೆಲಗಾವಿ. ಹಂಪೆಯಲ್ಲಿ...
ಕನ್ನಡ ದ್ರೋಣಾಚಾರ್ಯ ಎ.ಆರ್. ಕೃಷ್ಣಶಾಸ್ತ್ರಿ

ಕನ್ನಡ ದ್ರೋಣಾಚಾರ್ಯ ಎ.ಆರ್. ಕೃಷ್ಣಶಾಸ್ತ್ರಿ

ಎ.ಆರ್.ಕೃಷ್ಣಶಾಸ್ತ್ರಿ ಗಳನ್ನು ಕುರಿತು ಹೇಳುವ ಮುಂಚೆ ನಾನು ಅವರನ್ನು ಕಂಡ ಒಂದೆರಡು ಪ್ರಸಂಗಗಳನ್ನು ಹೇಳಬೇಕೆನ್ನಿಸಿದೆ. ನಾನು ಶಾಲಾ ವಿದ್ಯಾರ್ಥಿ ಆಗಿದ್ದಾಗ ಸಾಹಿತ್ಯ ಪರಿಷತ್ತಿನಲ್ಲಿ ಹಲವಾರು ಬಾರಿ ದೂರದಿಂದ ನೋಡುತ್ತಿದ್ದೆ. ಸಾಹಿತ್ಯ ಪರಿಷತ್ತಿನಲ್ಲಿ ಅವರಿಗೊಂದು ದತ್ತಿ...

ಸಹೃದಯಿ ಕೆ. ವೆಂಕಣಾಚಾರ್

ಸಾಹಿತಿ ಕೆ. ವೆಂಕಣಾಚಾರ್’ಗೆ ಅರವತ್ತೈದು ತುಂಬಿತು. ಅದೇನು ದೊಡ್ಡ ವಿಷಯವಲ್ಲ. ಅದಕ್ಕೆಂದೇ ಬರೆದ ಲೇಖನವೂ ಇದಲ್ಲವಾದರೂ ಅವರ ವಿಶಿಷ್ಟ ವ್ಯಕ್ತಿತ್ವದ ಪರಿಚಯವನ್ನು ತಿಳಿಯದವರಿಗೆ ತಿಳಿಸುವ ಸಣ್ಣ ಪ್ರಯತ್ನವಷ್ಟೆ. ಯಾಕೆಂದರೆ ಅವರ ಜೀವನ ಶೈಲಿಯೇ ಅಂತಾದ್ದು...
ಪರ್ಯಾಯ ಸಾಂಸ್ಕೃತಿಕ ಚಿಂತನೆಯ ಹರಿಕಾರ

ಪರ್ಯಾಯ ಸಾಂಸ್ಕೃತಿಕ ಚಿಂತನೆಯ ಹರಿಕಾರ

[caption id="attachment_10702" align="alignleft" width="300"] ಚಿತ್ರ ಸೆಲೆ: ಕರ್ನಾಟಕ.ಕಾಂ[/caption] ಅದು ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಗರದ ಬಹಳ ಹಳೆಯದಾದ ಅಭಿನಯ ರಂಗ ತಂಡವು ತನ್ನ ೨೫ನೇ ವರ್ಷದ ರಂಗ ವಾರ್ಷಿಕ ಉತ್ಸವದ ಅಂಗವಾಗಿ ತನ್ನ...
ಮಹಾಕವಿ ಗುರು ಟಿ.ಎಸ್. ವೆಂಕಣ್ಣಯ್ಯ

ಮಹಾಕವಿ ಗುರು ಟಿ.ಎಸ್. ವೆಂಕಣ್ಣಯ್ಯ

[caption id="attachment_12397" align="alignleft" width="163"] ಚಿತ್ರ ಸೆಲೆ: ನಿರಪಾರ್‍ಸ್ ಬ್ಲಾಗ್[/caption] ಕನ್ನಡ ಸಾಹಿತಿಗಳ ಪ್ರಪಂಚದಲ್ಲಿ ಆದರ್ಶದ ಭಲೇ ಜೋಡಿ ಎಂದರೆ ಕನ್ನಡ ಪ್ರಾಧ್ಯಾಪಕರಾದ ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್.ಕೃ ಅವರು. ಅವರನ್ನು ಮಾಸ್ತಿ ‘ಕನ್ನಡದ...