ಭವ್ಯ ಭಾರತ ಭೂಮಿ

ಭವ್ಯ ಭಾರತ ಭೂಮಿ ನಮ್ಮದು ನವ್ಯ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನೇಮಗಳ ಭಾವೈಕ್ಯತೆಯ ಗೂಡು ನಮ್ಮದು ಜನನಿ ಜನುಮ ಭೂಮಿ ಸ್ವರ್‍ಗ ತಾಣ ಮುಗಿಲ ಕಾನನದೊಳಗಣ ಸಮೃದ್ಧಿ ಚೆಂದ ಗಂಧ...

ಪ್ರೀತಿ ಎಂಬ ಹೂದೋಟದಲ್ಲಿ

ಪ್ರೀತಿ ಎಂಬ ಹೂದೋಟದಲ್ಲಿ ನನ್ನ ಭಾವನೆಗಳ ಎಳೆ‍ಎಳೆಯಲ್ಲಿ ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ ನನ್ನ ಹೂವುಗಳು ಅರಳಿದವು ಧನ್ಯವಾದ ಅವನಿಗೆ ಅವನು ನೀಡಿದ ಚೈತನ್ಯಕೆ ನಮಿಸುವೆನು ಸದಾ ಅವನ ದಿವ್ಯ ಚರಣಕೆ ಅವನ ಕೃಪೆಯು...

ಓ ಭಾನು

ಓ ಭಾನು ಓ ಹಕ್ಕಿ ನೀಲಾಕಾಶದ ಚುಕ್ಕಿ ಸೆರೆಯಾಗಿಹೆ ನಾನು ನಿನ್ನಲ್ಲಿ ಬಾಳ ಕವನ ಹಂದರದಲ್ಲಿ ಆ ಎಲೆ ಈ ಹೂವು ಎಲೆಮರೆಯಾಗಿ ನಾನು ಮುಡಿದಾ ಮಲ್ಲಿಗೆ ಎಳೆಯಲ್ಲಿ ಒಂದೊಂದಾಗಿ ಸೇರಿ ನಲಿಯೋಣ ಆ...

ಓ ಮನವೇ ಪ್ರೇಮ ಪೂಜಾರಿ

ಓ ಮನವೇ ಪ್ರೇಮ ಪೂಜಾರಿ ನಾನು ನುಡಿಸುವ ವೀಣೆಯ ಶೃತಿಯೆ ನಾನು ನುಡಿಯುವ ಮನದಾ ವೈಣಿಕ ಕೇಳೆ ಕರೆವ ಕೊರಳ ಮಂಜುಳ ನಾದವೇ ನಾನು ಭಾವದಿ ಕರೆವ ಭಾಮಿನಿ ಕೇಳೆ ಮಧುರ ರಾಗಿ ಕರೆವ...

ನನ್ನವಳು ಬರುವಾಗ

ನನ್ನವಳು ಬರುವಾಗ ಹಸಿರುಟ್ಟ ಹಾದಿಯಲ್ಲಿ ಇಬ್ಬನ ಹನಿಗಳು ಮುತ್ತಿನ ರಾಶಿಯಾಗಿ ಹೊಳೆದಿತ್ತು ಜಾಣೆ ಅವಳು ಚೈತ್ರದರಸಿ ಧಾರೆ ಎರೆದಾಳೆ ಮನತಣಿಸಿ ಹೊನ್ನಗೆಂಪು ಹೂವು ಮೆರವಣೆಗೆಯಲಿ ಅವಳ ಪ್ರೀತಿ ಸಂದೇಶ ನೀಡಿತ್ತು ಹೊಲದ ಹಾದಿಯಲ್ಲಿ ನಡೆದು...

ಮಧುರ ಮಧುರವೀ

ಮಧುರ ಮಧುರವೀ ಮಧುರ ಚಂದ್ರಮ ಮಧುರ ಮಧುರಾಂಕಿತವೀ ಸಂಭ್ರಮ ಮಧುರ ಮಧುರವೀ ಪ್ರೇಮ ಕಾಶ್ಮೀರ ಮಧುರ ಮಧುರವೀ ಗಾನವೀ ಮನೋಭಿಲಾಶ ಸಂಭ್ರಮ ಮಧುರ ಮಧುರವೀ ನಾಟ್ಯ ವಿಲಾಸ ತೋಂತನಾಂತ ಮಧುರ ಮಧುರವೀ ತಕಟ ತಾಟಾಂಕಿತ...

ಗೋಧೂಳಿ ನಗಿಯಾಗ

ಗೋಧೂಳಿ ನಗಿಯಾಗ ಬೆಳ್ಳಿ ಚುಕ್ಕಿ ಹಾಡೋ ಹಾಡಿಗೆ ತೂಗ್ಯಾವೊ ಭೂಮಿ ತಾಯ ಒಡಲು ಒಡಲ ದನಿಯ ಕೇಳಿ ಮುಗಿಲ ಮಾಳಿಗೆಯ ಹತ್ತಿ ಇಳಿದು ಗಿಡ ಹೂ ಚಿಗುರಿ ಬಳುಕಿ ಹಾವು ಬಳ್ಳಿ ಆಗಸವ ಮುಟ್ಟಿ...

ಬೇಸರವೇತಕೋ ಮನವೇ

ನೇಸರದಾ ತಂಪಲ್ಲಿ ಈಶನಿಹನೋ ಬೇಸರವೇತಕೋ ಮನವೇ ಈಶ ಮಹೇಶ ಪ್ರಭು ಮಲ್ಲೇಶ ಈಶ ಲಿಂಗೇಶ ಸರ್ವೇಶನವನು ಬೇಸರವೇತಕೋ ಮನವೇ ಸತಿ ಶಕ್ತಿಯು ಸಸ್ಯ ಶ್ಯಾಮಲೆ ಜೀವ ಕೋಟಿಗೆ ಉಸಿರಾಗಿಹಳು ಬೇಸರವೇತಕೋ ಮನವೇ ರೆಂಬೆಕೊಂಬೆಗಳಲ್ಲಿ ಹಸಿರು...

ನಿನ್ನ ನೀನು ನಡೆಯೇ

ನಿನ್ನ ನೀನು ನಡೆಯೇ ಮನವೆ ನಿನ್ನ ಬಾಳು ಜೇನು ನಿನ್ನ ಕರುಣೆ ಕಮಲದಂತೆ ನಡುವೆ ನೀನು ಅಮರನಂತೆ ಹಸಿರ ಹುಲ್ಲು ಹಾಸಿಗೆಯಂತೆ ಮಲ್ಗೆ ಹೂವು ಘಮ ಘಮದಂತೆ ತಾಯಿ ಒಡಲ ಬಳ್ಳಿ ನೀನು ಬೆಳೆಯ...

ಅವನಾರೇ ಗೆಳತಿ ಅವನಾರೇ

ಬಾಳಿನ ಬದುಕಿಗೆ ಆಸೆಯ ಕೊಟ್ಟವ ನೇಸರ ಬದುಕಿಗೆ ಬಣ್ಣ ಕೊಟ್ಟವ ಅವನಾರೇ ಗೆಳತಿ ಅವನಾರೇ ಆಸರೆ ಕೊಟ್ಟ ಬಂಧ ಬಂಧನ ನಡುವೆ ಪ್ರೀತಿಯ ನೇಯ್ಗೆ ನೈಯ್ದವ ಅವನಾರೇ ಗೆಳತಿ ಅವನಾರೇ ಸೆರೆಯಾದ ಪ್ರೀತಿಗೆ ಚೈತನ್ಯ...