Home / ಲೇಖನ / ಸಾಹಿತ್ಯ

ಸಾಹಿತ್ಯ

ಅಲಂಕಾರವು ಕೀಳಾದರೆ ತಪ್ಪಿದಾತನು ಸೊನೆಗಾರ ಭಂಗಾರದ್ದೇನು ತಪ್ಪು? ಮೂರ್ತಿ ಕೆಟ್ಟರೆ ದೋಷಕ್ಕೆ ಗುರಿ ಚಿತ್ರಗಾರ ಮಣ್ಣೇನು ಮಾಡೀತು? ಮನೆ ಡೊಂಕಾದರೆ ಕೆಡಿಸಿದವನು ಉಪ್ಪಾರ ಕಟ್ಟೇನು ಮಾಡ್ಯಾವು? ನಾನು ಗುಣಹೀನನಾದರೆ, ದೇವಾ ನೀನು ಹೊಣೆಗಾರನು. ಒಬ್ಬ...

‘ಫ್ರಾನ್ಸ್ ಗದ್ಯದ ದೇಶ. ಬೊಸ್ವೆ, ಪಾಸ್ಕಲ್, ಮೊಂತೆಸ್ಕ್ಯೂಗೆ ಹೋಲಿಸಿದರೆ ಜಗತ್ತಿನ ಗದ್ಯ ಲೇಖಕರು ಏನೂ ಅಲ್ಲ. ಬರಹದ ಎಲ್ಲಾ ಪ್ರಕಾರಗಳಲ್ಲಿಯೂ ಗದ್ಯವೆನ್ನುವುದು ಅತ್ಯಂತ ಕಡಿಮೆ ಚಿತ್ರಕವೂ ಮೂರ್ತವೂ ಆದುದು. ಅದೇ ರೀತಿ ಅತ್ಯ೦ತ ಹೆಚ್ಚು ಅ...

ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ? ಇದಕ್ಕೆ ಉತ್ತರವಾಗಿ ಸಂಖ್ಯೆ ಜಾಸ್ತಿಯಿದ್ದುದಾದರೂ ಯಾವಾಗ ಎಂದು ಕೇಳಬಹುದು. ನಿಜ, ಕನ್ನಡದಲ್ಲಿ ವಿಮರ್ಶೆಯೆ೦ಬ ಸಾಹಿತ್ಯ ಪ್ರಕಾರ ಸುರುವಾದ್ದೇ ನವ್ಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ, ಎಂದ...

ಮೈಸೂರು ಮಲ್ಲಿಗೆ (೧೯೪೨) ಬಂದಿದ್ದು ಈಗ್ಗೆ ಏಳು ದಶಕಗಳ ಹಿಂದೆ. ಓದುಗರಲ್ಲಿ ಅದು ಆಗ ಹುಟ್ಟಿಸಿದ ಮಧುರ ಭಾವ ಇನ್ನೂ ಹಳತಾಗಿಲ್ಲ. ಕಾಲ ಸಂದಂತೆ ಮೈಸೂರ ಮಲ್ಲಿಗೆ ಕನ್ನಡದ ಒಂದು ಪ್ರಾತಿನಿಧಿಕ ಸಂಕಲನವಾಗಿದೆ. ನಾಡಿಗರು ಮತ್ತು ಹೊರನಾಡಿಗರೊಳಗೆ ಮತ್...

‘ಒಂದಾನೊಂದು ಊರಿನಲ್ಲಿ ಒಬ್ಬ ರಾಜ ಇದ್ದ’ (ಅಥವಾ ಇನ್ನು ಯಾರೋ ಇದ್ದರು) ಎಂಬ ಕಥಾರಂಭವನ್ನು ನಾವೆಲ್ಲರೂ ಚಿಕ್ಕಂದಿನಲ್ಲೇ ಕೇಳಿದ್ದೇವೆ. ಇಂಗ್ಲಿಷ್‌ನಲ್ಲಾದರೆ, Once upon a time ‘ಒಂದಾನೊಂದು ಕಾಲದಲ್ಲಿ’ ಎಂದು ಊರ...

ಕಾವ್ಯವಿಮರ್ಶೆಯ ಕುರಿತು ಅಸಹನೆ ಮತ್ತು ಅಸಮಾಧಾನ ತೋರಿದವರು ಕನ್ನಡದ ಕವಿ ರಾಮಚಂದ್ರ ಶರ್ಮರು ಮಾತ್ರವೇ ಅಲ್ಲ. ಅಮೇರಿಕನ್ ಕವಿ ಕಾರ್ಲ್ ಸಪೀರೋ (Karl Sapiro) `ವಿಮರ್ಶೆಗೆ ವಿದಾಯ’ (A farewell to Critisism) ಎಂಬ ಸ್ಪಷ್ಟ ಲೇಖನವನ್ನ...

ಸಾಹಿತ್ಯವೆಂದ ಮೇಲೆ ಸಾಹಿತ್ಯ. ಅದರಲ್ಲಿ ಮಹಿಳಾ ಸಾಹಿತ್ಯವೇನು, ಪುರುಷ ಸಾಹಿತ್ಯವೇನು? ಎಂಬ ಮಾತನ್ನು ಎಷ್ಟೋ ಜನ ಆಡಿದರೂ ಅದು ನಾಲಗೆ ತುದಿಯ ಮಾತಾಗಿಯೇ ಉಳಿದಿರುವುದಕ್ಕೆ, ಪ್ರತ್ಯೇಕ ಮಹಿಳಾಗೋಷ್ಠಿಗಳನ್ನು ನಡೆಸುವುದೂ ಮಹಿಳಾ ಸಾಹಿತ್ಯವನ್ನು ಅಡಿ...

ಹೆಣ್ಣು ಎಲ್ಲಾ ಕೆಡುಕಿನ ಮೂಲ – ಮಹಾಭಾರತ ಹೆಣ್ಣು ಪಾಪಿ, ಗುಲಾಮಳು – ಭಗವದ್ಗೀತೆ ಸಧ್ಯ, ನಾನು ಹೆಣ್ಣಾಗಿ ಹುಟ್ಟಲಿಲ್ಲ – ಪ್ಲೇಟೋ ಇಂದು ಮನೆಯಲ್ಲಿ ದೀಪ ಹಚ್ಚುವುದು ಬೇಡ, ಹೆಣ್ಣು ಹುಟ್ಟಿದೆ – ಜೂ ಜನಾಂಗ ಎಲ್ಲಾ ಪ್...

ಓದಿನಲ್ಲಿ ಹಲವು ರೀತಿಗಳಿರುತ್ತವೆ: ಕೆಲವು ಪಠ್ಯಗಳನ್ನು ನಾವು ಶೀಘ್ರಗತಿಯಲ್ಲಿ ಓದಿ ಮುಗಿಸುತ್ತೇವೆ: ಯಾಕೆಂದರೆ ಅವುಗಳ ಸಾರಾಂಶವಷ್ಟೇ ನಮಗೆ ಬೇಕಾಗುವುದು -ಪತ್ರಗಳು, ಪತ್ರಿಕೆಗಳು, ಜನಪ್ರಿಯ ಕತೆ ಕಾದಂಬರಿಗಳು ಇತ್ಯಾದಿ. ಇನ್ನು ಕೆಲವನ್ನು ನಿಧಾ...

“ಲಾಲಿತ್ಯಪೂರ್ಣ ಧ್ವನಿ ವಿನ್ಯಾಸವೇ ಕಾವ್ಯ, ಅದೊಂದು ನಾಟಕೀಯ ಪರಿಣಾಮ, ಸಂಗತಿ, ಕವಿತೆ ಯಾವುದೋ ಒಂದು ಸಂಗತಿಯನ್ನು ಹೇಳುತ್ತ ಅದರೊಳಗೆ ಇನ್ನೊಂದು ಅರ್ಥವನ್ನು ತುಂಬಿಡುವ ಕಲೆ. ಕವಿತೆ ಆನಂದದಕ್ಕಾಗಿ ಹುಟ್ಟುತ್ತದೆ ಆದರೆ ಜಾಣ್ಮೆಯಲ್ಲಿ ಕೊನ...

1234...11

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...