ಪ್ರಿಯ ಪೂರ‍್ಣೀ, ಹಂಸಭಾವಿಯಿಂದ ಬರೆದ ಈ ಹಿಂದಿನ ಪತ್ರದಲ್ಲಿ ಮಲೆನಾಡನ್ನು ಕುರಿತು ಅಷ್ಟೊಂದು ಬಣ್ಣಿಸಿರುವುದು ನಿನಗೆ ಸೇರಿಲ್ಲವೆಂದನ್ನಿಸಿದೆ. ಆದ್ದರಿಂದ ಸಿಡುಕಗೊಂಡ ಹೆಂಡತಿ ಅಡಿಗೆಯ ಮನೆಯಲ್ಲಿ ಪಾತ್ರೆಗಳನ್ನು ಕುಕ್ಕುವಂತೆ ನೀನು ನಿನ್ನಿನ ಪತ...

ಪ್ರೀತಿಯ ಕಿಟಿ, ಸುಮಾರು ಒಂದು ತಿಂಗಳು ನಾನು ನಿನ್ನಿಂದ ದೂರವಿದ್ದೆ. ಆದರೆ ನಿಜದಲ್ಲಿ ಇಲ್ಲಿಯ ಕೆಲವು ಸಣ್ಣ ಸಂಗತಿಗಳನ್ನು ಬಿಟ್ಟರೆ ನಿನ್ನೊಂದಿಗೆ ಹೇಳಿ ಆನಂದಿಸಲು ಅಂತಹ ಮೋಜಿನ ವಿಚಾರಗಳಿಲ್ಲ. ವ್ಯಾನ್ಡ್ಯಾನ್ ಕುಟುಂಬದವರು ಜುಲೈ ೧೩ಕ್ಕೆ ಬಂದರ...

ಪ್ರಿಯೆ ಈಸೂರಿನಿಂದ ಬರೆದ ಪತ್ರ ನಿನಗೆ ತಲುಪಿರಬಹುದು. ಅವಸರದಲ್ಲಿ ಬರೆದೆ. ಇದೀಗ ವಿವರಯುತ ಪತ್ರವನ್ನು ಹಂಸಭಾವಿಯಲ್ಲಿ ಮರದಡಿಯಲ್ಲಿ ನಿಂತಿರುವ ಕಾರಿನ ಒಳಗಡೆ ದಿಂಬಿಗೆ ಆತುಕುಳಿತು ಬರೆಯುತಿರುವೆನು, ಊಟದ ಹೊತ್ತಿನ ವರೆಗೂ ಬರೆಯುವನು.ಈಗ ಮುಂಜಾನ...

ಪ್ರೀತಿಯ ಕಿಟಿ, ಡ್ಯಾಡಿ, ಮಮ್ಮಿ ಮತ್ತು ಮಾರ್‍ಗೊಟ್ ಪ್ರತಿ ಕಾಲುಗಂಟೆಗೊಮ್ಮೆ ಸಮಯ ತಿಳಿಸಲು ಸದ್ದು ಮಾಡುವ ವೆಸ್ಟರ್‌ಟೋರೆನ್ ಗಡಿಯಾರದ ಸದ್ದನ್ನು ಸಹಿಸುತ್ತಿರಲಿಲ್ಲ. ಆದರೆ ನನಗೆ ಅದು ಮೊದಲಿನಿಂದಲೂ ಬಹಳ ಇಷ್ಟ. ಅದರಲ್ಲೂ ರಾತ್ರಿ ಹೊತ್ತು ನಂಬಿ...

ಪ್ರಿಯ ಸಖಿ, ಮುಂಜಾನೆ ಒಂದು ಪತ್ರವನ್ನು ಬರೆದೆನು. ಆದರೆ ಇಂದು ಸಂಜೆಯೇ ಈ ಪತ್ರ ಪುನಃ ಬರೆಯುತ್ತಿರುವನು. ಅದೂ ಪ್ರಿಯಸಖಿ ಎಂದು ಸಂಬೋಧಿಸಿ ಈ ಸಂಬೋಧನೆಯು ಬಹು ಅಮೂಲ್ಯ ಪವಿತ್ರ ಪ್ರೇಮದಿಂದ ಹೊರಹೊರಟಿದೆ. ‘ಗೀತಗೋವಿಂದ’ ಚಿತ್ರನೋಡಿ...

ಪ್ರೀತಿಯ ಕಿಟಿ, ನಮ್ಮ ವಾಸದ ಸಂಗತಿಗಳ ಕುರಿತು ನನ್ನ ದೀರ್ಘ ಲಂಬಿತ ವಿವರಣೆಗಳಿಂದ ನಿನ್ನನ್ನು ಸಾಕಷ್ಟು ಬೇಸರಗೊಳಿಸಿದೆ ಎಂದುಕೊಳ್ಳುತ್ತೇನೆ. ಆದರೂ ನಿನಗೆ ನಾವೆಲ್ಲಿ ಬಂದು ತಲುಪಿದೆವು ಎಂಬುದು ತಿಳಿದಿರಲಿ ಎಂಬುದು ನನ್ನ ವಿಚಾರ. ನೋಡಿಲ್ಲಿ, ನನ...

ಜೀವ ಸ್ನೇಹಿತೆ, ಇಂದೇನು ಬರೆಯಬೇಕೆಂದು ತಲೆಕೆರೆದುಕೊಂಡಾಗ, ನೀನು ಒಂದೆರಡು ವರುಷಗಳ ಹಿಂದೆ, ಕಾಲೇಜಿನ ವಿದ್ಯಾರ್ಥಿನಿಯಾಗಿ ಜೊತೆಗೆ ಮಕ್ಕಳ ತಾಯಿಯಾಗಿ ಓದುತ್ತಿದ್ದಾಗ ಮೈಸೂರಿನಿಂದ ಬರೆಯುತ್ತಿದ್ದ ಪತ್ರದ ರಾಶಿಯನ್ನು ಹರವಿಕೊಂಡೆನು. ಕೈಗೆ ಸಿಕ್ಕ...

ಪ್ರೀತಿಯ ಕಿಟಿ, ಬೇಕಾಬಿಟ್ಟಿಯಾಗಿ ಒಂದೊಂದು ಶಾಲಾ ಕೈಚೀಲ ಮತ್ತು ಶಾಪಿಂಗ್ ಬ್ಯಾಗುಗಳಲ್ಲಿ ಎಲ್ಲ ರೀತಿಯ ಸಾಮಾನುಗಳನ್ನು ತುರುಕಿಸಿಕೊಂಡು ನಾನು, ಡ್ಯಾಡಿ ಮತ್ತು ಮಮ್ಮಿ ಸುರಿಯುತ್ತಿರುವ ಮಳೆಯಲ್ಲಿಯೇ ನಡೆದೆವು. ದಾರಿಯುದ್ದಕ್ಕೂ ಕೆಲಸಕ್ಕೆ ಹೊರm ...

ನಿನಗೆ ಮತ್ತೊಂದು ಪತ್ರ ಬರೆಯಬೇಕೆಂದು ನಾನು ದಿನದ ಕೆಲಸದಿಂದ ಬಿಡುವು ಮಾಡಿಕೊಂಡು ಕುಳಿತು ಕೊಳ್ಳಬೇಕೆಂದಿದ್ದೆ. ಅಂದು ಬೆಂಗಳೂರಿನಲ್ಲಿ ಸಾಲು ಸಾಲಾಗಿ ನೆತ್ತಿಗೇರಿದ್ದ ಚಿತ್ರಗಳನ್ನು ಅರ್ಧ ಚಿತ್ರಿಸಿ ಮುಗಿಸಿದ್ದ ಪತ್ರವನ್ನೇ ಇಂದು ಮುಂದುವರಿಸಲು...

ಪ್ರೀತಿಯ ಕಿಟಿ, ರವಿವಾರ ಮತ್ತು ಇವತ್ತಿನ ನಡುವೆ ವರ್ಷಗಳೇ ಉರುಳಿಹೋದಂತೆನ್ನಿಸಿತು. ಎಷ್ಟೊಂದು ಸಂಗತಿಗಳು ನಡೆದುಹೋದವು. ಇಡೀ ಜಗತ್ತು ತಿರುವು- ಮುರುವಾದಂತೆ ಕಾಣಿಸುತ್ತಿದೆ. ಆದರೆ ನಾನಿನ್ನೂ ಜೀವಂತ. ಕಿಟಿ, ಡ್ಯಾಡಿ ಹೇಳುವಂತೆ ಆ ಭಾವ ಮುಖ್ಯ ಅ...

1...56789...192

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...